ಸುಸ್ವಾಗತ

ಸೋಷಿಯಲ್ ಮೀಡಿಯಾ ಮತ್ತು OTT platformಗಳ ತುಂಬಾ ಕಣ್ಣಿಗೆ ರಾಚುವ ವಿಡಿಯೋಗಳು ಮತ್ತು ಚಿತ್ರಗಳು ನಮ್ಮ ಕ್ರಿಯಾತ್ಮಕತೆಯನ್ನು ಕೊಲ್ಲುತ್ತಿವೆ. ಆದ್ದರಿಂದ ನಮ್ಮ ಕಲ್ಪನಾ ಶಕ್ತಿಯನ್ನು ಪ್ರಚೋದಿಸಲು ಒಂದು ಸಣ್ಣ ಪ್ರಯತ್ನ ಈ ಬ್ಲಾಗ್. ಓದಿ ಆನಂದಿಸಿ. ಇಷ್ಟವಾದಲ್ಲಿ ಕಾಮೆಂಟ್ ಮಾಡುವುದು ಮರೆಯಬೇಡಿ.

ಚೆನ್ನಿ : ಭಾಗ 10

 


ಎರೆಡು ಮೂರು ದಿನಗಳ ನಂತರ ಗಂಗಿಗೆ ಮಧ್ಯಾಹ್ನ ಊಟದ ಸಮಯಕ್ಕೆ ಬುತ್ತಿ ತೆಗೆದುಕೊಂಡು ಗದ್ದೆಯ ಕಡೆ ಬರಲು ಹೇಳಿದ್ದನು. ಅದರ ಅರ್ಥ ಅವಳಿಗೆ ಚೆನ್ನಾಗಿ ಗೊತ್ತಿತ್ತು. ಎಷ್ಟೋ ದಿನಗಳ ನಂತರ ಒಡೆಯ ಗದ್ದೆಗೆ ಕರಿಸಿಕೊಂಡಿದ್ದರಿಂದ ಗಂಗಿಗೂ ಸಂತಸ. ಅವನ ಕಾಮ ಚೇಷ್ಟೆ ನೆನಿಸಿಕೊಳ್ಳುತ್ತಾ ಬುತ್ತಿ ಕಟ್ಟಿಕೊಂಡು ಗದ್ದೆಗೆ ನಡೆದಳು ಗಂಗಿ. ಅಲ್ಲಿ ಒಂದು ಆಶ್ಚರ್ಯ ಕಾದಿತ್ತು. ಗೋವಿಂದ ಅಲ್ಲಿ ಆಳು ಜನಗಳು ಅವರ ಮಕ್ಕಳು ಎಲ್ಲರನ್ನು ಸೇರಿಸಿ ಕಟ್ಟೆಯ ಮೇಲೆ ಕುಳಿತಿದ್ದನು. ಎಲ್ಲರು ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು.

"ಧಣಿ.. ಬುತ್ತಿ ತೊಗೊಂಡ್ ಬಂದಿವ್ನಿ ದೊರೆ.." ಎಂದು ಮೆಲ್ಲಗೆ ನುಡಿದಳು ಗಂಗಿ.

"ಬಂದ್ಯಾ ಗಂಗಿ ಬಾ.."

ತನ್ನ ಗಂಟಲು ಸರಿ ಮಾಡಿಕೊಂಡು ಜೋರು ಧ್ವನಿಯಲ್ಲಿ  ಆದರೂ ವಿನಮ್ರನಾಗಿ ನುಡಿದನು ಗೋವಿಂದ.

"ಗೂಳಿಹಿತ್ಲಿನ ಜನಗಳಿಗೆ ಇವತ್ತು ಒಂದು ಸಂತೋಸದ ವಿಚಾರ ಹೇಳ್ಬೇಕು ಅಂತ ನಿಮ್ನ್ ಎಲ್ಲಾ ಇಲ್ಲಿ ಕರ್ದಿನಿ. ನೀವೆಲ್ಲಾ ಭಾಳ ಕಷ್ಟ ಪಟ್ಟು ದುಡೀತೀರಿ. ನಿಮ್ ಋಣ ನನ್ ಮ್ಯಾಲೆ ಐತೆ. ಪ್ರತಿ ವರ್ಷದ ಮ್ಯಾಲೆ ವರ್ಷ ಒಳ್ಳೆ ಪಸಲು ಬರತೈತೆ.. ಎಲ್ಲಾ ನಿಮ್ ಕಷ್ಟದ ಫಲ, ಈ ಊರಿನ ಹಿರಿಯರು ಮತ್ತೇ, ಮ್ಯಾಲೆ ಇರೋ ನಮ್ ತಂದೇ ತಾಯಿ ಆಸಿರ್ವಾದ. ನನಿಗೊಂದು ಆಸೆ, ನಮ್ ಮುಂದಿನ ಪೀಳಿಗೆನೂ ನಿಮ್ಮಂಗೆ ಕಷ್ಟ ಪಟ್ಟು ದುಡಿದೆ ಒಳ್ಳೆ ಕೆಲ್ಸಗಳನ್ನ ಹುಡಿಕ್ಕೋಳೋ ಥರ ಆಗ್ಬೇಕು ಅಂತ. ಅದಿಕ್ಕೆ ನಮ್ ಊರಿನ ಮಕ್ಳು ನಾಲ್ಕ್ ಅಕ್ಸರ ಕಲಿಬೇಕು ಅಂತ. ಅದಿಕ್ಕೆ ಒಂದು ಸಾಲೇ ಇರ್ಬೇಕು. ಅದಿಕ್ಕೆ ಗಂಗಿ ಇರ್ತಿದ್ ಹಳೆ ಗುಡಿಸಲು ಅದನ್ನ ವಸಿ ದೊಡ್ದು ಮಾಡಿ ಅದನ್ನೇ ಸಾಲೇ ಮಾಡ್ಸಿನಿ. ನಿಮ್ ಮಕ್ಕ್ಳು ಗಳು ನಾಳೆ ಇಂದ ಎಲ್ರು ಸಾಲೆಗೆ ಹೋಗ್ಬೇಕು." ಹೋ ಎಂದು ಜನರು ತಮ್ಮ ಸಂತಸವನ್ನು ತೋರಿಸಿದಳು.

"ಅಡ್ಬಿದ್ದೆ ಧಣಿ.. ಭಾಳ ದೊಡ್ ಮನ್ಸು.. ಆದ್ರೆ ನಮ್ ಮಕ್ಳಿಗೆ ಈ ಅಕ್ಸರ ತಲೆಗೆ ಹತ್ತದಾ.."

"ಎಲ್ಲಾ ಹತ್ತೈತೆ ಕಣಜ್ಜ…ನಿಂಗ್ಯಾಕ್ ಅದರ ಚಿಂತೆ.. ಮೇಷ್ಟ್ರು ಹತ್ತಿಸ್ತಾರೆ.."

"ಯಾರು ಒಡೆಯ ಮೇಷ್ಟ್ರು…!"

"ಒಳ್ಳೆ ಪ್ರಶ್ನೆ ಕೇಳ್ದೆ ನೋಡು ಅಜ್ಜ.. ಇಲ್ಲವ್ರೇ ನೋಡ್ರಪ್ಪಾ ಈ ಊರಿನ ಸಾಲೇ ಮೇಷ್ಟ್ರು.. ಬ್ಯಾರೆ ಯಾರು ಅಲ್ಲ ನಿಮ್ ಗಂಗಕ್ಕ.."

"ಓಹೋ ನಮ್ ಗಂಗವ್ವನಾ.. ಒಳ್ಳೇದು ಧಣಿ.."

"ಎಲ್ರೂ ಕೇಳ್ರಪ್ಪ… ಗಂಗಕ್ಕಾ ಸರೀಗ್ ಅಕ್ಸರ ಕಲತೋಳೆ.. ಮಕ್ಕ್ಳಿಗೆ ಅಕ್ಸರ ಲೆಕ್ಕ ಎಲ್ಲಾ ಹೇಳ್ಕೊಡ್ತಾಳೆ. ಮಕ್ಳೇ.. ನಿಮ್ ಗಂಗಕ್ಕ ಇನ್ಮ್ಯಾಲಿಂದ ನಿಮ್ಗೆ ಮೇಷ್ಟ್ರು ತಿಳೀತಾ.. ನಾಳೆ ಯಿಂದ ದಿನಾ ಸಾಲೆಗೆ ಹೋಗ್ಬೇಕು ಎಲ್ಲಾ ಮಕ್ಳು. ನಿಮ್ ಅಪ್ಪ ಅಮ್ಮ ಏನಾದ್ರು ಸಾಲೆಗೆ ಕಳಿಸದೆ ಕೆಲ್ಸ ಮಾಡು ಅಂದ್ರೆ ನಂಗ್ ಹೇಳ್ಬೇಕು ತಿಳಿತಾ.." ಹು ಎಂದು ತಲೆ ಅಲ್ಲಾಡಿಸಿದರು ಮಕ್ಕಳು.

ಗಂಗಿಗೆ ಆಶ್ಚರ್ಯ ಮುಜುಗರ ಎಲ್ಲಾ ಒಟ್ಟಿಗೆ ಬಂದು. ಸುಮ್ಮನೆ ನಿಂತಳು.

