"ಹಾ… ಏನ್ ಹೇಳ್ತಿದಿ ಗಂಗಿ… ತಲೆ ಗಿಲೆ ಕೆಟ್ಟದಾ ನಿಂಗೆ… ಏನ್ ಮಾತಾಡ್ತಿದಿ ಅಂತ ಗೊತ್ತೈತ ನಿಂಗೆ " ಎಂದು ಸಿಟ್ಟು ಮಿಶ್ರಿತ ಆಶ್ಚರ್ಯದಲ್ಲಿ ಕೂಗಿದನು ಗೋವಿಂದ.
"ಧಣಿ. ನಾ ಹೇಳೋದನ್ನ ವಸಿ ತಾಳ್ಮೆಯಿಂದ ಕೇಳ್ರಿ… "
"ಏನ್ ಕೇಳ್ಲಿ.. ನಾ ನಿಂಗೆ ಬ್ಯಾಡ ಆದ್ನಾ? ನನ್ನ ಮೆಲ್ಲಗೆ ದೂರ ಮಾಡ್ಬೇಕು ಅಂತಾನಾ.. ಹಂಗಿದ್ರೆ ಹೇಳ್ಬಿಡು…"
"ಬಿಡ್ತು ಅನ್ರಿ ಧಣಿ…"
"ಮತ್ತೆ ಏನಿದೆಲ್ಲ ಗಂಗಿ…"
"ಧಣಿ, ಚೆನ್ನಿ ಒಂದ್ ವಾರದಿಂದ ಮನೆ ಕಡೆ ಬಂದಿರ್ಲಿಲ್ಲ. ನೆನ್ನೆ ನಾನೇ ಹೋಗಿದ್ದೆ. ಮಾಂಕಾಗಿ ಕೂತಿದ್ಲು. ಏನೂ ಹೇಳಿಲ್ಲ. ಭಾಳ ಒತ್ತಾಯ ಮಾಡಿದ್ಮ್ಯಾಲೆ, ನಿಮ್ ಮ್ಯಾಲೆ ಆಸೆ ಐತೆ ಅಂತ ಹೇಳಿದ್ಲು. ನೀವು ದುಡ್ ಕೊಟ್ಟು ಅವಳನ ಆ ಕಟ್ಟೆಮನೆಯಿಂದ ಬಿಡಿಸ್ಕೊಂಡ್ ಬಂದಿರೋ ವಿಸ್ಯ ಚೆನ್ನಿಗೆ ಗೊತ್ತಾಗ್ಯದೆ. ಇನ್ನ್ಯಾರಾದ್ರೂ ಗಂಡು ಅಂತ ಸೇರಿದ್ರೆ, ಅದು ನಿಮ್ಮನ್ನೇ, ಇಲ್ಲಾಂದ್ರೆ ಹಿಂಗೆ ಇದ್ ಬಿಡ್ತೀನಿ ಅಂತ ಗೊಳೋ ಅಂತ ಅತ್ಲು ಧಣಿ. ಅದಿಕ್ಕೆ ನಾನು… ನಾನು…"
"ನೀನು… ಏನ್ ಮಾಡ್ದೆ…?"
"ನಿಮ್ ಹತ್ರ ಮಾತಾಡ್ತೀನಿ ಅಂತ ಹೇಳ್ದೆ… "
"ಎಂಥ ಕೆಲಸ ಮಾಡ್ತಿದೀಯಾ ಗಂಗಿ, ನೀನು ನನ್ ಹೆಂಡ್ತಿ ಥರ ಅಲ್ವೇನೆ, ನನ್ನ ಇನ್ನೊಬ್ಬಳಿಗೆ ಬಿಟ್ಕೊಡ್ತೀಯ?"
"ಅವ್ಳು ಬ್ಯಾರೆಆಕಿ ಏನ್ ಅಲ್ಲ ಧಣಿ, ನನ್ ತಂಗಿ ಥರ. ನಾನು ಅವ್ಳು ಒಟ್ಟಿಗೆ ಬೆಳದ್ವಿ, ಅವ್ಳು, ಅವಳ ಅಪ್ಪ ಅಮ್ಮ ಭಾಳ ಸಹಾಯ ಮಾಡೋರೇ ನಾ ಚಿಕ್ಕೊಳು ಆಗಿದ್ದಾಗ. ಅವ್ಳು ಹಿಂಗೆ ಇರೋದು ನೋಡ್ಲಿಕ್ಕೆ ಆಗ್ದೇ, ನಾನು ಅವ್ಳಿಗೆ ನಿಮ್ಮನ್ನ ಒಪ್ಪಿಸ್ತಿನಿ ಅಂತ ಮಾತ್ ಕೊಟ್ಟಿವ್ನಿ ಧಣಿ.."
"ಗಂಗಿ, ಎಂಥ ಕೆಲಸ ಮಾಡಿದ್ಯೇ…"
"ಯಾಕ್ ಒಡೆಯ, ನಿಮ್ಗೆ ಚೆನ್ನಿ ಅಂದ್ರೆ ಇಷ್ಟ ಇಲವ್ರ?"
"ನಾ ಯಾವತ್ತೂ ಅವಳನ ಹಂಗ್ ನೋಡೇ ಇಲ್ಲ ಕಣೆ.."
"ಒಡೆಯ, ಗಂಡಸ್ರು ಎರ್ಡ್ ಹೆಣ್ಣಗಳ ಕೂಡ ಇರೋದು ಏನೂ ಹೊಸದಲ್ಲ.. ಅದೇಟ್ ಗಂಡಸ್ರು ಎರ್ಡ್ ಮದ್ವೆ ಮಾಡ್ಕೊಂಡಿಲ್ಲ ಹೇಳ್ರಿ, ಅದೇಟ್ ಗಂಡಸ್ರು ಒಬ್ಬಳ್ನ ಕಟ್ಕೊಂಡು ಇನ್ನೊಬ್ಬಳನ್ನ ಇಟ್ಕೊಂಡಿರಾಕ್ಕಿಲ ಹೇಳ್ರಿ.. ನಿಮಗೇನ್ ಕಮ್ಮಿ ಧಣಿ. ಇಡೀ ಹಳ್ಳಿ ಒಡೆಯ ನೀವು. ನೀವ್ಯಾಕ್ ಇಟ್ಕೋ ಬಾರ್ದು "
"ಏನೇನೋ ಹೇಳ್ಬ್ಯಾಡವೆ.. ನಂಗೆ ನಿನ್ ಬಿಟ್ರೆ ಬ್ಯಾರೆ ಯಾರು ಬ್ಯಾಡ…"
"ಹಂಗ್ ಅನ್ಯಾಬ್ಯಾಡ್ರಿ ಧಣಿ. ನನ್ನ ಇಟ್ಕೊಂಡು ನಂಗೆ ಬಾಳ್ ಕೊಟ್ಟಿರಿ.. ಹಂಗೆ ಚೆನ್ನಿನೂ ಇಟ್ಕೊಂಡು ಅವ್ಳಗೊಂದು ಬಾಳ್ ಕೊಡ್ರಿ ನಿಮ್ ಹೆಸರ್ ಹೇಳಿ ದೀಪ ಹಚ್ತಿವಿ.."
"ಅಲ್ವೇ, ನೀನು ಒಂದ್ ಹೆಣ್ಣಾಗಿ ಇನ್ನೊಬ್ಬ ಹೆಣ್ಣ್ನ ನಿನ್ ಗಂಡನಿಗೆ ಇಟ್ಕೊಳ್ರಿ ಅಂತೀಯಾ.. ಏನೇ ಇದು…"
"ಒಡೆಯ.. ನಾನು ನಿಮ್ ಹೆಂಡ್ತಿ ಏನೂ ಅಲ್ಲ.. ನೀವಿಟ್ಕೊಂಡಿರೋ ಹೆಣ್ಣಾಳು ಅಷ್ಟೇ.. ನನ್ ಹೆಂಡ್ತಿ ಥರ ನೋಡ್ತಿರೋದು ನಿಮ್ ದೊಡ್ ಗುಣ ಅಷ್ಟೇ… ನಾ ಹೆಂಗೆ ನಿಮ್ ಹೆಂಡ್ತಿ ಆಗ್ತೀನಿ…ಅಷ್ಟಕ್ಕೂ ನಂಗೊಂದು ಬಾಳ್ ಕೊಟ್ಟು ನನ್ನ ಬರಡು ಜೀವನ್ನ ಹಸಿರು ಮಾಡೀರಿ.. ಅದೇ ಉಪಕಾರನ ಇನ್ನೊಂದು ಹೆಣ್ಣಿಗೆ ಮಾಡ್ರಿ ಅಂತ ಕೇಳ್ಕೊತಿದೀನಿ ಅಷ್ಟೇಯಾ.."
"ಇದ್ಯಾಕೋ ಸರಿ ಅನ್ನಿಸ್ತಿಲ್ಲ ಕಣೆ… ಜನ ಏನ್ ಅನ್ಕೋತಾರೆ.."
"ನೀವೇ ಹೇಳಿದ್ರಿ ಅಲವ್ರ ಜನಕ್ಕೆ ಕೆಲಸ ಇಲ್ಲ.. ಬಾಯಿಗೆ ಬಂದಂಗೆ ಮಾತಾಡ್ತಾರೆ.. ಅಂತ.. ಒಡೆಯ.. ನೀವು ಗಂಡಸ್ರು ಯಾರು ಏನು ಅನ್ನಕ್ಕಿಲ.. ದೇವ್ರು ನಿಮ್ಗೆ ಧಾರಾಳವಾಗಿ ಎರ್ಡ್ ಹೆಣ್ಣ್ಗಳನ್ನ ಸಾಕೋ ಅಷ್ಟು ಕೊಟ್ಟೋನೆ.. ದೊಡ್ ಮನಸ್ ಮಾಡಿ ಒಪ್ಕೋಳ್ರಿ ಧಣಿ.. ಭಾಳ ಕಷ್ಟ ಪಟ್ಟೋಳೆ ಚೆನ್ನಿ.. ಅವ್ಳು ವಯಸ್ಸಿನ ಹೆಣ್ಣು.. ಯಾವ್ದೋ ಕುಡುಕನ ಪಾಲ ಆಗೋ ಬದ್ಲು ನಿಮ್ ಸೇವೆ ಮಾಡ್ಕೊಂಡ್ ಇರ್ತಾಳೆ. ನೋಡಕ್ಕೂ ಪಸಂದಾಗೋಳೇ. ನಿಮ್ ಋಣ ತೀರ್ಸ್ಬೇಕು ಅಂತೋಳೆ.. ಏನೂ ದೊಡ್ ಮನಸು ಮಾಡ್ರಿ ಒಡೆಯ."
"ನಿಂಗೇನ್ ಭಯ ಇಲ್ವೇನೇ.. ಇನ್ನೊಬ್ಬಳು ನಿಮ್ಮಿಬ್ಬರ ನಡುವೆ ಬರ್ತಾಳೆ ಅಂತ. ನಾನು ನಿನ್ನ ಬಿಟಿಬಿಡ್ತೀನಿ ಅಂತ ಅನ್ಸಕಿಲ್ವ ನಿಂಗೆ.."
"ನನ್ ಧಣಿ ಬಗ್ಗೆ ನಂಗೆ ಸಂದಾಕ್ ಗೊತ್ತು. ನೀವು ಹಂಗ್ ಮಾಡಾಕಿಲ್ಲ ಅಂತ ನಂಗೆ ನಂಬಿಕೆ ಐತೆ ನನ್ ದ್ಯಾವ್ರು."
"ನಂಗೆ ಏನ್ ಹೇಳ್ಬೇಕು ಗೊತ್ತಾಗ್ತಿಲ್ಲ ಕಣೆ.."
"ನೀವು ಸುಮ್ನೇ ಹೂ ಅನ್ರಿ ಧಣಿ. ನಂಗ ಬಿಡ್ರಿ ಎಲ್ಲ. ನಾನೂ ನಿಮ್ ಮ್ಯಾಲೆ ಆಸೆ ಪಟ್ಟಿದ್ದೆ ಅಲವ್ರಾ. ನೀವೇ ಒಂದ್ ಕಿತಾ ನಂಗೆ ಕೇಳಿದ್ರಿ. ನೀ ಯಾಕ್ ಬಂದು ನಂಗೆ ಕೇಳಿಲ್ಲ ಅಂತ. ಆಗ ನಾ ಏನ್ ಹೇಳ್ದೆ? ನಾನು ಹೆಣ್ಣ್ ಹೆಂಗ್ಸು, ನಾಚ್ಕೆ ಆಯ್ತದೆ ಅಂತ. ಚೆನ್ನಿ ಅಷ್ಟ್ ಇದ್ರೂ ನಂಗೆ ಹೇಳೋಳೆ ನಿಮ್ ಮ್ಯಾಲೆ ಆಸೆ ಐತೆ ಅಂತ. ಆ ಒಂಟಿ ಹೆಣ್ ಮ್ಯಾಲೆ ವಸಿ ದಯೆ ಮಾಡ್ರಿ ದ್ಯಾವ್ರು. ನಂಗೂ ವಸಿ ಸಹಾಯ ಆಗ್ತದೆ ನಿಮ್ ಸೇವೆ ನಿಮ್ ಮನೆ ಸೇವೆ ಮಾಡಕ್ಕೆ.." ಎಂದು ಕಾಲು ಒತ್ತುತ್ತಲೇ ಹೇಳಿದಳು.
"ಯಾಕೆ ನಿಂಗೆ ಒಬ್ಳಿಗೆ ಆಗಕಿಲ್ಲವೇನು ನನ್ ಸೇವೆ ನನ್ ಮನೆ ಸೇವೆ ಮಾಡಕ್ಕೆ.. ಮತ್ತೆ ಆಕಿ ಗದ್ದ್ಯಾಗೆ ದುಡುಯಕಿಲ್ವೇನೇ.."
"ಹಂಗಲ್ಲ ನನ್ ದ್ಯಾವ್ರು. ಅವ್ಳು ಗದ್ದೆಗೆ ಬರ್ತಾಳೆ, ಬೇಕಂದ್ರೆ ನಾನು ಗದ್ದೆಗೆ ಬರ್ತೀನಿ ಒಡೆಯ, ಇಬ್ರೂ ದುಡೀತೀವಿ, ಇಲ್ಲ ನೀವ್ ಹೆಂಗ್ ಹೇಳ್ತಿರೋ ಹಂಗ್ ಕೇಳ್ತಿವಿ. ನಿಮ್ ಇಷ್ಟ ಅದು."
"ಅಕೇನೋ ಇಲ್ಲೇ ಇರ್ತಾಳಾ?"
"ನೀವ್ ಹೆಂಗ್ ಹೇಳ್ತಿರೋ ಹಂಗೆ ನನ್ ರಾಜಾ, ಇಲ್ಲೇ ಇರ್ಲಿ ಅಂದ್ರೆ ಇಲ್ಲೇ ಇರ್ತಾಳೆ, ಬ್ಯಾಡ ಅಂದ್ರೆ ಅದಕ್ಕೂ ಸರಿ ನನ್ ಒಡೆಯ."
"ಒಟ್ನಲ್ಲಿ ನಾನು ಹೂ ಅನ್ಬೇಕು ಹಂಗ್ ಮಾಡ್ಬಿಟ್ಟಿಯ ನೋಡು. ನಂಗೆ ಗೊತ್ತಾಗ್ತಿಲ್ಲ ಕಣೆ."
"ಒಡೆಯ ನೀವೇನು ಯೋಚ್ನೆ ಮಾಡಬ್ಯಾಡ್ರಿ. ನಿಮಗೇನ್ ಇಷ್ಟ ಏನ್ ಇಷ್ಟ ಇಲ್ಲ ನಂಗೇನು ಗೊತ್ತು, ಅದನ್ನೆಲ್ಲಾ ನಾ ಚೆನ್ನಿಗೆ ಹೇಳಿ ಅವಳನ ತಯಾರ ಮಾಡ್ತೀನಿ, ನಿಮ್ ಸೇವೆ ಮಾಡಕ್ಕೆ ಅವಳನ್ನ ಪಳಗಿಸ್ತೀನಿ. ಒಡೆಯ, ನೀವು ಕೊಟ್ರಲ್ಲ ಪುಸ್ತಕ ಆದ್ರಾಗೂ ಆ ರಾಜಾ ಹೇಳ್ತಾನೆ.. 'ಎರ್ಡ್ ಹೆಣ್ಣಿನ ಸುಖಾನೆ ಸುಖ ಕಣ್ರೆ..' ನಂಗೂ ಆ ಸುಖ ನಿಮ್ಗ್ ಕೊಡೊ ಅವಕಾಸ ಕೊಡ್ರಿ ಧಣಿ.."
"ಲೇ ಹೆಣ್ಣೇ ನಾ ಕಲ್ಸಿದ್ ಅಕ್ಷರ, ನಾ ಓದು ಅಂತ ಹೇಳಿದ್ ಪುಸ್ತಕ ಓದಿ ಅದರಲ್ಲಿ ಏನೈತೆ ಅಂತ ನಂಗೆ ಹೇಳ್ತಿಯ ಅಲ್ಲಾ ನೀನು…ಅದು ಬರೀ ಕಥೆ ಕಣೆ.. ಅದ್ರಲ್ಲೂ ಅವನು ದೊಡ್ ರಾಜಾ"
"ನೀವೇನ್ ಕಮ್ಮಿ.. ನೀವು ಮಹಾರಾಜಾನೇಯ. ಸುಮ್ಕಿರಿ ಸಾಕು. ನಾನು ವಿಧವೆ ಒಡೆಯ. ಇನ್ನೊಬ್ರು ಮುಟ್ಟಿದ್ ಹೆಣ್ಣು ಅನ್ನೋದನ್ನು ನೋಡ್ದೆ ನನ್ನ ಇಷ್ಟ ಪಟ್ರಿ. ನಂಗೊಂದು ಹೊಸ ಬಾಳು ಕೊಟ್ರಿ. ಆದ್ರೆ ನಾನು ನಿಮ್ಗೆ ನಾನು ಇನ್ನೊಬ್ರು ಮುಟ್ಟಿದ್ ಈ ನನ್ ಮೈ ಬಿಟ್ಟು ಬ್ಯಾರೆ ಏನೂ ಕೊಟ್ಟಿಲ್ಲ. ಕೊಡಕ್ಕೆ ನನ್ ಹತ್ರ ಏನ್ ಐತೆ ಹೇಳ್ರಿ ಧಣಿ…"
"ನಿನ್ ಮೈ ಕೊಟ್ಟಿ ಅಲ್ವೇನೆ ಗಂಗಿ.. ನಿನ್ನ ನೀನೆ ನಂಗ್ ಕೊಟ್ಟೀಯಲ್ಲೇ.."
"ಅದು.. ನಾ ಒಂದ್ ಹೆಣ್ಣಾಗಿ.. ನಿಮ್ ದಾಸಿಯಾಗಿ ಮಾಡ್ಲೆಬೇಕಾದಂಥದು.. ಅದನ್ನ ಖುಷಿಯಿಂದ ಮಾಡ್ತೀನಿ ಒಡೆಯ.. ಆದ್ರೆ ನಿಮ್ಗ್ ಅದಿಕ್ಕಿಂತ ಬ್ಯಾರೆ ಏನೂ ಕೊಟ್ಟಿಲ್ಲ.."
"ಬ್ಯಾರೆ ಏನ್ ಕೊಡ್ತೀಯೇ.. ನಂಗೇನು ಬ್ಯಾಡ… ಬೇಕಿದ್ರೆ.. ನೀನೆ ನಂಗೆ ಇನ್ನೂ ಜಾಸ್ತಿ ಸೇವೆ ಮಾಡು.. ಮಾಡ್ಸ್ಕೊತೀನಿ.."
"ನನ್ ಸೇವೆ ಇದ್ದೆ ಇರ್ತದೆ ನಿಮ್ಗೆ...ನೀವು ಹೆಂಗೆ ನಂಗೆ ಉಂಗುರ ಕೊಟ್ರೋ ಹಂಗೆ ಚೆನ್ನಿ ನಾ ನಿಮ್ಗ್ ಕೊಡ್ತಿದಿನಿ ಆನ್ಕೊಳ್ರಿ. ದಯವಿಟ್ಟು ಬ್ಯಾಡ ಆನ್ ಬ್ಯಾಡ್ರಿ ನನ್ ದ್ಯಾವ್ರು." ಎಂದು ಕಾಲಿಗೆ ಬಿದ್ದಳು.
"ಎದ್ದೇಳೇ.. ಆಯ್ತು.. ನಿಂಗೆ ಅದೇ ಇಷ್ಟ ಅಂದ್ರೆ ಹಂಗೆ ಆಗ್ಲಿ, ನಂಗೆ ಏನ್ ಮಾಡ್ಬೇಕು ಗೊತ್ತಾಗ್ತಿಲ್ಲ.. ಒಂದ್ ಕಿತಾ ಚೆನ್ನಿನಾ ಕರ್ಕೊಂಡ್ ಬಾ ಮಾತಾಡ್ತೀನಿ.."
ಗಂಗಿ ಅವನ ಪಾದಗಳಿಗೆ ಎರಗಿ ಗಳಗಳನೆ ಅತ್ತಳು. ಗೋವಿಂದ ಅವಳನ್ನು ಸಮಾಧಾನ ಮಾಡಿದನು.
"ಆಯ್ತು ಈಗ ಒಪ್ಪಿಗೆ ಕೋಟ್ನಲ್ಲ.. ನಂಗೆ ಹೊಟ್ಟೆ ಹಸೀತಿದೆ ಕಣೆ"
"ಅಯ್ಯೋ ನನ್ ಬುದ್ಧಿಗೇ… ಬರ್ರಿ ನನ್ ದ್ಯಾವ್ರು ಊಟ ಬಡಿಸ್ತೀನಿ…"
"ಗಂಗಿ ಇಲ್ಲೇ ನಿನ್ ಕಯ್ಯಾರ ಊಟ ಮಾಡ್ಸೆ ನಂಗೆ…"
"ಅದಿಕ್ಕೇನಂತೆ.. ಕಲಸ್ಕೊಂಡ್ ಇಲ್ಲೇ ಬರ್ತೀನಿ.." ಎಂದು ಒಡೆಯನಿಗೆ ಉಣಿಸಲು ಕಲಿಸಿಕೊಂಡು ಬಂದಳು. ಜಗುಲಿಯ ಮೇಲೆ ಅವನ ಪಕ್ಕದಲ್ಲಿ ಕುಳಿತು ಅವನಿಗೆ ತುತ್ತಿತ್ತು ಉಣಿಸಿದಳು.
"ಗಂಗಿ… ಏನ್ ಹೆಣ್ಣೇ ನೀನು… ನನ್ನನ್ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸ್ತೀಯ.. ನನ್ನ ನಿನ್ ಗೆಳತಿ ಜೊತೆಗೆ ಹಂಚ್ಕೊತಿನಿ ಅಂತೀಯಾ.. ನಂಗೆ ಅರ್ಥ ಆಗಕ್ಕಿಲ್ಲ ನೋಡು."
"ನಿಮ್ಮನ್ನ ಚೆನ್ನಿ ಜೊತೆ ಹಂಚ್ಕೊಂಡ್ರೆ ಚೆನ್ನಿನೂ ಸುಖವಾಗಿರ್ತಾಳೆ, ನಿಮಗೂ ನಾ ಏನೂ ಒಂದ್ ಕೊಟ್ಟೆ ಅಂತ ಸಮಾಧಾನ ಇರ್ತದೆ ನಂಗೆ. ನಿಮಗೂ ಎರ್ಡ್ ಹೆಣ್ಣಿನ ಸುಖ ಸಿಗ್ತದೆ. ಯಾಕ್ ನನ್ ಧಣಿ. ನಿಮ್ಗೆ ಆ ಸುಖ ಬ್ಯಾಡವಾ?"