"ಈಗ ಎಲ್ಲಾ ಹೋಗಿ ನಿಮ್ ಕೆಲಸ ಮುಂದು ವರಸ್ರಿ , ನಿಮ್ ಹೊಸ ಮೇಷ್ಟ್ರು ಸಾಲೇ ನೋಡ್ಬೇಕು.. ತೋರ್ಸ್ಕೊಂಡು ಬರ್ತೀನಿ." ಎನ್ನಲು ಜನ ತಮ್ಮ ಕೆಲಸಕ್ಕೆ ಹಿಂದಿರುಗಿದರು.

"ಏನ್ ಧಣಿ ಇದೆಲ್ಲ.. ನಾನು ಮಕ್ಳಿಗೆ ಪಾಠ ಹೇಳ್ಕೊಡೋದಾ.."

"ಯಾಕೆ.. ಯಾಕ್ ಹೇಳ್ಕೊಡಬಾರ್ದು ಹೇಳು.. ನಿಂಗೆ ಓದಾಕ್ ಬರಿಯಕ್ ಬರ್ತದೆ ಹೌದೋ ಇಲ್ಲೋ.."

"ನಿಮ್ ಆಸಿರ್ವಾದ.. ಬರ್ತದೆ.. ಒಡೆಯ.."

"ಮತ್ತೇ.. ನಿಂಗೆ ಅಕ್ಸರ ಕಲ್ಸಿದ್ದೆ ನೀ ಮಕ್ಳಿಗೆ ಕಲಿಸಲಿ ಅಂತ ಕಣೆ.. "

"ಆಯ್ತು ಧಣಿ..  ನೀವ್ ಹೇಳ್ದಂಗೆ ಆಗ್ಲಿ ದೊರೆ.."

"ಊರಿನ ಜನಕ್ಕೆ ಹೇಳೋ ಮೊದ್ಲು ನಿನ್ ಒಂದ್ ಮಾತು ಕೇಳ್ಬೇಕಿತ್ತು ಅಲ್ವೇನೆ ಗಂಗಿ.."

"ಅಯ್ಯೋ ಹಂಗೇನಿಲ್ಲ ಧಣಿ.. ನೀವು ಧಣಿ ನಾನು ನಿಮ್ ಆಳು. ನೀವೇನ್ ಮಾಡಿದ್ರು ಸರೀನೆ ಇರ್ತದೆ. ಧಣಿ ಯಾವತ್ ಆದ್ರೂ ದಾಸಿನಾ ಕೇಳ್ತಾರಾ.. ತೆಪ್ಪು ತೆಪ್ಪು. ಅದೂ ನಮ್ ಜನಕ್ಕೆ ಒಳ್ಳೇದ್ ಆಗ್ಲಿ ಅಂತ ಇಂತ ದೊಡ್ ಕೆಲ್ಸ ಮಾಡೋವಾಗ..."

"ಅಷ್ಟಕ್ಕೂ ಮನೆ ಕೆಲಸಕ್ಕೆ ನಿಂಗ್ ಸಹಾಯ ಆಗಕ್ಕೆ ಈಗ ನಿನ್ನ ಸವತಿ ಇದ್ದಾಳಲ್ಲ. ಸರಿ ಬಾ ಸಾಲೇ ತೋರಿಸ್ತೀನಿ.." ಎಂದು ಶಾಲೆಯ ಕಡೆ ನಡೆದರು.

"ಒಡೆಯ.. ನೀವು ಭಾಳ ದಿವ್ಸ ಆದ್ಮ್ಯಾಲೆ ನಂಗೆ ಮಧ್ಯಾಹ್ನ ಬರಕ್ಕೆ ಹೇಳಿದ್ರಿ.. ನಾನು ಏನೇನೋ ಅನ್ಕೊಂಡಿದ್ದೆ.. "

"ಏನ್ ಅನ್ಕೊಂಡಿದ್ದೆ ಗಂಗಿ.."

"ನಾಚ್ಕೆ ಆಯ್ತದೆ ಧಣಿ.. ನಿಮ್ಗ್ ಗೊತ್ತಿಲ್ದೆ ಇರೋದೇನೈತೆ.."

"ಆಹಾ..ಕಳ್ಳಿ ಏನ್ ಚಂದ ಕಾಣಿಸ್ತೀಯೇ ನಾಚ್ಕೊಂಡ್ರೆ ಗಂಗಿ ನನ್ ಹೆಣ್ಣೇ.. ಬಾರೇ ಇಲ್ಲಿ" ಎಂದು ನಡೆಯುತ್ತಲೇ ಅವಳ ಸೊಂಟಕ್ಕೆ ಕೈ ಹಾಕಿ ಹತ್ತಿರ ಎಳೆದುಕೊಂಡನು.

"ಆಹ್.. ಧಣಿ.. ಏಟ್ ಸಂದ ಐತೆ.. ನಿಮ್ ಕೈನ ನನ್ ಸೊಂಟದ ಮೇಲೆ ಇರಿಸ್ಕೊಂಡು ನಡಿಯೋದು.. ಎಲ್ರು ಮುಂದೆ.. ಒಂಥರಾ ನಾಚ್ಕೆ.." ಎಂದು ತನ್ನ ಸೊಂಟದ ಮೇಲಿದ್ದ ಅವನ ಕೈ ಮೇಲೆ ತನ್ನ ಇತ್ತಳು. ದೂರದಲ್ಲಿ ತನ್ನ ಗುಡಿಸಲು, ಈಗ ಹೊಸ ಶಾಲೆ ಕಂಡಿತು. ಮಲೆನಾಡಿನ ಆಕಾಶ ಇದ್ದಕ್ಕಿದ್ದಂತೆ ತೆರೆದು ಕೊಂಡಿತು. ಧೋ ಎಂದು ಮಳೆ ಒಮ್ಮೆಲೇ ಶುರು ಆಯ್ತು. ಮಳೆಯಲ್ಲಿ ಸಂಪೂರ್ಣವಾಗಿ ನೆಂದು ಇಬ್ಬರೂ ಶಾಲೆ ಸೇರಿದರು.

"ಆಹಾ ಏನ್ ಹಾಳ್ ಮಳೆ.. ಒಮ್ಮೆಲೇ ಬಂತು ನೋಡ್ರಿ ಧಣಿ.. ಬಟ್ಟೆಯಲ್ಲಾ ಒದ್ದೆ.." ಎಂದು ಸೀರೆಯ ಸೇರಗನ್ನು ಬಿಗಿ ಮಾಡಿ ಹಿಂಡಿಕೊಂಡಳು. ಅವಳ ಬಿಗಿ ಒದ್ದೆ ಸೆರಗಲ್ಲಿ ಅವಳ ರವಿಕೆಯಿಲ್ಲದ ತುಂಬು ಹೆಣ್ಣೆದೆ ಸುಂದರವಾಗಿ ಕಂಡು ಗೋವಿಂದನನ್ನು ಮಂತ್ರ ಮುಗ್ಧ ಮಾಡಿತು. ಅವಳನ್ನು ಕಣ್ತುಂಬಿ ನೋಡುತ್ತಾ ನಿಂತನು.

"ಏನ್ ಧಣಿ ಹಂಗ್ ನೋಡ್ತಿದೀರಿ.."

"ಹಾ.. ಏನಿಲ್ಲ ಕಣೆ.. ನೋಡೇ ಗಂಗಿ.. ಈ ಸಾಲೇ ನಿನ್ ಜವಾಬ್ದಾರಿ ಇನ್ಮುಂದೆ.."

"ಯವ್ವಿ ಏನ್ ಸಂದ ಆಗೈತೆ ನನ್ ಹಳೆ ಹಟ್ಟಿ.. ಸುಣ್ಣ ಬಣ್ಣ.. ಸಾನೆ ಚಂದಾಗದೆ ಧಣಿ.."

"ಬಾ ಒಳಿಕ್ ನೋಡು.."

"ಭಾಳ ಸಂದಾಕದೆ ಒಡೆಯ.. ಏನ್ ಧಣಿ ಇದು.. ಕುರ್ಚಿ ಮೇಜು.."

"ಹು ಕಣೆ.. ನೀನು ಈ ಕುರ್ಚಿ ಮೇಲೆ ಕೂತ್ಕೊಂಡು ಪಾಠ ಮಾಡ್ಬೇಕು.. ಮೇಜು ಬರಿಯಕ್ಕೆ.."

"ನಾನು ಕುರ್ಚಿ ಮ್ಯಾಲೆ ಕುತ್ಕೊಳೋದಾ.."

"ಹು ಕಣೆ.. ನೀನು ಇಲ್ಲಿ ಮೇಷ್ಟ್ರು ತಿಳೀತಾ.. ಮ್ಯಾಲೆ ಕುತ್ಕೋಬೇಕು."