"ನಂಗೆ ನೀನೊಬ್ಬಳು ಸಾಕು ಕಣೆ.."
"ಗಂಡ್ಸರು ಒಂದ್ ಹೆಣ್ ಇದ್ರೂ ಬ್ಯಾರೆ ಹೆಣ್ಣನ ನೋಡೋದು ಬಿಡಾಕಿಲ್ಲ ಅಂತಾರೆ.. ನಿಮ್ಗ್ ಹಂಗ್ ನೋಡ್ಬೇಕು.. ಇನ್ನೊಂದು ಹೆಣ್ಣಿನ ಅನುಭೋಸ್ಬೇಕು ಅಂತ ಅನ್ಸಕಿಲ್ವ ದೊರೆ.."
"ಸುಳ್ಳ್ಯಾಕ್ ಹೇಳ್ಲಿ.. ಒಂದೊಂದ್ ಕಿತಾ ಅನ್ನಿಸ್ತದೆ ಕಣೆ. ಆದ್ರೆ ಆಮೇಲೆ ನೀನೊಬ್ಬಳೇ ಸಾಕು ಅನ್ನಿಸ್ತದೆ. ನೀನು ನನ್ನ ಇಷ್ಟ್ ಚಂದಾಗಿ ನೋಡ್ಕೊತೀಯ. ನೀನಿರೋವಾಗ ಇನ್ನೊಂದ್ ಹೆಣ್ಣಿನ ಕಣ್ಣೆತ್ತೂ ನೋಡ್ಬಾರ್ದು ಅಂತ ಅನ್ನಿಸ್ತದೆ ಕಣೆ."
"ಈಗ ನಾನೇ ನಿಮ್ಗೆ ಚೆನ್ನಿನಾ ಕೊಡ್ತಿದಿನಿ ಒಡೆಯ. ನೀವು ಸುಮ್ನೇ ಹಂಗೆಲ್ಲಾ ಅನ್ಕೋಳೋದನ್ನ ಬಿಟ್ಟು, ಚೆನ್ನಿನೂ ನನ್ನಂಗೆ ನೋಡ್ಕೊಳ್ರಿ. ನಿಮ್ಗೆ ನಾ ಬ್ಯಾರೆ ಅಲ್ಲ ಚೆನ್ನಿ ಬ್ಯಾರೆ ಅಲ್ಲ ನನ್ ಒಡೆಯ. ನನ್ ರಾಜನಿಗೆ ಕೈಗೊಬ್ಬಳು ಕಾಲ್ಗೊಬ್ಬಳು ಹೆಣ್ಣಾಳುಗಳು ಇರ್ಬೇಕು. ನಿಮ್ಮನ್ನ ನಾವಿಬ್ರು ಸೇರಿ ಸೇವೆ ಮಾಡಿ ಸುಖ ಕೊಡ್ತೀವಿ ದೊರೆ.."
"ಗಂಗಿ ನೀ ಕೇಳ್ಕೊಂಡೆ ಅಂತ ನಾನು ಇದಕ್ಕೆಲ್ಲ ಒಪ್ಕೋತಿದೀನಿ ಕಣೆ. ನಂಗೆ ನೀನೆ ಎಲ್ಲಾ. ನೀ ಒಬ್ಳೆ ಸಾಕು. ನಿನ್ ಸಮಾಧಾನಕ್ಕೆ ನಾನು ಇದಕ್ಕೆ ಒಪ್ಕೋತಿದೀನಿ ನೆನಪ್ಇಟ್ಕೋ."
"ಹೂ ನನ್ ರಾಜಾ. ನೀವಂದ್ರೆ ಏನು ಅಂತ ನಂಗೊತ್ತಿಲ್ವ ಒಡೆಯ. ನನ್ ಬಂಗಾರ ನೀವು. ಊಟ ಮಾಡ್ರಿ ನನ್ ರಾಜಾ…" ಒಡೆಯನಿಗೆ ಊಟ ಮಾಡಿಸಿ ತಾನೂ ಊಟ ಮಾಡಿ ಇಬ್ಬರೂ ಮಲಗಿದರು.
"ಒಡೆಯ.. ಅವತ್ತು ನಂಗೆ ನೀವು ನನ್ನ ಯಾವತ್ತೂ ಕೈ ಬಿಡಾಕಿಲ್ಲ ಅಂತ ಹೇಳಿ ನಂಗೆ ಚಿನ್ನದ ಉಂಗುರ ಕೊಟ್ಟಿದ್ರಿ . ನಂಗೆ ಭಾಳ ಖುಷಿ ಆಗಿತ್ತು. ಇವತ್ತು ನಾ ಕೇಳಿದ್ದನ್ನ ಕೊಟ್ಟಿರಿ.. ಈ ಎರಡು ದಿನ ನಾ ಯಾವತ್ತೂ ಮರಿಯಾಕಿಲ್ಲ ದೊರೆ…"
"ಹೌದೇನೆ.."
"ಹೂ ನನ್ನೋಡೆಯ.. ಇವತ್ತು ನನ್ ರಾಜಾ ಏನ್ ಮಾಡಿದ್ರು ಗೊತ್ತಾ.. "
"ಏನ್ ಮಾಡಿದ್ರು ನಿನ್ ರಾಜಾ?"
"ನನ್ ರಾಜಾ ಮೊದ್ಲು ನನ್ ಹತ್ರ ಉಣ್ಣುಸ್ಕೊಂಡ್ರು, ಆಮೇಲೆ ನನ್ನ ಸರೀಗೆ ಉಂಡ್ರು, ಆಮೇಲೆ ನನ್ ಎದೇನ ಬಾಯ್ತುಂಬಾ ಉಂಡ್ರು ಆಮೇಲೆ ನನ್ ಹತ್ರ ಕೈ ತುತ್ತು ಉಣ್ಣುಸ್ಕೊಂಡ್ರು. ಇಂಥ ಸುಖ ಬ್ಯಾರೆ ಯಾವ್ ಹೆಣ್ಣಿಗೆ ಸಿಗ್ತದೆ ನನ್ ರಾಜಾ.."
"ಹೌದಾ.. "
"ಇಲ್ಲ ತೆಪ್ಪು ತೆಪ್ಪು… ಇಂಥ ಸುಖ ನಂಗೆ ಮತ್ತೆ ಚೆನ್ನಿಗೆ ಬಿಟ್ಟು ಬ್ಯಾರೆ ಯಾರಿಗ್ ಸಿಕ್ತ್ತೈತೆ.. ಅಲವ್ರ…"
"ಸಮಾಧಾನ ಸಮಾಧಾನ.. ನಂಗೆ ಇದೆಲ್ಲ ಹೊಸದು. ಇದಕ್ಕೆಲ್ಲ ಸರಿ ಹೊಂದಕ್ಕೆ ಸ್ವಲ್ಪ ಸಮಯ ಆಗ್ತದೆ.."
"ಆಗ್ಲಿ ನನ್ ಒಡೆಯ. ನನ್ ರಾಜಾ ಮಹಾ ರಸಿಕ್ರು. ನಾ ಎಲ್ಲ ಸರಿ ಹೊಂದಿಸ್ತೀನಿ ಧಣಿ. ಚೆನ್ನಿ ಏನು ಕಮ್ಮಿ ಇಲ್ಲ ಅವಳೂ ಪಸಂದ್ಆಗೋಳೇ ಒಡೆಯ."
"ಏನೇ ಆದ್ರೂ ನಿನ್ ಮುಂದೆ ಯಾವ್ ಹೆಣ್ ನಿಲ್ಲಕ್ ಆಯ್ತದೆ ಗಂಗಿ." ಆಗಲೇ ಮತ್ತೆ ಒಡೆಯನ ಸಾಮಾನು ಗಟ್ಟಿಯಾಗುತ್ತಿತು.
"ಹೌದಾ ನನ್ ರಾಜಾ…"
"ಲೇ ಗಂಗಿ.. ನಿನ್ ಗೆಳತಿನ ಇಟ್ಕೊಳಕೆ ಒಪ್ಪಕೊಂಡೆ... ಆದ್ರೆ, ನೀನೇ ನನ್ ಹೆಣ್ಣು ಕಣೆ… ನೀನೆ ನನ್ ಆಳು.. ಇಷ್ಟ್ ದಿವ್ಸ ಹೆಂಗಿದ್ದೆ ಹಂಗೆ ನನ್ ಸೇವೆ ಮಾಡ್ಕೊಂಡಿರಬೇಕು ತಿಳೀತೇನೆ ಹೆಣ್ಣೇ…"
"ಏನ್ ಹಿಂಗ್ ಹೇಳ್ತಿರಿ ದೊರೆ.. ನಾ ಯಾವತ್ತಿದ್ರೂ ನಿಮ್ ಆಸ್ತಿ ನಿಮ್ ಹೆಣ್ಣಾಳು.. ನಿಮ್ ದಾಸಿನೇಯ.."
"ಹೂ.. ಹಿಂಗಿರ್ಬೇಕು ನನ್ ಹೆಣ್ಣು ಅಂದ್ರೆ…"
"ಆಹಾ ಒಡೆಯ.. ಏನು ಮತ್ತೆ ಎಲ್ಲೆಲ್ಲೋ ಕೈ ಬಿಡ್ತಿದಿರಿ.. ಮತ್ತೆ ನಿಮ್ದು ಕಬ್ಬಣ ಆದಂಗೆ ಆಗ್ಯದೇ…"
"ಹೂ ಕಣೆ.. ಮತ್ತೆ ನನ್ ಕೂಡ ಹಿಂಗೆ ನನ್ ಮಯ್ಯಿಗೆ ಒತ್ತ್ಕೊಂಡು.. ನನ್ ಕಯ್ ತುಂಬಾ ಸಿಕ್ರೆ.. ಸುಮ್ನೇ ಇರಕ್ ಆಯ್ತದಾ" ಎಂದು ಮತ್ತೆ ತನ್ನ ದಾಸಿಯ ಮೈ ಮುಟ್ಟಿ ಮನಬಂದಂತೆ ಕೈ ಬಿಟ್ಟನು.
"ಏನ್ ತಾಕತ್ತು ನಿಮ್ದು ಅಂತೀನಿ ಇವಾಗ್ ತಾನೇ ಸೊಂಟ ಮುರಿಯೋಹಂಗೆ ಬಗ್ಗಸಿ ಕೇಯ್ದ್ರಿ ನನ್.. ಮತ್ತೆ ಬಗ್ಸೋಹಂಗೆ ಕಾಣಿಸ್ತದೆ…"
"ಹೂ ಕಣೆ.. ನಾ ಅಂದ್ರೆ ಏನ್ ಅನ್ಕೊಂಡಿಯಾ.. ನನ್ ಹೆಣ್ಣಾಳು ಅಂದ್ರೆ ಸುಮ್ನೇನಾ.. ದಿನಕ್ಕೆ ಮೂರ್ ನಾಲ್ಕ್ ಸರ್ತಿ ಬಗ್ಗಿ ಕೇಯ್ಸ್ಕೊಳಕೆ ತಯಾರ ಇರ್ಬೇಕು.. "
"ಅಮ್ಮಾ.. ನಿಮ್ಗೆ ಇನ್ನೊಂದ್ ಹೆಣ್ಣಾಳ್ನ ತಂದಿದ್ದು ಒಳ್ಳೇದ್ ಆಯ್ತು ನೋಡ್ರಿ… ಇಲ್ಲಾಂದ್ರೆ ನಂಗೆ ಬೆಳಿಗ್ಗೆ ನಡಿಯಕ್ ಬರದಂಗ್ ಮಾಡ್ತೀರಾ ನೀವು.."
"ಹೌದಾ.. ಲೇ ಹೆಣ್ಣೇ.. ನಿನ್ ಸವತಿ ಇದ್ರೂ ಅಷ್ಟೇನೆ.. ನಿನ್ ಸರೀಗೆ ಬಗ್ಗಿಸ್ತೀನಿ.. ನಂಗೆ ನೀನೆ ಬೇಕು…"
"ನನ್ ರಾಜಾ.. ಸುಮ್ನೇ ಹೇಳ್ದೆ ನನ್ ದೊರೆ.. ನಿಮ್ ಮುಂದೆ ಬಗ್ಗಕ್ಕೆ ಯಾವಾಗ್ಲೂ ತಯಾರು ನಿಮ್ ಹೆಣ್ಣು.. ಆದ್ರೆ ನಿಜ್ವಾಗ್ಲೂ ನಿಮ್ ತಾಕತ್ತಿಗೆ.. ಎರ್ಡ್ ಹೆಣ್ ಬೇಕೇ ಬೇಕು ನಿಮ್ಗೆ.. ಒಡೆಯ "
"ಹೌದಾ.. " ಎಂದು ಲೊಚಲೋಚನೆ ಅವಳನ್ನು ಮುದ್ದಿಸದನು.
"ಆಹ್ಹಾ.. ನನ್ ರಾಜಾ.. ಎಷ್ಟು ಮುದ್ದು ಮಾಡ್ತೀರಾ ನಂಗೆ.. ಒಡೆಯ ನಿಮ್ಗೆ ಒಂದ್ ಪ್ರಶೆ ಕೇಳ್ಲಾ.."
"ಕೇಳೇ"
"ಚೆನ್ನಿನೂ ಹಿಂಗೆ ನೋಡ್ಕೊಳ್ರಿ ದೊರೆ.. ನೋಡ್ಕೋತೀರಾ?"
"ನೀನೆಲ್ಲಿ ಅವಳೆಲ್ಲಿ.. ನೀನು ನನ್ಗೋಸ್ಕರನೇ ಹುಟ್ಟಿದ್ ಹೆಣ್ಣು ಕಣೆ. ನಿನ್ನಂಗ್ ಅವಳು ಇರಕ್ ಆಯ್ತದಾ? ನಿನ್ನಷ್ಟು ಅವಳನ ಪ್ರೀತಿ ಮಾಡಕ್ಕೆ ಆಯ್ತದಾ?" ಎಂದು ಅವಳನ್ನು ಮೈ ತುಂಬಾ ಮುಟ್ಟುತ್ತಾ ಅವಳನ್ನು ಮುದ್ದಿಸುತ್ತ ಹೇಳಿದನು.
"ಅಷ್ಟ್ ಇಷ್ಟಾನಾ ನಿಮ್ಗೆ ನಾನು ನನ್ ರಾಜಾ… ನಿಮಗೇನ್ ಇಷ್ಟ ಎಲ್ಲಾ ಅವಳಿಗೆ ಹೇಳ್ಕೊಡ್ತೀನಿ ನನ್ ಧಣಿ. ನಿಮ್ ಮುಂದೆ ಹೆಂಗ್ ನಡ್ಕೋಬೇಕು, ನಿಮ್ ಕಾಲ್ ಹೆಂಗ್ ಒತ್ತ್ಬೇಕು, ನಿಮ್ಗೆ ಊಟಕ್ಕೆ ಏನ್ ಇಷ್ಟ, ನಿಮ್ ಮುಂದೆ ಸೀರೆ ಹೆಂಗ್ ಉಡ್ಬೇಕು, ನಿಮ್ ಮುಂದೆ ಹೆಂಗ್ ಬಗ್ ಬೇಕು ಎಲ್ಲಾ ಹೇಳ್ಕೊಡ್ತೀನಿ. "
"ಹೌದೇನೆ.. ಸರಿ ಅವಳನ ನಿನ್ ಥರನೇ ಮಾಡು. ನಾನು ಅವಳನ ನಿನ್ ನೋಡ್ಕೊಂಡ್ ಹಂಗೆ ನೋಡ್ಕೋತೀನಿ."
"ನನ್ ಮುದ್ದು ಒಡೆಯ ನೀವು ರಾಜಾ.. ಮತ್ತೆ ನಿಮ್ಗೆ ನಮ್ಮಿಬ್ಬರಿಂದ ಏನ್ ಸೇವೆ ಮಾಡ್ಸ್ಕೊಳೋಕೆ ಇಷ್ಟ ಹೇಳ್ರಿ ನನ್ ಸರದಾರ.."
"ಬರೀ ಅದರ ಬಗ್ಗೆನೇ ಮಾತಾಡ್ತಿದೀಯ.. ಯಾಕೆ.. ಗಂಗಿ.."
"ನಂಗ್ ಭಾಳ ಖುಷಿ ಆಗ್ಯಾದೆ ಒಡೆಯ.. ನಿಜ ಹೇಳ್ಬೇಕು ಅಂದ್ರೆ.. ನಂಗೂ ಒಂದ್ ಆಸೆ ಇತ್ತು. ನೀವ್ ಕೊಟ್ಟಿದ್ರಲ್ಲ ಆ ಪುಸ್ತಕ.. ಅದ್ರಲ್ಲಿ ರಾಜಾ ಎರ್ಡ್ ಹೆಣ್ಣುಗಳ ಕೂಡ ಸುಖ ಪಡದನ್ನ ಓದೋವಾಗ ನಂಗೆ ಒಂಥರಾ ಆಗ್ತಿತ್ತು. ನಿಮ್ಮನ್ನೂ ಹಿಂಗೆ ಇನ್ನೊಂದ್ ಹೆಣ್ಣು ಜೊತೆಗೆ ಇಬ್ಬರು ಸೇರಿ… ಏನೇನೋ ಮಾಡ್ಬೇಕು ಅನ್ನಿಸ್ತಿತ್ತು ಒಡೆಯ. ಅದಿಕ್ಕೆ.. ನೀವು ಒಪ್ಪಿದ್ದು ಭಾಳ ಇಷ್ಟ ಆಯ್ತು ನಂಗೆ…"
"ಆಹಾ.. ಹಂಗೋ ವಿಸ್ಯ.. ಲೇ.. ಎಂಥ ಹೆಣ್ ಇದ್ದೀ ನೋಡು ನೀನು ಕಳ್ಳಿ.. ಇನ್ನೊಂದ್ ಹೆಣ್ ಜೊತೆ ಸೇರಿ.. ಏನೇನ್ ಮಾಡ್ಬೇಕು ಅನ್ನಿಸ್ತಿತ್ತು ಹೇಳೇ.." ಎಂದು ಅವಳ ಅಂಡಿಗೆ ಎರೆಡು ಕೊಟ್ಟನು.
"ಅದು… ನಾಚ್ಕೆ ಆಯ್ತದೆ ಧಣಿ…"
"ಲೇ.. ಹೆಣ್ಣೇ.. ಹೇಳೇ ಸುಮ್ನೇ.. ಆಹಾಹಾ ನಾಚ್ಕೆ ಅಂತೇ.. ನಂಗೆ ನೀನೆ ಇನ್ನೊಂದ್ ಹೆಣ್ನ್ ತಂದ್ ಕೊಟ್ಟು ಈಗ್ ನೋಡು ನಾಚ್ಕೆ ಅಂತೇ.."
"ಏನೇನೋ ಮಾಡ್ಬೇಕು ಅನ್ನಿಸ್ತದೆ ದೊರೆ... ನಿಮ್ಗೆ ಚೆನ್ನಿ ಜೊತೆ ಸೇರ್ಕೊಂಡು, ಇಬ್ಬರು ಸೇರಿ.. ನಿಮ್ ಪೂಜೆ ಮಾಡ್ಬೇಕು ಅಂತ.. ಮಾಡ್ಸ್ಕೊತೀರಾ ತಾನೇ ಧಣಿ…" ಎಂದು ನಾಚಿ ಹೇಳಿದಳು.
"ಆಹಾ ನೀ ಒಬ್ಬಳು ಪೂಜೆ ಮಾಡಿದ್ರೇನೇ ಸ್ವರ್ಗ ತೋರಿಸ್ತೀಯ.. ಇನ್ನೂ ಇಬ್ಬರು.. ಆಹಾ.. ಹೆಂಗಿರುತ್ತೆ ಗೊತ್ತಿಲ್ಲ ಕಣೆ…"
"ಗೊತ್ತು ಮಾಡಿಸ್ತೀವಿ ನನ್ ಧಣಿಗೆ.. ನೀವೇನ್ ಮಾಡ್ತೀರಾ ಹೇಳ್ರಿ ರಾಜಾ…"
"ನಾ ಏನ್ ಹೇಳ್ಲಿ.. ಇದರ ಬಗ್ಗೆ ನಾನು ಯಾವತ್ತೂ ಯೋಚ್ನೆನೂ ಮಾಡಿಲ್ಲ ಕಣೆ…"
"ಈಗ್ ಯೋಚ್ನೆ ಮಾಡಿ ಹೇಳ್ರಿ…". ತುಸು ಹೊತ್ತು ಯೋಚಿಸಿದನು ಗೋವಿಂದ.
"ಇಷ್ಟ್ ದಿವ್ಸ ನಾನು ಸಂಜೆ ಮನೆಗೆ ಬಂದ್ ಕೂಡ್ಲೇ ನೀನು ಅಡುಗೆ ಮನೇಲಿ ಕೆಲಸ ಮಾಡ್ತಿರೋವಾಗ ನಿನ್ನ ಮುಟ್ಟಲಿಕ್ ಬಂದ್ರೆ ಕೆಲಸ ಐತೆ ಅಡುಗೆ ಮಾಡ್ಬೇಕು ಅಂತ ನೆವ ಹೇಳ್ತಿದ್ದೆ. ಈಗ ಚೆನ್ನಿನೂ ಇರ್ತಾಳಲ್ಲ. ಅದಿಕ್ಕೆ ನಾ ಏನ್ ಮಾಡ್ತೀನಿ ಗೊತ್ತಾ ಅಡುಗೆ ಮನೆಗೆ ಬಂದು ನ್ನಿನ್ನ ಸರೀಗೆ ತಬ್ಬಿಕೊಂಡು ನನಿಗೆ ಇಷ್ಟ ಬಂದಂಗೆ ಮುಟ್ಟತೀನಿ ನಿನ್ನ.. ಚೆನ್ನಿಗೆ ಅಡುಗೆ ಕೆಲಸ ನೋಡ್ಕೋ ಅಂತ ಹೇಳಿ ನಿನ್ನ ಅಲ್ಲೇ ಬಗ್ಗಿಸ್ತೀನಿ.. ಇಲ್ಲ ಕೋಣೆಗೆ ಎತ್ಹಾಕೊಂಡ್ ಬರ್ತೀನಿ ಕಣೆ. ಸುಮ್ನೇ ಪಿಟಕ್ ಅಂದೇ ಬರ್ಬೇಕು ಅಷ್ಟೇ… ನೀನು…"
"ಹೌದಾ ನನ್ ರಾಜಾ… ಪಾಪ ಚೆನ್ನಿನ ಏನೂ ಮಾಡಕಿಲ್ವಾ…"
"ನನ್ ಇಷ್ಟಾ ಕಣೆ.. ನೇವಿಬ್ರು ನನ್ ಹೆಣ್ಣುಗಳು ತಾನೇ.. ನಿಮಿಬ್ಬರಲ್ಲಿ ಯಾರ್ನ ಬೇಕಾದ್ರು ಕರ್ಕೊಂಡ್ ಹೋಗ್ತೀನಿ.. ನಂಗ ಇಷ್ಟ ಆದ್ರೆ ಇಬ್ಬರನೂ ಕರ್ಕೊಂಡ್ ಹೋಗ್ತೀನಿ…"
"ಹೌದಾ.. ನನ್ ತುಂಟ್ ಒಡೆಯ ನೀವು… ನಿಮ್ಮಿಷ್ಟ ನನ್ ರಾಜಾ. ನಾಳೆನೇ ಚೆನ್ನಿನಾ ಮನೆಗೆ ಕರೀತೀನಿ. ನಿಮ್ ಸೇವೆ ಮಾಡಕ್ಕೆ ತುದಿಗಾಲಲ್ಲಿ ನಿಂತೋಳೆ ಪಾಪ. ನೀವೇ ಅವಳ್ಗೆ ಸಿಹಿ ಸುದ್ದಿ ಕೊಡ್ರಿ "
"ಹೂ ಈಗ.. ಬಾ ಇಲ್ಲಿ ಮಾತ್ ಸಾಕು.. ನಿನ್ನಜ್ಜಿ ನಿನ್ ಮೈ ಕೊಟ್ಟು ನಿದ್ದೆಗೆಡಿಸ್ತೀಯೇನೇ ಹೆಣ್ಣೇ.." ಎಂದು ಮತ್ತೊಮ್ಮೆ ಅವಳನ್ನು ಬಗ್ಗಿಸಿ, ಸುಖಿಸಿ, ಅವಳಿಗೆ ತನ್ನ ಪುರುಷತ್ವದ ಪ್ರಸಾದವನ್ನು ಧಾರೆ ಎರೆದನು.