"ಸರಿ ಧಣಿ…ಆದ್ರೆ…ನಾನು ಮಕ್ಳಿಗೆ ಮಾತ್ರ ಮೇಷ್ಟ್ರು... ನಿಮ್ಗೆ ನೀವ್ ಇಟ್ಕೊಂಡಿರೋ ಹೆಣ್ಣೇ.. ನಿಮ್ ಹೆಣ್ಣಾಳು ಧಣಿ..  ಈ ಊರ್ ಜನ ನಂಗ್ ಕೊಡ್ತೀರೋ ಮರ್ವಾದೆ ಎಲ್ಲಾ ನಿಮ್ ಹೆಣ್ಣಾಗಿರೋದ್ರಿಂದ ಒಡೆಯ.. " ಎಂದಳು.

"ಹೌದು ಮತ್ತೇ.. ನೀನು ನನ್ನೊಳೆ ಕಣೆ ಯಾವಾಗ್ಲೂ. ನನ್ ಗಂಗಿ ನೀನು..."ಎಂದು ಅವಳನ್ನು ಎಳೆದುಕೊಂಡು ಮುತ್ತಿಟ್ಟನು.

"ಮಕ್ಳು ಇರೋವಾಗ ನಾನು ಕುರ್ಚಿ ಮ್ಯಾಲೆ ಕುತ್ಕೋತೀನಿ ಆದ್ರೆ ಈಗ ನೀವ್ ಈ ಸಾಲ್ಯಾಗೆ ಇದ್ದೀರಲ್ಲಾ.. ನಿಮ್ ಮುಂದೆ ನನ್ ಜಾಗ ಇಲ್ಲೇಯಾ.. ನನ್ ರಾಜಾ.. ನನ್ ಸರ್ದಾರ ನೀವು ಧಣಿ …" ಎಂದು ಮಂಡಿಯೂರಿ ಅವನ ಕಾಲಿಗೆ ಬಿದ್ದು ಅವನ ಪಾದವನ್ನು ಕಣ್ಣಿಗೆ ಒತ್ತಿಕೊಂಡು ಅವನ ಕಾಲುಗಳನ್ನು ಬಿಗಿದು ಅಪ್ಪಿದಳು.

"ಗಂಗಿ.. ನನ್ ಹೆಣ್ಣೇ.. ನನ್ ಗೋಸ್ಕರ ಹುಟ್ಟಿರೋ ಹೆಣ್ಣು ಕಣೆ ನೀನು. ನಿನ್ ಜಾಗ ಯಾವತ್ತೂ ಮರಿಯಕ್ಕಿಲ್ಲ ನೋಡು ನೀನು."

"ನನ್ ಸರ್ದಾರ.. ಹೆಂಗ್ ಮರೀಲಿ ಧಣಿ… ನಿಮ್ ಪಾದದ್ ತವ ಈ ಜಾಗ ನೀವ್ ನಂಗ್ ಕೊಟ್ ಭಿಕ್ಸೆ ನನ್ ಒಡೆಯಾ…. "

" ಗಂಗಿ ನೀ ಹಂಗೆಲ್ಲ ಹೇಳಿದ್ರೆ ಕೇಳಕ್ಕೆ ಸಂದಾಕಿರ್ತದೆ ಕಣೆ… ಆಹಾ ಈ ಮಳೆಯಿಂದ ಅಂಗಿಎಲ್ಲಾ ಒದ್ದೆ.." ಎಂದು ಅಂಗಿ ಕಳಚಿದನು. ಅವನ ಮಯ್ಯನ್ನು ಆಸ್ವಾದಿಸುತ್ತ ನಿಂತಳು ಗಂಗಿ. ಅವನ ಅಗಲವಾದ ಫಳ ಫಳ ಹೊಳೆಯುತ್ತಿರುವ ಎದೆಯನ್ನು ನೋಡುತ್ತಾ ಮೈ ಮರೆತಳು.

" ಧಣಿ.. ನಿಮ್ಮನ್ ಒಂದ್ ಕೇಳ್ಲಾ…"

" ಕೇಳೇ.."

 "ಇಲ್ಲೇ ತೊಗೋಳ್ರಿ ನನ್ನ.. ನಿಮ್ ದರ್ಬಾರ್ ಸುರು ಮಾಡ್ಕೊಳ್ರಿ ನನ್ನಾಳೋ ರಾಜಾ. ನೀವು ಮಧ್ಯಾಹ್ನ ನಂಗೆ ಬರಾಕ್ ಹೇಳ್ದ ಕೂಡ್ಲೇ ಏನೇನೋ ಆಸೆ ಇಟ್ಕೊಂಡ್ ಬಂದೆ ನನ್ ರಾಜಾ.. ಅದೂ ಈ ಮಳೆಯಾಗೆ.. ಎನೋ ಒಂಥರಾ ಆಗತೈತೆ..ಒದ್ದೆ ಅಂಗೀಲಿ ನಿಮ್ ಮೈ ನೋಡ್ತಿದ್ರೆ ಜೀವಾ ತಡೀತಿಲ್ಲ ದೊರೆ.. ನೀವು ಗದ್ಯಾಗೆ ನಿಮ್ ಆಳುಗಳಿಂದ ಗತ್ತಿನಿಂದ ಕೆಲ್ಸ ತೊಗೋಳ್ತಿರೋದು ನೋಡಿದ್ರೆ ಆಹಾ.. ನಿಮ್ನ ಹಂಗೇ ತಬ್ಬಿಕೊಂಡು.. ತಿಂದ್ ಬಿಡನ ಅನ್ನಿಸ್ತದೆ ನನ್ ಒಡೆಯ.. ಒಂಥರಾ ಮಯ್ಯಲ್ಲಾ ಜುಮ್ ಅಂತದೇ. ಇಡೀ ಊರ್ನ ಕೈ ಕೆಳಗೆ ಇಟ್ಕೊಂಡ್ ಧಣಿ ನನ್ ಗಂಡಸ್ರು ಅಂತ. ನಿಮ್ ದಮ್ಮಯ್ಯ.. ನೀವು ಯಾವಾಗ್ಲೂ ನನ್ನ ಮಧ್ಯಾಹ್ನ ಬರಕ್ಕೆ ಹೇಳೋದು ನನ್ನ ಸರೀಗೆ ಬಗ್ಸಕ್ಕೇ ಅಲ್ವಾ ನನ್ ಯಜಮಾನ.. ಅದನ್ನೇ ನೆಂಸ್ಕೊಂಡು ಬರ್ತಿದ್ದೆ.."

"ಅಲ್ಲ.. ಇಲ್ಲೇ ಸಾಲೇ ಒಳಗಾ.. ಅಲ್ಲ ಕಣೆ.."

"ನಾನು ಮೇಷ್ಟ್ರು.. ನನ್ ಸಾಲೇ ತಾನೇ ಇದು.. ಏನ್ ಬೇಕಾದ್ರೂ ಮಾಡ್ ಬೋದು ತಾನೇ.. ನಂಗ್ ನಾಲ್ಕ್ ಅಕ್ಸರ ಹೇಳ್ಕೊಟ್ ಗುರುಗೆ ಪೂಜೆ ಮಾಡ್ತೀನಿ ಈ ಸಾಲ್ಯಾಗೆ.. "

"ಅಲ್ವೇ.. ಹೆಣ್ಣೇ…"

"ಅಲ್ಲಾನೂ ಇಲ್ಲ ಬೆಲ್ಲನೂ ಇಲ್ಲ. ನೀವೇನೋ ಮುಜುಗರ ಪಡ್ತಿದೀರಿ.. ಆದ್ರೆ ಕೆಳಗೆ ಪಂಚೆಲಿ ನಿಮ್ದು ಆಗ್ಲೇ ಎದ್ ನಿಂತದೆ.. ಸುಳ್ ಹೇಳ್ತೀರಾ ನನ್ ರಾಜಾ…" ಎಂದು ಅವನನ್ನು ತಬ್ಬಿಕೊಂಡು ಅವನ ಎದೆಗೆ ತನ್ನ ಮುಖ ಸವರಿ ಲೊಚಲೊಚನೆ ಮುತ್ತಿಟ್ಟಳು.

"ಅಲ್ಲ.. ಅದು…"

"ಅಷ್ಟಕ್ಕೂ ಈ ಹಟ್ಟಿನ ಸಾಲೇ ಮಾಡೋಕೆ ಮುಂಚೆ ನನ್ ಮನೆ ಆಗಿತ್ತು.. ಅದಿಕ್ಕೆ.. ಇಲ್ಲಿ ಅದೆಲ್ಲ ಮಾಡಿದ್ರೆ ತಪ್ಪಿಲ್ಲ.. ನಿಮ್ ದಮ್ಮಯ್ಯ ಬರ್ರಿ ನನ್ ದೊರೆ…ನಿಮ್ಗ್ ಇಷ್ಟ ಆಗೋ ಹಂಗೇ ತಯಾರ್ ಆಗಿ ಬಂದೀನಿ..  ನನ್ ಮುದ್ದು ದ್ಯಾವ್ರಿಗೋಸ್ಕರ.." ಎಂದು ತನ್ನ ಎದೆ ಅಗಲಿಸಿ ನುಲಿದಳು.

"ಗಂಗಿ.. ನೀ ನನ್ನೋಳು ಕಣೆ.. ನನ್ ಹೆಂಡ್ತಿ ಇದ್ದಂಗೆ.. ಇಷ್ಟೆಲ್ಲಾ ಬೀಡ್ಕೋ ಬೇಕಾಗಿಲ್ಲ ನೀನು.. ನೀ ಹೆಂಗೆ ನಂಗೆ ಬೇಕಾದಾಗ ಸುಖ ಕೊಡ್ತೀಯೋ.. ನಿಂಗೂ ಹಂಗೇ ನಿಂಗ್ ಬೇಕಾದಾಗ ನಾ ಸುಖ ಕೊಡ್ತೀನಿ.."

"ನನ್ ದ್ಯಾವ್ರ್ ಮುಂದೆ ಬೇಡ್ಕೋಳಕ್ಕೆ ನಂಗೇನ್ ಬ್ಯಾಸ್ರ ಇಲ್ಲ ಧಣಿ.. ನಿಮ್ಮುಂದೆ ತಾನೇ ನಾ ಬೇಡ್ಕೊಳ್ತಿರೋದು.. ಬ್ಯಾರೆ ಯಾರ್ ಮುಂದೇನೂ ಅಲ್ಲ.. ನಾ ದಾಸಿ ನಿಮ್ನ ಭಕ್ತಿಯಿಂದ ಬೇಡ್ಕೊಬೇಕು ನೀವ್ ದೇವ್ರು ನಂಗೆ ದಯೆ ಮಾಡ್ಬೇಕು.. ಅದೇ ಚಂದ.. ನನ್ ದೊರೆ.." ಎಂದು ಕೈ ಮುಗಿದಳು.

"ಆಹಾ.. ನೀ ಇಷ್ಟ್ ಕೇಳ್ಕೊಂಡ್ರೆ ಮುಗೀತು.. ಬಿಡ್ತೀನಾ.. ನೀ ಹೆಂಗ್ ನಂಗ್ ಬೇಕಾದಾಗ ಸುಖಕೊಡ್ತೀಯೋ ಹಂಗೇ ನಾನೂ ನಿಂಗ್ ಬೇಕಾದಾಗ ನಿಂಗೆ ಸರಿಯಾಗಿ ಸುಖ ಕೊಡ್ತೀನಿ. ನಂಗೂ ನಿನ್ ಒದ್ದೆ ಸೀರೆ ಒಳಗೆ ಕುಣಿತಿರೋ ಎದೆ, ನಿನ್ ಬಳುಕೋ ಸೊಂಟ ನೋಡಿ ಆಸೆ ಆಗಿತ್ತು ಕಣೆ.. ಬಾ.. ಉಪ್ಪು ಖಾರ ತಿನ್ನೋ ಹೆಂಗ್ಸು ಕಣೆ ನೀನು.. ಆಸೆ ಇರ್ದೆ ಇರ್ತದಾ.. ಅದ್ರ್ ಮ್ಯಾಲೆ.. ಹಿಂಗೇ ಕಂಡ್ ಕಂಡಲ್ಲಿ ನನ್ ಮ್ಯಾಲೆ ಆಸೆ ಬರೋ ಹಂಗೇ ನಾನೇ ಪಳ್ಗ್ಸೀನೀ ನಿನ್ನ.. ..ಬಾರೆ ನನ್ ಹೆಣ್ಣೇ.." ಎಂದು ಅವಳನ್ನು ಎಳೆದುಕೊಂಡು ಲೊಚಲೊಚನೇ ಕಾಮೋದ್ರೇಕದಿಂದ ಮುತ್ತಿನ ಸುರಿಮಳೆಗಯ್ದನು.

"ನನ್ ರಾಜಾ.. ನನ್ ದೊರೆ.. ಆಹಾ.. ಇರ್ರಿ ಬಾಗ್ಲಾಕಿ ಬರ್ತೀನಿ.. ಆರಾಮಾಗಿ ಪುರುಸೊತ್ತಾಗಿ ಒಂದ್ ಕೈ ನೋಡ್ಕೋಳಿವ್ರಂತೆ ನನ್ನ .. ಯಾರೂ ಬರಾಕಿಲ್ಲ ಇಲ್ಲಿ.. ಒಡೆಯ.. ಸಂಜೆ ಮನೆಗೆ ಹೋಗೋ ಗಂಟ ಇಲ್ಲೇ ನಿಮ್ ಸೇವೆ ಮಾಡ್ತೀನಿ.. ಆಮೇಲೆ ಮನ್ಯಾಗೂ ಸೇವೆ ಮಾಡ್ತೀನಿ ನನ್ ಸರ್ದಾರ.." ಎಂದು ತಾನೇ ಬಾಗಿಲನ್ನು ಹಾಕಿದಳು.

"ಪುರುಸೊತ್ತಾಗಿ ಒಂದ್ ಕೈ ನೋಡ್ಕೋಬೇಕೇನೇ ನಿನ್ನ ಹೆಣ್ಣೇ.. ಗದ್ಯಾಗೆ ಸಾನೆ ಕೆಲ್ಸ ಐತೆ ಕಣೆ ಮಿಟಿಕ್ಲಾಡಿ.." ಎಂದು ಅವಳ ಸೊಂಟವನ್ನು ಗಿಲ್ಲಿದನು.

"ಆಹ್.. ಯವ್ವಿ..ನೀವೇ ತಾನೇ ಊರಿಗೆಲ್ಲ ಧಣಿ.. ನಿಮ್ಮನ್ ಕೇಳೋರು ಯಾರು ಧಣಿ. ಕೈ ತುಂಬಾ ಅಳುಗಳು.. ಅವ್ರಿಗೆ ಕೆಲ್ಸ ಕೊಟ್ಟು, ರಾಜರ ಥರ ನನ್ ಸೇವೆ ತೊಗೋಳ್ರಿ ದ್ಯಾವ್ರು... ವಸಿ ಈ ನಿಮ್ ಹೆಣ್ಣಾಳಿನ ಬಯಕೆ ತೀರಿಸ್ರಿ ನನ್ ದ್ಯಾವ್ರು. ನನ್ ಮೈಗೂ ವಸಿ ಕೆಲ್ಸಾ ಕೊಡ್ರಿ ಧಣಿ.. ನನ್ ಗೆಳತೀರೆಲ್ಲ ಬೆವರ್ ಸುರ್ಸಿ ದುಡಿತೋರೆ ನಿಮ್ ಕೆಳಗೆ ಗದ್ಯಾಗೆ. ನೀವು ನನ್ ಇಟ್ಕೊಂಡ್ ಮ್ಯಾಕೆ ಗದ್ಯಾಗೆ ಮೈ ಬಗ್ಸಿ ದುಡಿಯೋಕೆ ಬಿಟ್ಟೆ ಇಲ್ಲ. ಹಿಂಗಾದ್ರೂ ಮೈ ಬಗ್ಸಿ ಬೆವರಿಳಿಯೋ ಹಂಗೇ ಅನುಭವಿಸ್ರಿ ನನ್ನ. ನಿಮಗೇನ್ ಬೇಕೋ ಎಲ್ಲಾ ಸೇವೆ ಮಾಡ್ತೀನಿ ನನ್ ರಾಜಾ…ಯಾವದಕ್ಕೂ ಕಮ್ಮಿ ಮಾಡಾಕಿಲ್ಲ ನಿಮ್ಗೆ.. ನಿಮ್ ದಮ್ಮಯ್ಯ ನನ್ ಯಜಮಾನ.." ಎಂದು ಕೈ ಮುಗಿದಳು.

"ಹೌದೇನೇ.. ಆಸೆ ನೋಡು ಹೆಣ್ಣಿಗೆ..ಸರಿ.. ಬಾರೆ ಅದಿಕ್ಕೇನಂತೆ ಹೆಣ್ಣೇ ಸರೀಗ್ ಬೆವರಿಳಿಸ್ತೀನಿ ಬಾ ಹೆಣ್ಣೇ.." ಎಂದು ಅವಳನ್ನು ಎಳೆದುಕೊಂಡು ಲೊಚಲೊಚನೆ ಮುತ್ತಿಟ್ಟನು.

"ಧಣಿ.. ನನ್ ಒದ್ದೆ ಸೀರೆ ನೋಡಿ ಆಸೆ ಆಗಿತ್ತು ಅಂದ್ರಿ.. ಮತ್ಯಾಕೆ ನನ್ ಕೇಳ್ಲಿಲ್ಲ ನೀವು.."

"ಅದು ಸಾಲೇ ಒಳಗೆ ಯಾಕೆ ಅಂತ ಅಷ್ಟೇ.. ಇರ್ಲಿ ಬಿಡು.. ಏನ್ ಸುಖ ಕೊಡ್ತೀಯಾ ನಂಗೆ…ಹೇಳೇ " ಎಂದು ಅವಳನ್ನು ಅಪ್ಪಿ ಮುದ್ದಾಡಿದನು.

"ನಿಮ್ ಪೂಜೆ ಮಾಡಕ್ ಕಾಯ್ತಿದಿನಿ ನನ್ ಸರ್ದಾರಾ.. ನೀವ್ ಅಪ್ಪಣೆ ಕೊಟ್ರೆ..ನಿಮ್ದನ್ನ ಬಾಯ್ ತುಂಬಾ ಉಂಡು ನಿಮ್ ಪೂಜೆ ಮಾಡ್ತೀನಿ ದೊರೆ.."