ಬೆಳಗಿನ ಜಾವ ಗೋವಿಂದ ಗದ್ದೆಗೆ ಹೋದ ಕೂಡಲೇ ಗಂಗಿ ಚೆನ್ನಿಯ ಮನೆಗೆ ಓಡೋಡಿ ಬಂದಳು.
"ಚೆನ್ನಿ… ಚೆನ್ನಿ…"
"ಅಕ್ಕಾ ಬಂದ್ಯಾ.. ನಿನ್ ದಾರಿನೇ ಕಾಯ್ತಿದ್ದೆ ಕಣೆ "
"ನಿಂಗೊಂದು ಸಂತೋಸದ್ ವಿಸ್ಯ ತಂದಿವ್ನಿ…"
"ಏನಕ್ಕಾ ಅದು.."
"ಧಣಿ ನಿನ್ನ ಇಟ್ಕೊಳಕ್ಕೆ ಒಪ್ಕೊಂಡ್ರು ಕಣೆ.. ಒಪ್ಪಸೇ ಒಪ್ಪಿಸ್ತೀನಿ ಅಂತ ಹೇಳಿದ್ದೆ ತಾನೇ ನಿಂಗೆ…"
"ಅಕ್ಕಾ…! ಅಕ್ಕಾ..! ನಿಜ್ವಾಗ್ಲೂ?"
"ಹೂ ಕಣೆ…"
"ನಿನ್ ಸಹಾಯ ಈ ಜನ್ಮದಲ್ಲಿ ಮರಿಯಾಕಿಲ್ಲ ಕಣಕ್ಕ "ಅಂದು ತಬ್ಬಿ ಗಳಗಳನೆ ಅತ್ತಳು. ಗಂಗಿ ತಾಳ್ಮೆಯಿಂದ ಸಮಾಧಾನ ಮಾಡಿದಳು.
"ಅಕ್ಕಾ.. ನೆನ್ನೆ ರಾತ್ರಿ ಏನಾಯ್ತು ಹೇಳಕ್ಕ.. ಹೆಂಗ್ ಒಡೇರ್ನ ಒಪ್ಪಿಸ್ದೇ… ನೆನ್ನೆ ರಾತ್ರಿ ನಿಮ್ ಮನೆ ತವ ಬರಣ ಅಂತ ಹೊರ್ಗ್ ಬಂದೆ.. ದೂರದಿಂದ ಜಗುಲಿ ಮುಂದೆ ಬೆಂಕಿ ಕಾಣಿಸ್ತು.. ಒಡೇರು ಕೂತಿದ್ರು ಅಂತ ಅನ್ನಿಸ್ತು.. ಅದಿಕ್ಕೆ ವಾಪಸ್ ಹೋಗ್ಬಿಟ್ಟೆ…"
"ನೆನ್ನೆ ರಾತ್ರಿ.. ಆಹಾ ಅದ್ಯಾಕ್ ಕೇಳ್ತಿಯಾ ಚೆನ್ನಿ.. " ಎಂದು ತಲೆ ಬಾಗಿಸಿದಳು..
"ಯಾಕಕ್ಕಾ.. ನೀ ಹಿಂಗ್ ನಾಚ್ಕೋತಿದಿಯ ಅಂದ್ರೆ ಏನೋ ಆಗಿರ್ತದೆ.. ಒಡೇರು ಏನೋ ಮಾಡಿರ್ತಾರೆ ನಿಂಗೆ.. ಹೇಳಕ್ಕಾ.. ಬೆಂಕಿ ಯಾಕಿತ್ತು ಮನೆ ಮುಂದೆ?"
"ಅದು.. ಅದು.. ಏನ್ ಹೇಳ್ಲಿ ಚೆನ್ನಿ.. ಧಣಿಗಳ ತುಂಟಾಟ ಒಂದಾ ಎರೆಡಾ? ನೆನ್ನೆ ಅವ್ರು ನನ್ನ.. ನನ್ನ.. ಮನೆ ಮುಂದೆ.. ಜಗುಲಿ ಮ್ಯಾಲೆ… ಥು ಹೋಗೆ.. ನಾಚ್ಕೆ ಆಯ್ತದೆ.. ಈಗ ಹೊತ್ತಾಗ್ತದೆ.."
"ಓಹೋ ಹಂಗೋ ವಿಸ್ಯ.. ನೀ ಹೇಳ್ಳೆ ಬೇಕು ಅಕ್ಕ.. ಇವಾಗಿಲ್ಲ ಅಂದ್ರೆ ಆಮೇಲೆ ಹೇಳ್ಳೆಬೇಕೆ…"
"ಸರಿ.. ಅದೆಲ್ಲ ಹೋಗ್ಲಿ ಬಿಡು…ಒಡೇರು ನಿನ್ ಹತ್ರ ಮಾತಾಡ್ ಬೇಕಂತೆ ಕಣೆ…"
"ಯಾಕಕ್ಕಾ.. ನಂಗ್ಯಾಕೋ ಭಯ ಆಗ್ತದೆ…"
"ಏನೂ ಭಯ ಪಟ್ಕೊಬ್ಯಾಡ.. ನಿನ್ ಬಾಯಲ್ಲಿ ಒಂದ್ ಕಿತಾ ಕೇಳ್ಬೇಕು ಅಂತ ಅವ್ರಿಗೆ ಇರ್ತದೆ.. ಅದಿಕ್ಕೆ.. ನೀನು ಸಾಯಂಕಾಲ ಕೆಲಸ ಮುಗಿಸ್ಕೊಂಡು ವಸಿ ಬೇಗ ಬಾರೇ.. ನಿಂಗೆ ವಸಿ ತಯಾರ್ ಮಾಡ್ತೀನಿ…."
"ಆಯ್ತಕ್ಕ ನೀ ಹೇಳ್ದಂಗೆ ಆಗ್ಲಿ… ಬಂದ್ ಬಿಡ್ತೀನಿ…"
"ಹಂಗೆ ನಿನ್ ಸಾಮಾನೆಲ್ಲ ಗಂಟು ಮೂಟೆ ಕಟ್ಕೊಂಡ್ ಬಂದ್ ಬಿಡು.. ಅಲ್ಲೇ ಇರುವೆಯಂತೆ.. ಹೆಂಗಿದ್ರು ಒಡೇರ್ ಹು ಅಂದೋರೆ.. "
"ಅಕ್ಕಾ.. ಅದು.. ಮತ್ತೆ ಅವ್ರು ಮಾತಾಡ್ ಬೇಕು ಅಂತ ಹೇಳೋರೆ ಅಂತೀಯಾ…"
"ಅವ್ರೇನು ಮಾತಾಡ್ತಾರೆ ಗೊತ್ತು ಕಣೆ.. ನಾ ಎಲ್ಲ ಹೇಳ್ಕೊಡ್ತೀನಿ.. ನಾ ಹೇಳ್ದಷ್ಟು ಮಾಡು…"
"ಆಯ್ತಕ್ಕಾ…"
ಸಂಜೆ ಕೆಲಸ ಮುಗಿಸಿಕೊಂಡು ಚೆನ್ನಿ ನೇರವಾಗಿ ಗೋವಿಂದನ ಮನೆಗೆ ಬಂದಳು. ಗೋವಿಂದ ಹೊತ್ತು ಮುಳುಗಿದ ಮೇಲೆ ಬರುವುದು ಸಾಮಾನ್ಯವಾಗಿತ್ತು. ಅದು ಗಂಗಿಗೆ ಚೆನ್ನಿಯನ್ನು ತಯಾರು ಮಾಡಲು ಸಮಯ ಕೊಟ್ಟಿತ್ತು.
"ಬಾ ಚೆನ್ನಿ.."
"ಅಕ್ಕಾ.. ನಂಗೆ ಭಾಳ ಭಯ ಆಗತೈತೆ ಅಕ್ಕಾ.. "
"ಮತ್ತೆ ಹಂಗಂದ್ರೆ ಒಡೇರಿಗೆ ಬ್ಯಾಡ ಅಂತ ಹೇಳ್ಬಿಡ್ಲಾ ಹೇಳು.."
"ಅಯ್ಯೋ ಬ್ಯಾಡ ಕಣಕ್ಕ.. ತಮಾಷೆ ಮಾಡ್ಬ್ಯಾಡ… "
"ಮತ್ತೆ ಈಗ್ ಭಯ ಅಂದ್ರೆ ಏನ್ ಮಾಡ್ಲಿ.."
"ತಪ್ಪಾಯಿತಕ್ಕ.. ನೀ ಹೇಳ್ದಂಗೆ ಕೇಳ್ತೀನಿ…"
"ಹೂ ಹಂಗ್ ಬಾ ದಾರಿಗೆ. ಈಗ ಹೋಗಿ ವಸಿ ಮುಖ ಕೈ ಕಾಲು ತೊಳ್ಕೊಂಡು ಈ ಸೀರೆ ಉಟ್ಕೊಂಡ್ ಬಾ ಹೋಗು."
"ಸರೀ ಅಕ್ಕಾ… ಸುಮ್ನೇ ಉಟ್ಕೋಳ್ಳಾ ಇಲ್ಲ.. ಇಲ್ಲಾ…"
"ಇಲ್ಲ ಹೆಂಗ್ ಉಟ್ಕೋತೀಯ…"
"ಇಲ್ಲ ಒಡೇರಿಗೆ ಹಿಂಗ್ ಉಟ್ಕೊಂಡ್ರೆ ಇಷ್ಟ ಅಂತ ಏನಾದ್ರು ಇದ್ರೆ ಅಂತ…" ಎಂದು ಮುಜುಗರದಿಂದ ತಲೆ ತಗ್ಗಿಸಿ ಕೇಳಿದಳು ಚೆನ್ನಿ… "
"ಆಹಾ ನಾಚ್ಕೆ ನೋಡು ಹೆಣ್ಣಿಗೆ… ಆಗ್ಲೇ ಶುರು ನೋಡು ಒಡೇರ್ನ ಮೆಚ್ಚಿಸಕ್ಕೆ..ನೀನು ಮೊದ್ಲು ಉಟ್ಕೊಂಡ್ ಬಾ.. ನಾ ಆಮೇಲೆ ಒಡೇರಿಗೆ ಇಷ್ಟ ಆಗೋ ಥರ ಸರಿ ಮಾಡಿ ತಯಾರ್ ಮಾಡ್ತೀನಿ ನಿನ್ನ."
"ಸರಿ ಅಕ್ಕ…" ಎಂದು ಓಡಿ ಹೋದಳು ಚೆನ್ನಿ. ತುಸು ಹೊತ್ತಿನ ನಂತರ ಉಟ್ಟಿಕೊಂಡು ಬಂದಳು.
"ಪರವಾಗಿಲ್ವೆ.. ಒಡೇರಿಗೆ ಇಷ್ಟ ಆಗೋ ಥರನೇ ಉಟ್ಕೊಂಡಿಯ.."
"ನೀ ಹೇಳಿದ್ದೆ ಅವತ್ತು ಗದ್ದೆಗೆ ಹೋಗೋವಾಗ.. ನೀ ಉಟ್ಕೊಂಡಿದ್ ರೀತಿನೇ ಉಟ್ಕೋಳಕ್ಕೆ ನೋಡ್ದೆ.. ಏನಾದ್ರು ತಪ್ಪಿದ್ರೆ ಸರಿ ಮಾಡಕ್ಕಾ…"
"ಎಲ್ಲಾ ಸರೀನೆ ಉಟ್ಕೊಂಡಿಯ ಚೆನ್ನಿ.. ಆದ್ರೆ ಇಂಚೂರು ಮ್ಯಾಲೆ ಉಟ್ಕೋಳೇ.. ನಿನ್ ಎಳೇ ತೊಡೆ ಸಂದಾಕ್ ತೋರ್ಸು.. ಒಡೇರ್ಗೆ ಇಷ್ಟ ಆಯ್ತದೆ…"
"ಆಯ್ತಕ್ಕ.. ಬಂದೆ.." ಎಂದು ಬಿಚ್ಚಿ ಮತ್ತೆ ಉಟ್ಟಳು. ಮತ್ತೆ ಒಂದೆರೆಡು ಅಂಗಲ ಮೇಲೆ ಎತ್ತಿ ಧಾರಾಳವಾಗಿ ತೊಡೆ ಕಾಣುವಂತೆ ಉಟ್ಟಳು.
"ಸರಿ ಆಯ್ತಾ ಅಕ್ಕಾ.. ಇಲ್ಲ ಇನ್ನೂ ಮ್ಯಾಲೆ ಉಡ್ಲಾ?"
"ಇದ್ ಸರೀ ಐತೆ ಬಿಡು… ಮತ್ತೆ ಇಲ್ಲಿ ಸ್ವಲ್ಪ ಬಿಗಿ ಮಾಡ್ಕೋ.. ಹಾ ಹಿಂಗೆ.. ಈಗ ಸರಿ ಐತೆ ನೋಡು.. ಹಿಂಗೆ ಎಲ್ಲಾ ಕಡೆ ಬಿಗಿ ಉಟ್ಕೋಕೊಂಡ್ರೆ ಅವ್ರಿಗೆ ಭಾಳ ಇಷ್ಟ ಆಯ್ತದೆ ಕಣೆ " ಎಂದು ಅವಳ ಸೇರಗನ್ನು ಬಿಗಿಯಾಗಿ ಕಟ್ಟಿ ಅವಳ ಸೊಂಟಕ್ಕೆ ಸಿಕ್ಕಿಸಿದಳು.
"ನಾ ಚಂದ ಕಾಣ್ತಿದೀನ ಅಕ್ಕಾ? "
"ಹೂ ಭಾಳ ಚಂದ ಕಾಣ್ತಿದಿ ಕಣೆ.. ಇನ್ನೇನು ಅವರು ಬರೋ ಹೊತ್ತಾಯ್ತು. ನಾನು ಅವರ ಬಂದ್ ತಕ್ಷಣ ಕಾಲಿಗೆ ನೀರ್ ಹಾಕಿ ನನ್ ಸೆರಗಿನಿಂದ ವರ್ಸಿ ಅವ್ರ್ ಕಾಲ್ ಒತ್ತ್ತೀನಿ. ಆವಾಗ ನೀನು ನನ್ ಪಕ್ಕ ಕುತ್ಕೊಂಡು ಅವರ ಕಾಲ್ ಒತ್ತು. ಅರ್ಥ ಆಯ್ತಾ?"
"ಹೂ ಅಕ್ಕ."
"ಹಾ ಒಡೇರು ಬಂದ್ರು ಕಣೆ.. ಎಲ್ಲಾ ನೆನಪ್ಐತೆ ತಾನೇ…"
"ಹೂ ಅಕ್ಕಾ "
"ಒಡೆಯಾ ಬಂದ್ರಾ.. ಬರ್ರಿ… ಕೂಡ್ರಿ " ಎಂದು ಅವನ ಕಾಲಿಗೆ ನೀರು ಹಾಕಿದಳು ಗಂಗಿ. ಅವನ ಪಾದಗಳನ್ನು ತನ್ನ ಸೆರಗಿನಿಂದ ಒರೆಸಿದಳು. ಆಗ ನಾಚಿಕೆಯಿಂದ ತಲೆ ತಗ್ಗಿಸಿ ಚೆನ್ನಿ ಬಂದಳು.
"ಒಹ್ ಚೆನ್ನಿ.."
"ಆಡ್ ಬಿದ್ದೆ ಧಣಿ. ನೀವು ಮಾತಾಡ್ಬೇಕು ಅಂದ್ರಂತೆ ಅದಿಕ್ಕೆ ಬಂದೆ ಒಡೆಯ…" ಎಂದು ತಾನೂ ಗಂಗಿಯ ಜೊತೆ ಕುಳಿತಳು. ಇಬ್ಬರಿಗೂ ಮುಜುಗರವಾದರೂ ಸುಮ್ಮನಿದ್ದರು. ಗಂಗಿ ಒಡೆಯನ ಕಾಲನ್ನು ಒತ್ತಲು ಕಣ್ ಸನ್ನೆ ಮಾಡಿದಳು. ಮೊದಲ ಬಾರಿ ಒಡೆಯನ ಪಾದಗಳನ್ನು ಸ್ಪರ್ಶಸಿದಳು ಚೆನ್ನಿ. ಇಬ್ಬರಿಗೂ ರೋಮಾಂಚನ. ಮುಜುಗರದಿಂದ ಮೆಲ್ಲಗೆ ಒತ್ತಿದಳು. ಗೋವಿಂದನಿಗೆ ಮುಜುಗರವೆನಿಸಿದರೂ ಬೇಡವೆನ್ನಲಿಲ್ಲ.
"ಗಂಗಿ, ವಸಿ ನೀನು ಒಳಗಡೆ ಹೋಗು ನಾನು ಚೆನ್ನಿ ಜೊತೆ ಮಾತಾಡ್ಬೇಕು."
"ಅಪ್ಪಣೆ ನನ್ ಒಡೆಯ.." ಎಂದು ತಲೆ ಬಗ್ಗಿಸಿ ಕೈ ಮುಗಿದು ಮನೆಯೊಳಗೇ ಮರೆಯಾದಳು ಗಂಗಿ.
"ಚೆನ್ನಿ.. ಗಂಗಿ ನಿನ್ ಬಗ್ಗೆ ನೆನ್ನೆಯಿಂದ ಎಲ್ಲ ಹೇಳೋಳೆ. ಆದ್ರೆ ನಂಗೆ ನಿನ್ ಬಾಯಲ್ಲಿ ಎಲ್ಲ ಕೇಳ್ಬೇಕು. ಹೇಳು."
"ಒಡೆಯ.. ನೀವು ನನ್ನ ಸಾಲನ ತೀರ್ಸಿ ಆ ಗೌಡ ಮತ್ತೆ ಮಂಜನಿಂದ ಕಾಪಾಡಿದ್ರಿ. ಇಲ್ಲಿ ಇರಕ್ ಮನೆ, ಕೈ ತುಂಬಾ ಸಂಬಳ ಕೊಟ್ರಿ. ನಿಮ್ ಋಣ ಐತೆ ನನ್ ಮ್ಯಾಲೆ. ಇಷ್ಟ್ ಋಣ ಇಟ್ಕೊಂಡು ಈ ಮೈನ ನಿಮಗಲ್ದೆ ಬ್ಯಾರೆ ಯಾರಿಗೋ ಕೊಡಕ್ಕೆ ಮನಸು ಒಪ್ತಿಲ್ಲ ಧಣಿ. ಜೀವ ಇರೋ ಗಂಟ ನಿಮ್ ಸೇವೆ ಮಾಡಿ ನಿಮ್ ಋಣ ವಸಿ ತೀರಸಣ ಅಂತ ನನ್ ದೊರೆ. ನೀವು ಹೂ ಅಂದ್ರೆ ಅಷ್ಟೇ ಸಾಕು ಧಣಿ." ಎಂದು ಕೈ ಮುಗಿದಳು.
"ಚೆನ್ನಿ ನಿಂಗೆ ಗೊತ್ತು ತಾನೇ ನಾನು ಗಂಗಿ ಜೊತೆ ಸಂಬಂಧ ಇಟ್ಕೊಂಡ್ಇರೋದು?"
"ಗೊತ್ತು ನನ್ ಒಡೆಯ. ಅದಿಕ್ಕೆ ನಾ ನನ್ ಆಸೇನ ಮನಸ್ನಾಗೇ ಇಟ್ಕೊಂಡಿದ್ದೆ. ಗಂಗಕ್ಕನೇ ಅಲವ್ರ ನಿಮ್ ಹತ್ರ ವಿಸ್ಯ ಹೇಳಿ ನೀವು ಸಹಾಯ ಮಾಡೋಹಂಗೆ ಮಾಡಿದ್ದು. ಅವಳ ಬಾಳ್ನ ಹಾಳ್ ಮಾಡಿದ್ರೆ ದೇವ್ರು ಸುಮ್ಕಿರಾಕ್ಇಲ್ಲ. ಅದಿಕ್ಕೆ ನಾನು ಸುಮ್ನೇ ಇದ್ದೆ. ಆದ್ರೆ ಗಂಗಕ್ಕಂಗೆ ನನ್ ಆಸೆ ಅರ್ಥ ಆಯ್ತು. ಎಷ್ಟ್ ಬ್ಯಾಡ ಅಂದ್ರು ನಿಮ್ ತವ ಮಾತಾಡ್ತೀನಿ ಅಂದ್ಲು."
"ನಿಂಗೊತ್ತ್ಐತೊ ಇಲ್ವೋ, ಗಂಗಿನಾ ನಾ ಮನಸಾರೆ ಹೆಂಡ್ತಿ ಅಂತ ಅನ್ಕೊಂಡಿನಿ. ಅವ್ಳು ನಾ ಇಟ್ಕೊಂಡಿರೋ ಹೆಣ್ಣಷ್ಟೇ ಅಲ್ಲ..ಅವಳನ ನಾ ಬಿಡಕ್ಕಿಲ.. ನಿಂಗೊತ್ತಿರ್ಲಿ ಅಂತ ಹೇಳ್ತಿದೀನಿ ಅಷ್ಟೇ.. "
"ನಂಗೊತ್ತು ದೊರೆ. ಅದಿಕ್ಕೆ ನಂಗೂ ನಿಮ್ ಸೇವೆ ಮಾಡಕ್ಕೆ ಅವಕಾಸ ಕೊಡ್ರಿ ಧಣಿ. ಗಂಗಕ್ಕನ್ ತರ ನಿಮ್ಗೆ ಸೇವೆ ಮಾಡ್ಲಿಕ್ಕೆ ನಂಗ ಆಯ್ತದೋ ಇಲ್ವೋ ಆದ್ರೂ ನನ್ ಕೈಲಿ ಆದಷ್ಟು ಸೇವೆ ಮಾಡ್ತೀನಿ ಒಡೆಯ. ನನ್ನೂ ಇಟ್ಕೊಳ್ರಿ.. ನಂಗೂ ಬಾಳ್ ಕೊಡ್ರಿ ಒಡೆಯ. ನೀವು ಗಂಡಸ್ರು. ಮೇಲಾಗಿ ದೊಡ್ ಜನ. ಇನ್ನೊಂದ್ ಹೆಣ್ಣಿನ ಇಟ್ಕೊಂಡ್ರು ಯಾರೂ ಕೇಳಕ್ಕಿಲ್ಲ.."