"ನಂದನ್ನ ಉಣ್ಣಕ್ಕೆ ನಿಂಗೆ ಅಪ್ಪಣೆ ಬ್ಯಾಡ ಕಣೆ.. ನನ್ ಹೆಣ್ಣೇ. ನೀ ಯಾವಾಗ್ ಬೇಕಾದ್ರು ಸುರು ಮಾಡ್ಕೋ ಬಹುದು.."

"ಅಯ್ಯೋ.. ಹಂಗೆಲ್ಲಾ ಸರಿ ಹೋಗಾಕಿಲ್ಲ ಧಣಿ.. ನಾ ನಿಮ್ ಅಪ್ಪಣೆ ಕೇಳ್ಬೇಕು.. ನೀವು ಹೂ ಅನ್ಬೇಕು.. ಆಮೇಲೆ ನಾ ನಿಮ್ ಪೂಜೆ ಮಾಡ್ಬೇಕು.. ಅದೇ ಚಂದ ದೊರೆ.."

"ಹು ಬಾರೇ.. ತೊಗೊ ಬಾ ಬಾಯಲ್ಲಿ.. ನನ್ ಅಪ್ಪಣೆ ಯಾವಾಗ್ಲೂ ಐತೆ ನಿಂಗೆ ಹೆಣ್ಣೇ.." ಎಂದು ಮೇಜಿನ ಮೇಲೆ ಒರಗಿ ಅವಳ ಜುಟ್ಟಿಗೆ ಕೈ ಹಾಕಿ ಅವಳನ್ನು ಮೆಲ್ಲಗೆ ಕೆಳಗೆ ಸರಿಸಿದನು.

"ಆಹ್.. ನೀವು ನನ್ ಜುಟ್ಟಿಗೆ ಕೈ ಹಾಕಿ ಹಂಗ್ ಒರಟೊರೊಟಾಗಿ ನನ್ನ ಹಿಡ್ಕೊಂಡ್ರೆ.. ಎನ್ ಸುಖ ನನ್ ಧಣಿ.. ನನ್ ಜುಟ್ಟು ಯಾವಾಗ್ಲೂ ನಿಮ್ ಕಯ್ಯಾಗೆಯಾ.." ಎಂದು ಅವನಿದಿರು ಮಂಡಿ ಊರಿದಳು.

"ನಂಗೂ ನಿನ್ ಹಂಗೇ ಒರಟೊರೊಟಾಗಿ ನಿನ್ ಮ್ಯಾಲೆ ದರ್ಬಾರ್ ಮಾಡಕ್ಕೆ ನಂಗ್ ಇಷ್ಟ ಹೆಣ್ಣೇ.."

"ನಂಗ್ ಅಕ್ಸರ ಹೇಳ್ಕೊಟ್ ಗುರುಗೆ, ಸಾಲೇ ಒಳಗೆ ಪೂಜೆ.. ನೀವ್ ಕಟ್ಸಿರೋ ಈ ಸಾಲೇಲೀ ಮೊದ್ಲು ನಿಮ್ದೇ ಪೂಜೆ ನಡಿಬೇಕು.. ನನ್ ದ್ಯಾವ್ರು ನೀವು ಧಣಿ.. ಏನ್ ಗಟ್ಟಿ ಆಗೈತೆ ನಿಮ್ದು ನನ್ನೊಡೆಯ.. ಆಗ್ಲೇ.. ಒಳ್ಳೆ ದೊಣ್ಣೆ ನಿಮ್ದು ಸರ್ದಾರ.."

ಮಂಡಿ ಊರಿ ಒಡೆಯನ ಪೂಜೆಯನ್ನು ಶುರು ಮಾಡಿದಳು. ವಿಧ ವಿಧ ವಾಗಿ ತನ್ನ ಒಡೆಯನ ಸಾಮಾನನ್ನು ಉಂಡು ಹೀರಿದಳು. ಎಂದಿಗೂ ಒಡೆಯನ ಪೂಜೆಯಲ್ಲಿ ಲೋಪ, ಅವಸರ ಮಾಡುವಳಲ್ಲ ಗಂಗಿ. ನಿಧಾನವಾಗಿ ತನ್ನ ಸಮಯ ತೆಗೆದುಕೊಂಡು ಪುರುಸೊತ್ತಾಗಿ ಉಂಡಳು. ಒಡೆಯನನ್ನು ಉಣ್ಣುವುದೆಂದರೆ ಅವಳಿಗೆ ಒಂದು ಪೂಜಾಕೈಂಕರ್ಯದಂತೆಯೇ. ಅವನಾಗೆ ಅಪ್ಪಣೆ ಮಾಡುವವರೆಗೂ ನಿಲ್ಲಿಸದೆ ಪೂಜೆ ಮಾಡುವುದರಲ್ಲಿ ಪರಿಣಿತಿ ಪಡೆದು ಬಿಟ್ಟಿದ್ದಳು ಗಂಗಿ. ಅವಳ ಜುಟ್ಟನ್ನು ಕಯ್ಯಲ್ಲಿ ಹಿಡಿದು ತನಗೆ ಬೇಕಾದಂತೆ ಅವಳನ್ನು ನಿಯಂತ್ರಿಸಿ ಅವಳಿಗೆ ಬಾಯ್ತುಂಬಾ ತನ್ನ ಸಾಮಾನನ್ನು ದಯಪಾಲಿಸಿ ಕೊಟ್ಟನು.

"ಬಾರೆ ಸಾಕು.. ಕಂತ್ರಿ ಹೆಣ್ಣೇ.. ಹಂಗೇ ಬಿಟ್ರೆ ಉಣ್ಣ್ತಾನೇ ಇರ್ತೀಯಾ ನೋಡು ಹೆಣ್ಣೇ " ಎಂದು ಮತ್ತೇ ಅವಳ ಜುಟ್ಟಿಗೆ ಕೈ ಹಾಕಿ ಅವಳನ್ನು ಮೇಲೆಳೆದುಕೊಂಡನು. ಒಡೆಯನ ಪಾದಕ್ಕೆ ನಮಸ್ಕರಿಸಿ ಅವನ ತೊಡೆಯ ಆಸರೆ ಪಡೆದು ಎದ್ದಳು ಗಂಗಿ. ತಲೆ ಬಗ್ಗಿಸಿ ನಾಚಿಕೆಯಿಂದ ನಿಂತು ಅವನ ಮುಂದಿನ ಆಜ್ಞೆಗಾಗಿ ಕಾದಳು.

"ಬಗ್ಗೇ ಮೇಜ್ ಮ್ಯಾಲೆ ರಂಡೇ.." ಎಂದು ಗೋವಿಂದ ಅವಳ ಕತ್ತನು ಹಿಡಿದು ಮೆಲ್ಲಗೆ ತಳ್ಳಲು "ಆಹಾ.. ಹೂ ನನ್ ದೊರೆ.." ಎಂದು ಮೇಜಿನ ಮೇಲೆ ಕೈ ಊರಿ ಬಗ್ಗಿದಳು ಗಂಗಿ.

"ಇಷ್ಟ್ ದಿವ್ಸ ನನ್ ಮನ್ಯಾಗೆ ಬಗ್ಗಿ ಕೇಯ್ಸ್ಕೋತಿದ್ದೆ.. ಈಗ ನಿನ್ ತವರ್ಮನ್ಯಾಗೆ ಬಗ್ಗೇ.. ಹೆಂಗೈತೆ.. ಗಂಡನ್ ಮನ್ಯಾಗೆ ಕೇಸ್ಕೊಳೋದು ಚಂದಾನ ಇಲ್ಲ ತವರು ಮನ್ಯಾಗಾ ?" ಎಂದು ಅವಳ ತಿಕದ ಮೇಲೆ ಸವರಿ ಅವಳ ಸೀರೆಯನ್ನು ಎತ್ತದೆ ಅದುಮಿ, ತಟ್ಟಿ ಅನುಭವಿಸಿದನು.

"ಒಡೆಯ ನೀವ್ ಎಲ್ ಕೇಯ್ದ್ರು ಕೆಯ್ಸ್ಕೊಳೋಕೆ ಇಷ್ಟ. ನೀವು ನನ್ ಗಂಡ ಅಂತ ಅನ್ಕೋಳಕ್ಕೂ ಯೋಗ್ಯತೆ ಇಲ್ಲ ನಿಮ್ ಹೆಣ್ಣಿಗೆ ಧಣಿ.. ನಿಮ್ ಜೀತದ ಆಳು ನಾನು.."

"ಸುಮ್ನಿರೇ ಸಾಕು.. ನೀನು ನನ್ನೊಳು.. ನಿನ್ ಯೋಗ್ಯತೆ ನಾ ಅಳೀತೀನಿ.. ನೀನಲ್ಲ... ನೀನು ನನ್ನ ಆಟದ ಗೊಂಬೆ ಕಣೆ ಹೆಣ್ಣೇ.. ದಾಸಿ, ಆಳು, ಕೆಲ್ಸದೋಳು, ಜೀತದ ಆಳು, ಇಟ್ಕೊಂಡಿರೋಳು, ಹೆಂಡ್ತಿ, ನನ್ ದೇವತೆ.. ನಾ ಏನಂತೀನೋ ಅದು ನೀನಾಗ್ಬೇಕು ಅಷ್ಟೇ.. ತಿಳೀತೇನೆ ಹೆಣ್ಣೇ..?"

"ಹೂ ನನ್ ಯಜಮಾನ. ನೀವ್ ಹೇಳ್ದಂಗೆ ಇರ್ತೀನಿ ನನ್ ರಾಜ…"

"ಹೂ ಅದು ನಿನ್ ಯೋಗ್ಯತೆ ಅಂದ್ರೆ..  ಸುಮ್ನೇ ಬಗ್ಗಿ ಮೈ ಕೊಡೋದನ್ನ ಕಲಿಯೇ ಹೆಣ್ಣೇ..  ಈಗ.. ಕೊಡು ನಿನ್ ಮೊಲೆನಾ." ಎಂದು ಅವಳು ಬಿಗಿಯಾಗಿ ಸುತ್ತಿ ಸೊಂಟಕ್ಕೆ ಸಿಕ್ಕಿಸಿಕೊಂಡ ಸೆರಗನ್ನು ಸಡಿಲ ಮಾಡಿ ಅವಳ ನಗ್ನ ಮೊಲೆಗೆ ಹಿಂದಿಂದಲೇ ಕೈ ಹಾಕಿದನು..

"ಉಸ್ಸ್.. ನನ್ ದೊರೆ.. ಹಿಸುಕ್ರಿ ಧಣಿ.." ಗೋವಿಂದ ಅವಳ ಮೊಲೆಗಳನ್ನು ಕೈ ತುಂಬಾ ಅದುಮಿದನು.

"ತೊಗೋಳ್ರಿ ರಾಜಾ.. ಬರೀ ನನ್ ಯೋಗ್ಯತೆ ನಲ್ಲ.. ನನ್ ಮೊಲೆ.. ನನ್ ಮೈಯಲ್ಲಾ ಅಳೀರಿ.. ನನ್ ಜೀವ ನಿಮ್ಮದು ಧಣಿ.. ನಿಮ್ಗೆ ಮೀಸಲು ನಾನು" ಅಸಹಾಯಕವಾಗಿ ಕೈ ಊರಿ ಮಿಸುಕಾಡದೆ ಬಗ್ಗಿ ನಿಂತು ಅವನ ಕೈ ತನ್ನ ಮಯ್ಯಲ್ಲಾ ಅನ್ವೇಷಸಲು ಸಹಕರಿಸಿದಳು.

"ಹಿಂಗೇ ನಾ ಹೇಳಿದ್ ಕಡೆ ಸುಮ್ನೇ ಪಿಟಕ್ ಅಂದೇ ಬಗ್ಬೇಕು ನನ್ ಸ್ವಂತದ ರಂಡೇ ಅಂದ್ರೆ.. ತಿಳೀತೇನೆ ನನ್ ಗುಲಾಮಿ.."

"ಹು ಒಡೆಯ.. ನಿಮ್ ಗುಲಾಮಿನೆ ನಾನು. ನನ್ ಇಟ್ಕೊಂಡಿರೋ ಮಾಲೀಕ ನೀವು. "

"ಲೇ ಹೆಣ್ಣೇ.. ನಂಗೆ ಬುತ್ತಿ ಕೊಡಕ್ ಬಂದ್ಯಾ ಇಲ್ಲಾ ನಂಗೆ ಮೈ ಕೊಡಕ್ ಬಂದ್ಯಾ.. ಹೆಣ್ಣೇ.." ಎಂದು ಬೆನ್ನು, ಸೊಂಟ, ತಿಕವನ್ನೆಲ್ಲಾ ಮನಸೋ ಇಚ್ಛೆ ಕೈ ಬಿಟ್ಟು ಸವಿದನು.

"ಧಣಿ.. ನಿಮ್ಗ್ ಮೊದ್ಲು ಮೈ ಕೊಟ್ಟು ಆಮೇಲೆ ಬುತ್ತಿ ಕೊಡಣ ಅಂತ ಬಂದೆ ನನ್ನೊಡೆಯ… ನನ್ ಮೈ ಒಪ್ಪಿಸ್ಕೊಳ್ರಿ ದೊರೆ.." ಎಂದು ತನ್ನ ಸೀರೆಯನ್ನು ತಾನೇ ಎತ್ತಿ ಅವ್ಹಾನಿಸಿದಳು.

"ಆಹ್ ಹೆಣ್ಣೇ.. ಹೆಣ್ಣೇ..  ನೀ ಹಂಗೇ ಬಗ್ಗಿ ನಿನ್ ಸೀರೆ ಎತ್ತ್ಕೊಂಡ್ರೆ ಭಾಳ ಚಂದ ಕಾಣಿಸ್ತೀಯ ಕಣೆ.. ಮೊದ್ಲನೇ ಸಾರ್ತಿ ನೀ ಹೇಳ್ದಾಗ ಕೇಯ್ತಿದೀನಿ ನಿನ್ನ.." ಎಂದು ಅವಳ ಬೆತ್ತಲೆ ತಿಕದ ಮೇಲೆ ರಪ್ ರಪ್ ಎಂದು ಎರೆಡು ಕೊಟ್ಟನು.

"ಹು ಇಕ್ರಿ ಒಂದ್ ನಾಲ್ಕ್ ಹಂಗೇ.. ನೀವೇ ನನ್ ಗುರು.. ನೀವ್ ಪಾಠ ಹೇಳ್ಕೊಡೋವಾಗ ಮಾಡಿದ್ ತಪ್ಗಳಿಗೆ ಸಿಕ್ಷೆ ಕೊಡ್ರಿ ನಿಮ್ ಸಿಸ್ಯೆಗೆ. ನಿಮ್ ಮುಂದೆ ಸೀರೆ ಎತ್ತಿ ಅಂಡ್ ತೋರ್ಸಿ ನೀವ್ ಬಾರ್ಸಕ್ಕೆ ಕಾಯ್ತಾ ಇದೀನಿ.. ನನ್ ಕರಿ ತಿಕಾ ಕೆಂಪ್ಗೆ ಮಾಡ್ರಿ ಯಜಮಾನ..." ಗೋವಿಂದ ಮತ್ತೇ ನಾಲ್ಕು ದಯಪಾಲಿಸಿದನು.

"ಹ್ಮ್…" ಎಂದಷ್ಟೇ ಅಪ್ಪಣೆ ಮಾಡಿ ಅವಳ ತೊಡೆಗಳ ಮಧ್ಯ ಅವಳ ಒದ್ದೆ ತುಲ್ಲ ಮೇಲೊಂದು ಚಟ್ ಎನ್ನುವಂತೆ ಕೊಟ್ಟನು... ಗಂಗಿ ಅರ್ಥ ಮಾಡಿಕೊಂಡು ಕಾಲುಗಳನ್ನು ಅಗಲಿಸಿ ಕೈ ಇನ್ನಷ್ಟು ಮುಂದೆ ಚಾಚಿ ಮೇಜಿನ ಮೇಲೆ ಪೂರ್ತಿ ಬಗ್ಗಿ ತನ್ನ ಮಯ್ಯನ್ನು ಒಡೆಯನ ಸುಖಕ್ಕೆ ಒಪ್ಪಿಸಿ ಶರಣಾದಳು. ಕೇಯಿಸಿಕೊಳ್ಳಲು ತಯಾರಾದಳು. ತಡ ಮಾಡದೆ ಗೋವಿಂದ ಅವಳ ಜಡೆ ಹಿಡಿದು ಎಳೆದು ತನ್ನ ಸಾಮಾನನ್ನು ಅವಳೊಳಗೆ ತೂರಿಸಿದನು.

"ಆಹಾ.. ಸ್ಸ್… ಸತ್ತೇ ನಾನು.. ನನ್ ಧಣಿ… ಯಾಜಮಾನ.."

"ಲೇ ಹೆಣ್ಣೇ.. ಮಧ್ಯಾಹ್ನ ಯಾವಾಗ್ಲಾದ್ರೂ ಪುರುಸೊತ್ತಾದಾಗ ಇಲ್ಲಿ ಬರ್ತಿರ್ತಿನಿ.. ಮಕ್ಳನ್ನ ಏನಾದ್ರು ನೆಪ ಮಾಡಿ ಹೊರಗ್ ಆಟಕ್ಕೆ ಕಳಿಸಿ ಹಿಂಗೇ ಮೇಜ್ ಮ್ಯಾಲೆ ಬಗ್ಗಿ ತಯಾರ್ ಆಗ್ಬೇಕು.. ತಿಳೀತಾ..?" 'ಚಟ್'...