"ನೋಡು ಚೆನ್ನಿ, ನಾನು ನಿಂಗೆ ಸಹಾಯ ಮಾಡ್ದೆ ಅಂತ ನೀ ಏನು ನನ್ ಋಣ ತೀರ್ಸ್ಬೇಕಿಲ್ಲ. ನಾನು ನಿನ್ನಕ್ಕಂಗೆ ಸಹಾಯ ಮಾಡ್ದೆ. ಅವ್ಳು ತೀರಿಸ್ತಾಳೆ ಋಣ ಸರಿಯಾಗಿ. ಅವ್ಳು ನನ್ ಹೆಂಡ್ತಿ ಇದ್ದಂಗೆ. ಅವ್ಳ್ ಹತ್ರ ತೀರಿಸ್ಕೊತೀನಿ ಋಣಾವಾ.. ಅವ್ಳ್ ಮ್ಯಾಲೆ ನಂಗ್ ಹಕ್ಕೈತೆ.. ನಿಂಗ್ ಮನಸಾರೆ ಇಷ್ಟ್ ಇದ್ರೆ ಮಾತ್ರ ಮುಂದಿನ ಮಾತು."
"ಬರೀ ಋಣ ಅಲ್ಲ ಧಣಿ.. ಮನಸಾರೆ ನಿಮ್ ಜೊತೆ ಇದ್ದು ನಿಮ್ ಸೇವೆ ಮಾಡ್ಬೇಕು ಅಂತ ಆಸೆ ನನ್ ಒಡೆಯ." ಎಂದು ಕೈ ಮುಗಿದಳು
"ಸರಿ ಹಂಗಿದ್ರೆ. ಇನ್ನೊಂದ್ ವಿಸ್ಯ. ನಂಗೆ ಇದಕ್ಕೆಲ್ಲ ಸರಿ ಹೊಂದಕ್ಕೆ ಸಮಯ ಬೇಕು. ಆಮೇಲೆ ಒಂದ್ ಮಾತ್ರ ಹೇಳ್ತಿನಿ ನೋಡು ನಂಗೆ ಗಂಗಿ ಅಂದ್ರೆ ಪ್ರಾಣ. ಅವಳ್ನ ನಾ ಇಟ್ಕೊಂಡಿದ್ರೂ ಅವಳೇ ನಂಗೆ ಮೊದ್ಲನೇ ಹೆಂಡ್ತಿ. ನಾ ಹೇಳಿದ್ ತಿಳೀತಾ?"
"ಅರ್ಥ ಆತು ದೊರೆ. ಧಾರಾಳವಾಗಿ ಆಗ್ಲಿ.. ಅಕ್ಕನೇ ನಿಮ್ಗೆ ಮೊದ್ಲನೇ ಹೆಂಡ್ತಿ.. ನನ್ ಎರ್ಡನೇ ಅವಳಾಗಿ ಇಟ್ಕೊಳ್ರಿ ದೊರೆ.. "
"ಸರಿ ಹಂಗಂದ್ರೆ. ಎಲ್ ಇರ್ಬೇಕು ಅಂತ ಯೋಚನೆ ಮಾಡಿದೀಯ ಚೆನ್ನಿ.."
"ಒಡೆಯ.. ನಿಮಗೇನ್ ಇಷ್ಟ ನಿಮಗೇನ್ ಇಷ್ಟ ಇಲ್ಲ ಅಂತ ಅಕ್ಕನ ಹತ್ರ ತಿಳ್ಕೊಂಡು ನಿಮ್ ಸೇವೆ ಮಾಡ್ಕೊಂಡು ಇಲ್ಲೇ ಇರ್ಬೇಕು ಅಂತ.. ಧಣಿ. ಅಕ್ಕಂಗೂ ವಸಿ ಸಹಾಯ ಆಗ್ತದೆ. ಅದಿಕ್ಕೆ ಅಕ್ಕ ಹೇಳ್ದ್ಅಂಗೇ ಗಂಟು ಮೂಟೆ ಕಟ್ಕೊಂಡು ಬಂದಿವ್ನಿ. ನೀವ್ ಅಪ್ಪಣೆ ಕೊಟ್ರೆ ಇರ್ತೀನಿ, ನೀವು ಬ್ಯಾಡ ಅಂದ್ರೆ ನೀವ್ ನಂಗ ಕೊಟ್ಟಿರೋ ಹಟ್ಟಿಗೆ ವಾಪಾಸ್ ಹೋಗ್ತೀನಿ ಧಣಿ."
"ಓಹೋ.. ಆಗ್ಲೇ ಬಂದ್ ಬಿಟ್ಟಿದೀಯ ಚೆನ್ನಿ.."
"ಕ್ಷಮಿಸ್ರಿ ಧಣಿ.. ಅಕ್ಕ ಹೇಳಿದ್ಲು ಅಂತ ಬಂದೆ."
"ಸರಿ ಬಿಡು.. ಇಲ್ಲೇ ಇರು ಇನ್ಮೇಲೆಯಿಂದ.. ಆದ್ರೆ.. ನಂಗೆ ಇದಕ್ಕೆಲ್ಲ ಹೊಂದ್ಕೊಳಕ್ಕೆ ವಸಿ ಸಮಯ ಬೇಕು. ನಂಗೆ ಗಂಗಿ ಅಂದ್ರೆ ಪಂಚ ಪ್ರಾಣ. ಅವಳ್ ಮಾತ್ ಕೇಳಿ ನಾನು ಇದಕ್ಕೆ ಒಪ್ಪಗೆ ಕೊಟ್ಟೀನಿ. ಆದ್ರೆ, ನಿನ್ನ ಗಂಗಿ ಸರೀ ಸಮ ನೋಡಕೆ ಇನ್ನೂ ಸಮಯ ಬೇಕಾಗ್ತದೆ."
"ನೀವ್ ಹೇಳ್ದಂಗೆ ಆಗ್ಲಿ ನನ್ ದ್ಯಾವ್ರು.. ನಂಗ್ ಅರ್ಥ ಆಯ್ತದೆ. ನಿಮ್ಗ್ ಹೆಂಗ್ ಸರಿ ಅನುಸುತ್ತೋ ಹಂಗ್ ಮಾಡ್ರಿ ನನ್ಒಡೆಯ. ನಿಮ್ ಜೊತೆ ಇರಕ್ ಒಪ್ಪಗೆ ಕೊಟ್ಟಿದ್ದೆ ನನ್ ಭಾಗ್ಯ ನನ್ನೊಡೆಯ. ನೀವು ನನ್ನ.. ಅಕ್ಕನ ಸರಿ ಸಮ ನೋಡಿಲ್ಲ ಅಂದ್ರೂ ಇಷ್ಟಾನೇಯ ಧಣಿ.. ಅಕ್ಕಾ ಎಲ್ಲಿ ನಾನೆಲ್ಲಿ."
"ಸರಿ.. ಗಂಗಿನ್ ಕರಿ ಈಗ."
"ಅಪ್ಪಣೆ ದ್ಯಾವ್ರು." ಎಂದು ಚೆನ್ನಿ ಗಂಗಿಯನ್ನು ಕರೆದಳು.
"ಚೆನ್ನಿ, ನಿಂಗ್ ಅಡುಗೆ ಮಾಡ್ಲಿಕ್ಕೆ ಬರ್ತದೆ ತಾನೇ.."
"ಹೂ ಒಡೆಯ.. ಅಕ್ಕನಷ್ಟು ಇಲ್ದೆ ಇದ್ರು ತಕ್ ಮಟ್ಟಿಗೆ ಬರ್ತದೆ."
"ಒಳ್ಳೇದಾಯ್ತು.. ಹೋಗಿ ಅಡುಗೆ ಮಾಡ್ತೀಯ.. ದಿನ ನಿನ್ನಕ್ಕ ಮಾಡ್ತಾಳೆ.. ಇವತ್ತು ಸ್ವಲ್ಪ ವಿಶ್ರಾಂತಿ ಸಿಗ್ಲಿ ಅವಳಿಗೆ."
"ನಿಮ್ ಅಪ್ಪಣೆ ಒಡೆಯ…"
"ನೋಡೇ.. ಒಡೇರ್ ಮೊದ್ಲನೇ ಅಪ್ಪಣೆ ನಿಂಗೆ…" ಎಂದು ಗಂಗಿ ಹೇಳಿದಳು.
"ಇಲ್ಲ ಕಣಕ್ಕ.. ಆಗ್ಲೇ ನಿನ್ ಕರ್ಕೊಂಡ್ ಬಾ ಅಂತ ಅಪ್ಪಣೆ ಕೊಟ್ರು ಧಣಿಗಳು…"
"ಒಹ್ ಹೌದಾ.. ಒಡೇರು ಅಪ್ಪಣೆ ಕೊಡಕ್ಕೆ ಶುರು ಹಚ್ಕೊಂಡೋರೇ ಅನ್ನು.." ಎಂದಳು ಗಂಗಿ.. ತಟ್ಟನೆ ಅವಳ ಚೆನ್ನಿಯ ಹತ್ತಿರ ಹೋಗಿ ಅವಳ ಕಿವಿಯಲ್ಲಿ "ಆಮೇಲೆ.. ಬ್ಯಾರೆ ಎಲ್ಲಾನು ಕೊಡ್ತಾರೆ…" ಎಂದು ಪಿಸುಗುಟ್ಟಿದಳು.
"ಥು ಹೋಗಕ್ಕಾ ನೀನು…"
"ಏನ್ರೇ ನಿಮ್ದು ಗುಸಗುಸು…"
"ಏನೋ.. ಹೆಣ್ ಹಂಗುಸ್ರು ಮಾತು.. ನಿಮಗ್ಯಾಕೆ ಧಣಿ…"
"ಆಹಾ ಕಳ್ಳಿ…" ಎಂದು ಚೆನ್ನಿಯ ಮುಂದೆಯೇ ಗಂಗಿಯ ಆಂಡಿಗೊಂದು ಮೆಲ್ಲಗೆ ತಟ್ಟಿದನು ಗೋವಿಂದ.
"ಬಾ ನಿಂಗೆ ಅಡುಗೆ ಸಾಮಾನು ತೋರಿಸ್ತೀನಿ.." ಎಂದು ಗಂಗಿ ಗೋವಿಂದನ ತುಂಟತನಕ್ಕೆ ಕಿವಿಗೊಡದೆ ಚೆನ್ನಿಯ ಕೈ ಹಿಡಿದು ಎಳೆದುಕೊಂಡು ಅಡುಗೆಮನೆಗೆ ಕರೆತಂದಳು.
"ಒಂದ್ ನಿಮ್ಸ್ ಇರು ಚೆನ್ನಿ.. ನೋಡು ನನ್ ಮುಂದೆ ಹೆಣ್ಣು ಬರೀ ಹಣೇಲಿ ಇದ್ರೆ ನಂಗೆ ಸರಿ ಹೋಗಾಕಿಲ್ಲ. ಗಂಗಿ ವಸಿ ಕುಂಕುಮ ತಗೊಂಡ್ ಬಾ ಹೋಗು…"
"ತಂದೆ ನನ್ ಒಡೆಯ… ನಿಮ್ ಕಯ್ಯಾರ ಕುಂಕುಮ ಇಡ್ರಿ ಧಣಿ." ಎಂದು ಕುಂಕುಮವನ್ನು ತಂದು ಒಡೆಯನಿಗೆ ಕೊಟ್ಟಳು. ಗೋವಿಂದ ಅವಳ ವರ್ಷಗಳಿಂದ ಕುಂಕುಮ ಕಾಣದ ಹಣೆಗೆ ಕುಂಕುಮವನ್ನು ಇತ್ತು ಸಾಂಕೇತಿಕವಾಗಿ ಅವಳನ್ನು ಸ್ವೀಕರಿಸಿಬಿಟ್ಟನು. ಚೆನ್ನಿಯ ಕಣ್ಣಲ್ಲಿ ನೀರು ತುಂಬಿತು. ಒಡನೆ ಗೋವಿಂದನ ಪಾದಕ್ಕೆರಗಿ ಅವನ ಪಾದಗಳನ್ನು ಕಣ್ಣಿಗೆ ಒತ್ತಿಕೊಂಡಲು. ಗಂಗಿಗೂ ಅದನ್ನು ಕಂಡು ಹೆಮ್ಮೆ.. ತಾನೇ ಅದಕ್ಕೆ ಕಾರಣ ಎಂದು.
"ಈಗ್ ಸರೀ ಹೋಯ್ತು ನೋಡು. ಯಾವಾಗ್ಲೂ ನೀನು ಇನ್ಮ್ಯಾಲೆ ಹಿಂಗೆ ಇರ್ಬೇಕು. ಬರೀ ಹಣೇಲಿ ಇರಬ್ಯಾಡ."
"ನಿಮ್ ಅಪ್ಪಣೆ ಧಣಿ.." ಎಂದು ಚೆನ್ನಿ ಮತ್ತು ಗಂಗಿ ಇಬ್ಬರು ಅಡುಗೆ ಮನೆಗೆ ನಡೆದರು. ಚೆನ್ನಿಯ ಕಣ್ಣಲ್ಲಿ ನೀರು ಧಾರಕಾರ ಸುರಿಯುತ್ತಿತ್ತು.
"ನೋಡಿದ್ಯಾ ಚೆನ್ನಿ ಒಡೇರು ನಿನ್ನ ಒಪಿಕೊಂಡಬಿಟ್ರು ಕಣೆ…"
"ಹೂ ಕಣಕ್ಕ ನಂಗೆ ನಂಬಲಿಕ್ಕೆ ಆಯ್ತಾ ಇಲ್ಲ.. ಎಲ್ಲಾ ನಿನ್ ಆಶೀರ್ವಾದ ಅಕ್ಕ…"
"ನಂದಲ್ಲ ಕಣೆ.. ಆ ದೇವ್ರ್ ಅಂತ ಮನ್ಸ ನಮ್ ಒಡೆರ್ದು…" ಸ್ವಲ್ಪ ಹೊತ್ತು ಸಮಾಧಾನ ಮಾಡಿಕೊಂಡ ನಂತರ ಚೆನ್ನಿ ಕೇಳಿದಳು.
"ಏನಕ್ಕ ಒಡೇರ್ಗೇ ಹಂಗ್ ಅಂದೇ.. ನಿಮಗ್ಯಾಕೆ ಅಂತೆಲ್ಲ…"
"ಅವ್ರು ಏನು ಅಂತ ನಂಗೊತ್ತು ಕಣೆ.. ನಾವು ಹಿಂಗೆ ಇರ್ತೀವಿ ಯಾವಾಗ್ಲೂ.. ಒಡೇರು ಭಾಳ ಕೀಟ್ಲೆ ಮಾಡ್ತಾರೆ.. ನಾನು ಅವಾಗವಾಗ ಹಿಂಗೆ ಮಾಡ್ತೀನಿ.. ಇದೆಲ್ಲ ಸಹಜ ಕಣೆ… ಧಣಿಗಳು ನಂಗೆ ಅಷ್ಟ್ ಸಲಿಗೆ ಕೊಟ್ಟೋರೆ.."
"ಎಷ್ಟ್ ಸಂದಾಕ್ಐತೆ ನಿಮ್ ಜೋಡಿ ಕಣಕ್ಕ…"
"ನೀ ಏನೂ ಯೋಚ್ನೆ ಮಾಡ್ಬ್ಯಾಡವೆ, ನಿಂಗೂ ಈ ಸಲಿಗೆ ಬರ್ತದೆ…ಬಾ ನಿಂಗೆ ಅಡುಗೆ ಸಮಾನ್ಎಲ್ಲ ತೋರಿಸ್ತೀನಿ.."
"ನಂಗೆಲ್ಲ ಗೊತ್ತು ಹೋಗಕ್ಕಾ ನೀನು.. ಒಡೇರು ನಿಂಗೆ ಕಾಯ್ತಿದಾರೆ… ನಾ ಅಡುಗೆ ಮಾಡಿ ಎಲ್ಲಾ ಸಿದ್ಧ ಮಾಡಿ ಕರೀತಿನಿ.. ಅಲ್ಲಿವರ್ಗು ಆರಾಮಾಗಿ ಒಡೇರ್ ಜೊತೆಗೆ ಇರು ನೀನು…"ಎಂದು ಅಡುಗೆ ಮನೆಯಿಂದ ಗಂಗಿಯನ್ನು ಹೊರ ದಬ್ಬಿದಳು ಚೆನ್ನಿ. ಗಂಗಿ ಪಡಸಾಲೆಗೆ ಒಡೆಯನ ಬಳಿ ಹೋದಳು.
"ಗಂಗಿ.. ಬಾರೆ ಇಲ್ಲಿ ಹೆಣ್ಣೇ.. ಇಷ್ಟ ಆಯ್ತೆನೇ..?" ಎಂದು ಅವಳನ್ನು ತನ್ನ ತೊಡೆಯ ಮೇಲೆ ಕುಳಿಸಿಕೊಂಡನು.
"ಧಣಿ.. ಭಾಳ ಖುಷಿ ಆಯ್ತು ನೀವು ಚೆನ್ನಿ ಹಣೆಗೆ ಕುಂಕುಮ ಇಟ್ಟಿದ್ದು.."
"ನಂಗೆ ಹೆಣ್ಣುಗಳನ್ನ ಬರೀ ಹಣೇಲಿ ನೋಡಕ್ಕೆ ಇಷ್ಟ ಆಗಕ್ಕಿಲ್ವೇ.."
"ನಂಗೊತ್ತು ನನ್ ರಾಜಾ.. ಎಂಥ ದೊಡ್ ಮನಸು ನಿಮ್ದು.. ನನ್ ದ್ಯಾವ್ರು ನೀವು.. ನನ್ ಹಣೆಗೂ ಕುಂಕುಮ ಭಾಗ್ಯ ಸಿಕ್ಕಿದ್ದು ನಿಮ್ಮಿಂದ್ಲೇ ಅಲವ್ರ ಧಣಿ.. ನೀವೇ ಈ ಕಯ್ಯಾರ ನನ್ ಹಣೆಗೂ ಕುಂಕುಮ ಇಟ್ಟಿದ್ದು.." ಎಂದು ಅವನ ಕಯ್ಯನ್ನು ಕಣ್ಣಿಗೆ ಒತ್ತಿಕೊಂಡಳು.
"ಗದ್ದೆಯಿಂದ ಬಂದ್ ತಕ್ಷಣ.. ವಸಿ ನನ್ ಕಾಲ್ ಒತ್ತಿ ಅಡುಗೆ ಮನೆಗೆ ಓಡಿ ಹೋಗ್ತಿದ್ದೆ.. ಈಗ ನೋಡು ನನ್ ಜೊತೆ ಕೂತಿಯಲ್ಲ.. ಹೆಂಗ್ ಅನ್ನಿಸ್ತದೆ…"
"ನಿಜ ಹೇಳಿದ್ರಿ ಧಣಿ.. ನಂಗೂ ನಿಮ್ ಸೇವೆ ಅರ್ಧಕ್ಕೆ ಬಿಟ್ಟು ಹೋಗ್ಲಿಕ್ಕೆ ಮನಸೇ ಆಗ್ತಿರ್ಲಿಲ್ಲ.. ನಿಮ್ ಕಾಲ್ ಒತ್ತಾ ನಿಮ್ ಮಾತ್ ಕೇಳ್ತಾ ಕೂತ್ಕೊಂಡು ಬಿಡನ ಅನ್ನಿಸ್ತಿತ್ತು ಒಡೆಯ.. ಇನ್ಮ್ಯಾಕಿಂದ ನೀವ್ ಅಪ್ಪಣೆ ಕೊಟ್ರೆ.. ನಿಮ್ ಸೇವೆ ಮಾಡ್ಕೊಂಡ್ ನೀವ್ ಸಾಕು ಅನ್ನೋವರಗೂ ನಿಮ್ ಕಾಲ್ ಒತ್ತ್ತೀನಿ ನನ್ ದ್ಯಾವ್ರು. ಎಲ್ಲಾ ಅಡುಗೆ ಮಾಡಿಟ್ ಬಿಡ್ತೀನಿ. ಚೆನ್ನಿ ಬರೀ ಬಿಸಿ ಮಾಡತಾಳೆ."
"ಹೂ ಸರಿ.. ಚೆನ್ನಿ ಅಡುಗೆ ಬಿಸಿ ಮಾಡ್ಲಿ, ನಾ ನಿನ್ನ ಮೈನ ಬಿಸಿ ಮಾಡ್ತೀನಿ.."
"ನನ್ ತುಂಟ್ ಒಡೆಯ ನೀವು ದ್ಯಾವ್ರು.. ಮಾಡ್ರಿ.. ಧಾರಾಳವಾಗಿ ಬಿಸಿ ಮಾಡ್ರಿ ನನ್ ಮೈನ ನನ್ ಸರ್ದಾರ.. ಎಷ್ಟೇ ಆದ್ರು ನಿಮ್ಗ್ ಸೇರಿದ್ದೇ ತಾನೇ ನನ್ ಮಯ್ಯಿ.."
"ನೀ ನನ್ ಜೊತೆ ಹಿಂಗ್ ಇದ್ರೆ ನಂಗೆ ಸ್ವರ್ಗ ಕಣೆ.. ಹಿಂಗೆ ನನ್ ಜೊತೆ ಇರ್ಬೇಕು ನೀ ಯಾವಾಗ್ಲೂ.. ಇರ್ತೀಯ ತಾನೇ.."
"ನಿಮ್ ಸೇವೆ ಮಾಡಕ್ಕೆ ಹುಟ್ಟಿರೋ ಹೆಣ್ಣು ನಾನು ಒಡೆಯ… ಈಗ ನೀವು ಚೆನ್ನಿ ಹಣೆಗೆ ಕುಂಕುಮ ಇಟ್ಟಿದ್ದಕ್ಕೆ.. ನನ್ ಧಣಿಗೆ ಏನಾದ್ರು ವಿಸೇಸ ಕೊಡ್ಬೇಕು ನಾನು… ನಿಮ್ ಪೂಜೆ ಮಾಡ್ಲಾ ನನ್ ರಾಜಾ?"
"ಇಲ್ಲಾ? ಚೆನ್ನಿ ನೋಡಿದ್ರೆ? "
"ನೋಡಿದ್ರೆ ನೋಡ್ಲಿ ಬಿಡ್ರಿ.. ಈಗ ಅವಳೂ ನಿಮ್ ದಾಸಿನೇ. ಕಲ್ತ್ಕೋತಾಳೆ ದ್ಯಾವ್ರು ಪೂಜೆ ಹೆಂಗ್ ಮಾಡ್ಬೇಕು ಅಂತ.. ಅಷ್ಟಕ್ಕೂ ನಿಮ್ ಹೆಣ್ಣಾಗಿ ಇವತ್ತೋ ನಾಳೆನೋ ಅವ್ಳು ನಿಮ್ ಪೂಜೆ ಮಾಡ್ಲೆ ಬೇಕು ಅಲ್ವಾ ನನ್ ದೊರೆ.."
"ಆದ್ರೂ…"
"ಆದ್ರೂ ಇಲ್ಲ ಗೀದ್ರೂ ಇಲ್ಲ.. ನಿಮ್ಗ್ ಸಂದಾಗೆ ಪೂಜೆ ಮಾಡ್ತೀನಿ.. ನೀವು ದಣಿದೀರಿ.. ಆರಾಮ್ ಮಾಡ್ರಿ ನನ್ ರಾಜಾ.." ಎಂದು ಅವನ ಕಾಲ ಬಳಿ ಕುಳಿತು ಇನ್ನೇನು ಅವನ ಪಂಚೆ ಸರಿಸುವಷ್ಟರಲ್ಲಿ ಚೆನ್ನಿ ಬಂದಳು. ಇಬ್ಬರೂ ಮುಜುಗರದಿಂದ ದೂರ ಸರಿದರು.
ಸೂಪರ್
ಪ್ರತ್ಯುತ್ತರಅಳಿಸಿಬೇಗ ಬೇಗ ಮುಂದುವರಿಸಿ 👌✍️✍️✍️...
ಪ್ರತ್ಯುತ್ತರಅಳಿಸಿಮುಂದುವರಿಸಿ 👌✍️
ಪ್ರತ್ಯುತ್ತರಅಳಿಸಿ