"ಧಾರಾಳವಾಗಿ.. ನನ್ ರಾಜಾ.. ನಾ ಇರೋದೇ ಇದಕ್ಕೆ ನನ್ ಯಜಮಾನ… ದಿನಾ ಬರ್ರಿ ದೊರೆ..ಮಕ್ಳಿಗೆ ಊಟಕ್ಕೋ ಇಲ್ಲ ಆಟಕ್ಕೋ ಕಳ್ಸಿ ನಿಮ್ ಗೂಟಕ್ಕೆ ತಯಾರ್ ಆಗ್ತೀನಿ ನನ್ ದೊರೆ..". ಅವಳ ಜಡೆಯನ್ನು ಲಗಾಮಿನಂತೆ ಹಿಡಿದು ಪರಿ ಪರಿಯಾಗಿ ಕೇಯ್ಡಾಟವನ್ನು ಮುಂದುವರಿಸಿದನು.

" ಕೈ ಹಿಂದೆ ಕೊಡೇ ಹೆಣ್ಣೇ…" ಎಂದು ಗೋವಿಂದ ಹೇಳಲು ಯೋಚಿಸದೆ ಆಜ್ಞೆ ಪಾಲಿಸಿದಳು. ಒಂದು ಕಯ್ಯಲ್ಲಿ ಅವಳ ಜುಟ್ಟು, ಇನ್ನೊಂದು ಕಯ್ಯಲ್ಲಿ ಅವಳೆರೆಡು ಕೈಗಳ ಮಡಸಿ ಮಣಿಕಟ್ಟನ್ನು ಹಿಡಿದು ಅವಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದನು. ಕೇಯ್ದಾಟದ ರಭಸವನ್ನು ಇಮ್ಮಡಿಸಿದನು. ಹಿಂದಿನಿಂದ ತನ್ನ ಮಾಲೀಕನ ಬಿಸಿ ಲಿಂಗದ ಹೊಡೆತಕ್ಕೆ ಅಸಹಾಯಕವಾಗಿ ಶರಣಾದರೆ, ಮುಂದೆ ತನ್ನ ನಗ್ನ ಸ್ತನರಾಶಿ ತಣ್ಣನೆಯ ಒರಟಾದ ಮೇಜಿನ ಕಟ್ಟಿಗೆಗೆ ಉಜ್ಜುತ್ತ ಅವನ ಕೈಗೆ ಸಂಪೂರ್ಣವಾಗಿ ತನ್ನ ಜುಟ್ಟು, ಮೈ, ಮನಸ್ಸನ್ನು ಕೊಟ್ಟು ಶರಣಾದಳು. ಅವಳ ಜುಟ್ಟನ್ನು ಲಗಾಮಿನಂತೆ ಮನಸೋ ಇಚ್ಛೆ ಎಳೆದು ಅವಳನ ಸೊಂಟವನ್ನು ಅದುಮಿ ಅವಳ ಬೆತ್ತಲೆ ಮೊಲೆಗಳನ್ನು ಮೇಜಿಗೆ ಒತ್ತಿ, ಉಜ್ಜಿ ಒರಟೊರಟಾಗಿ ನಿರ್ಭಿಡೆಯಿಂದ, ನಿರ್ದಯವಾಗಿ ಕೇಯ್ದನು.

"ಎದ್ದೇಳೇ…" ಎಂದು ಅವಳ ಜಡೆ ಎಳೆದು ಅವಳನ್ನು ನಿಲ್ಲಿಸಿದನು.

"ಹೆಂಗಿತ್ತೇ ನನ್ ಹೆಣ್ಣಾಳೆ.."

"ಸ್ವರ್ಗ ನನ್ ಧಣಿ.." ಎಂದು ಏದುಸಿರು ಬಿಡುತ್ತ ತನ್ನ ಕಯ್ಯಲ್ಲಿ ಸೀರೆಯನ್ನು ಕೆಳಗೆ ಬೀಳದಂತೆ ಎತ್ತಿ ಹಿಡಿದು ಹೇಳಿದಳು.

"ಬೇಕೇನೇ ಇನ್ನೂ.. ನೀನಾಗಿ ನೀನೆ ಕೇಯ್ರಿ ಅಂತ ಬೇಡ್ಕೊಂಡೇ.. ನೋಡು ಹೆಂಗೆ ಉಸಿರ್ಗಟ್ಟೋ ಹಂಗೇ ಕೇಯ್ದೆ ನಿನ್ನ.. ಒದ್ದೆ ಮೈ ತೋರ್ಸಿ ನನ್ನ ಕೆಣಕಿದ್ರೆ ಹಿಂಗೇ ಆಗೋದು ಕಣೆ.. ಹೆಣ್ಣೇ.. ಇನ್ನೂ ಮುಗ್ಸಿಲ್ಲ ನಿನ್ ಕೇಯೋದು.."

"ಎಷ್ಟ್ ಬೇಕೋ ಅಷ್ಟ್ ಕೇಯ್ರಿ ನಿಮ್ ಮೀಸಲು ಸೋಳೆ ನಾನು ಒಡೆಯ.. ನಾನಾಗಿ ನಾನೇ ಕೇಳ್ದೆ ಅಂತ ಕೆಯ್ತಿದಿರಿ.. ಭಾಳ ಚಂದ ಐತೆ ಧಣಿ.. ಕೇಳಿ ಕೇಯ್ಸ್ಕೋಳೋದು .."

"ನೋಡೇ ಹೆಣ್ಣೇ.. ಈ ಮೇಜು..ಇದನ್ನ ನೋಡಿದ್ರೆ ನನ್ ಮುಂದೆ ಬಗ್ಗಿ ಕೆಯ್ಸ್ಕೊಕೊಂಡಿದ್ದೇ ಜ್ಞಾಪಕಕ್ಕೆ ಬರ್ಬೇಕು ನಿಂಗೆ ಹೆಣ್ಣೇ.."

"ಹು ರಾಜಾ…" ಎಂದಷ್ಟೇ ನುಡಿದಳು.

"ತಿರ್ಗೆ ಕಂತ್ರಿ ರಂಡೇ…" ಎಂದು ತಿಕದ ಮೇಲೆ ಬಾರಿಸಿದನು.

"ಆಹ್.. ಹು ಧಣಿ…" ಗಂಗಿ ತಿರುಗಿ ಅವನ ಎದಿರು ನಾಚಿ ತಲೆ ತಗ್ಗಿಸಿ ನಿಂತಳು. ಅವನ ಮುಂದಿನ ಒರಟುತನಕ್ಕೆ ಕುತೂಹಲದಿಂದ ಕಾದಳು.

ಅವಳ ತೊಡೆಗೆ ಕೈ ಹಾಕಿ ಅವಳನ್ನು ಎತ್ತಿ ಮೇಜಿನ ತುದಿಯಲ್ಲಿ ಕೂರಿಸಿ ಕಾಲುಗಳನ್ನು ಅಗಲಿಸಿ ತನ್ನ ಸಾಮಾನನ್ನು ಅವಳಲ್ಲಿ ತೂರಿಸಿದನು. ಗಂಗಿ ತಾನೇ ಸೀರೆ ಎತ್ತಿ ಒಡೆಯನಿಗೆ ಅನುಕೂಲ ಮಾಡಿಕೊಟ್ಟಳು. ಮೇಜಿನ ಮೇಲೆ ಕೈ ಊರಿ ಕಾಲುಗಳನ್ನು ಅಗಲಿಸಿ ಅವನ ಕಾಮೋದ್ರೇಕದಿಂದ ತುಂಬಿದ್ದ ಒರಟು ಹೊಡೆತಗಳಿಗೆ ತನ್ನನ್ನು ತಾನು ಒಡ್ಡಿ ಅವನ ಪುರುಷಸಹಜ ಪ್ರಾಬಲ್ಯಕ್ಕೆ ಕುಯ್ಗುಟ್ಟುತ್ತ ಶರಣಾದಳು. ಹೀಗೆ ಕೆಳಗೆ ತನ್ನ ತುಲ್ಲನ್ನು ತನ್ನ ಮಾಲೀಕನ ಗಂಡು ಹೊಡೆತಕ್ಕೆ ಒಪ್ಪಿಸಿದರೆ ಮೇಲೆ ತನ್ನ ಮೊಲೆಗಳನ್ನು ಅವನ ಕೈಗೆ ಕೊಟ್ಟು ಅವನ ಒರಟು ಉಜ್ಜುವಿಕೆಯನ್ನು ಮನಸಾರೆ ಅನುಭವಿಸುತ್ತಾ ಅವನ ಸುರಿಸುತ್ತಿದ್ದ ಜೊಲ್ಲಿಗೆ ತನ್ನ ಬಾಯ್ಕೊಟ್ಟು ಹೀರಿ ಅವನ ಆಳ್ವಿಕೆಯಲ್ಲಿ ತನ್ನ ಅಸ್ತಿತ್ವವನ್ನೇ ಮರೆತು ಅವನಲ್ಲಿ ಲೀನವಾದಳು ವಿಧೇಯ ದಾಸಿ ಗಂಗಿ.

"ಏನೇ ಹಂಗ್ ಹೀರ್ತಿದಿಯ ನನ್ನ ಬಾಯಿಂದ.."

"ನ್ನಿ…ನ್ನಿ..ನಿಮ್ ಎಂಜಲು.. ನ ನ್ನ್ ನನ್ನ ರಾಜಾ.. ಭಾಳ ಇಷ್ಟ.. ಸುರಿಸ್ರಿ ನನ್ ಬಾಯಾಗೆ.."

"ಅಷ್ಟ್ ಇಷ್ಟ ನೇ ನನ್ ರಂಡೇ.."

"ನಿಮ್ ಗುಲಾಮಿ ನಾನು…  ನಿಮ್ ಪ್ರಸಾದ..  ನಿಮ್ ಎಂಜಲು…ಇಷ್ಟ ನಂಗೆ.. ನೀವ್ ಏನ್ ಕೊಟ್ರು ಇಷ್ಟ.." ಅವಳ ಮಾತಿನಿಂದ ಇನ್ನಷ್ಟು ಉದ್ರೇಕಗೊಂಡ ಗೋವಿಂದ ಅವಳ ತೊಡೆ ಕೆಳಗೆ ಕೈ ಹಾಕಿ ಅವಳನ್ನು ಮೇಜಿನಿಂದ ಎತ್ತಿಕೊಂಡನು. ಗಂಗಿ ಅವನ ಸುತ್ತಲು ತನ್ನ ಕಾಲುಗಳನ್ನು ಬಿಗಿಯಾಗಿ ಒತ್ತಿ ಅವನ ಹೆಗಲ ಮೇಲೆ ಕೈ ಹಾಕಿ ತನ್ನ ಸಂಪೂರ್ಣ ಭಾರವನ್ನು ಅವನ ಮೇಲೆ ಹಾಕಿ ಅಲಿಂಗಿಸಿದಳು. ಅವಳನ್ನು ಅದೇ ರೀತಿ ಎತ್ತಿ ಗೋಡೆಗೆ ಅವಳ ಬೆನ್ನನ್ನು ಒತ್ತಿ ಮತ್ತೇ ತನ್ನ ಲಿಂಗವನ್ನು ಅವಳಲ್ಲಿ ನೆಟ್ಟನು.

"ಆಹ್ಹಾ.. ಯವ್ವಿ..ಒಡೆಯಾ.. ನ್ ನನ್ ದ್..ದ್ಯಾವ್ರು.. ನನ್ ಸೀರೆ ಅಡ್ಡ ಬರ್ತಿದ್ರೆ ಹೇಳ್ರಿ.. ಬಿಚ್ತೀನಿ.. ಆರಾಮಾಗಿ ಕೇಯುವ್ರಂತೆ ನನ್ ರಾಜ.."

"ಮುಚ್ಕೊಂಡು ಕೇಯ್ಸ್ಕೋಳೇಲೇ ನನ್ ರಂಡೇ .. ಆಮೇಲೆ ಬಿಚ್ಚಿ ಮತ್ತೆ ಕೇಯ್ತಿನಿ .. ಇದೇ ಸಂದಾಕೈತೆ.."

"ಮ್ಮ್ಮ್.. ನೀವೆಂಗ್ ಹೇಳ್ತಿರೋ ಹಂಗೇ ಆಗ್ಲಿ ನನ್ ಆಳೋ ಸರ್ದಾರ…ಆಹ್.. ನಿಮ್ ತವ ಹಂಗೇ ಪೋಲ್ಪೋಲಿಯಾಗಿ ಬೈಸ್ಕೊಂಡು ಇಕ್ಕಿಸ್ಕೊಳೋದೆ ಸುಖ ನನ್ ರಾಜ.."

ಪುಸುಕ್ಕೆಂದು ಅವಳನ್ನು ಹೊಕ್ಕಿತು ಅವನ ಬಿಸಿ ನಿಗುರಿದ ಮದನದಂಡ. ಬಿಗಿಯಾಗಿ ಒಡೆಯನನ್ನು ತಬ್ಬಿ ಅವನೆದೆಗೆ ತನ್ನೆದೆ ಒತ್ತಿ ಅವನ ಬಾಯನ್ನು ಹೀರುತ್ತಾ, ಅವನ ಬೆನ್ನ ಮೇಲೆ ಕೈ ಸವರುತ್ತ, ಅವನ ಸುತ್ತ ತನ್ನ ತೊಡೆಗಳನ್ನು ಬಿಗಿಯಾಗಿ ಒತ್ತಿ ಕೇಯಿಸಿಕೊಂಡಳು ಗಂಗಿ. ಮತ್ತದೇ ವೈರುಧ್ಯ - ಹಿಂದೆ ತಂಪಾದ ಗೋಡೆ ಬೆನ್ನಿಗೆ ಉಜ್ಜುತ್ತಿದ್ದರೆ ಮುಂದೆ ಬಿಸಿಯಾದ ಒಡೆಯನ ಮೈ ಮತ್ತು ಕೆಳಗಡೆ ಅವಳ ಗರ್ಭಕ್ಕೆ ಸೋಕುತ್ತಿದ್ದ ಅವನ ಕಾದ ಕಬ್ಬಿಣ. ಹಾಗೆಯೇ ದೀರ್ಘವಾಗಿ ಅವಳನ್ನು ಅನುಭವಿಸಿ ಅವಳನ್ನು ಕೆಳಗೆ ಇಳಿಸಿದನು.

"ಬಿಚ್ಚೆ ಸೀರೇನ.. ನನ್ ಮುದ್ದು ರಂಡೇ…" ಎಂದು ದರ ದರನೇ ಅವಳ ಸೀರೆ ಕಿತ್ತು ಬಿಸಾಕಿ ಅವಳನ್ನು ಬೆತ್ತಲೆ ಮಾಡಿದನು.

"ಆಹ್.. ಅದು ನನ್ ಧಣಿ ಅಂದ್ರೆ.. ಬಿಚ್ಚಿ ಬೆತ್ತಲೆ ಮಾಡ್ರಿ ನಿಮ್ ಹೆಣ್ಣಾಳ್ನ ಒಡೆಯ.."

"ಆಹಾಹಾ ನನ್ ಹೆಣ್ಣೇ.. ನಿನ್ ಒದ್ದೆ ಮೈನಾ ಬಿಸಿ ಮಾಡ್ತೀನಿ.... ತಿರ್ಗೆ ನನ್ ಗುಲಾಮಿ.." ಎಂದು ಅವಳ ಜುಟ್ಹಿಡಿದು ಗೋಡೆಗೆ ಅವಳ ಮುಖವನ್ನು ಒತ್ತಿದನು. ಅವನ ದಬ್ಬಾಳಿಕೆ, ಒರಟುತನ ಅವಳಿಗೆ ಹೇಳತೀರದ ಸುಖವನ್ನು ಕೊಟ್ಟಿತ್ತು.

"ಬಗ್ಗಿ ತಿಕಾ ಕೊಡೇ ಹೆಣ್ಣೇ.." ಎಂದು ತಿಕಕ್ಕೆ ಬಾರಿಸಲು, ಅವನಿಗೆ ಕೇಯಲು ಅನುಕೂಲವಾಗುವಂತೆ ಸೊಂಟ ಬಗ್ಗಿಸಿ ತನ್ನ ತಿಕವನ್ನು  ಕೊಟ್ಟಳು.

"ತೊಗೋಳ್ರಿ ನನ್ ಪಾಳೇಗಾರ.. ನಿಮ್ದೇಯ ಎಲ್ಲಾ.."

"ತೊಗೊ ಹೆಣ್ಣೇ.. " ಎಂದು.. ಬಹಳ ಹೊತ್ತು ಕೇಯ್ದು ಅವಳಲ್ಲಿ ಸ್ಖಲಿಸಿದನು. ಗಂಗಿಯೂ ಉಸಿರುಗಟ್ಟುವಂತೆ ಪರಾಕಾಷ್ಠೆಯನ್ನು ತಲುಪಿದಳು. ಗೋವಿಂದ ಅಲ್ಲೇ ಇದ್ದ ಕುರ್ಚಿಯ ಮೇಲೆ ಕುಳಿತನು. ಒಡೆಯ ಬಿಚ್ಚಿದ್ದ ಸೆರೆಗನನ್ನೂ ಮುಚ್ಚಿ ಕೊಳ್ಳುವ ಗೋಜಿಗೆ ಹೋಗದೆ ಅವನ ಪಾದಕ್ಕೆರಗಿ, ಕಾಲನ್ನು ತಬ್ಬಿ ಮುದ್ದಾಡಿದಳು ಗಂಗಿ.

"ನನ್ ಪಾಳೆಗಾರ.. ನನ್ ಮಾಲೀಕ.. ನನ್ ಆಳೋ ದ್ಯಾವ್ರು.. ನನ್ ರಾಜ.. ನನ್ ಯಜಮಾನ.." ಎಂದು ಅವನ ತೊಡೆ, ಕಾಲುಗಳನ್ನು ಮುದ್ದಾಡಿದಳು.

"ಒಡೆಯ.. ಎನೋ ಭಾಳ ಆಸೆ ಆಯ್ತು ನಿಮ್ ಹತ್ರ ಕೆಯ್ಸ್ಕೊಳಕೆ.. ನಾಚ್ಕೆ ಬಿಟ್ಟು ಕೇಳ್ಬಿಟ್ಟೆ.. ನಿಮ್ಗ್ ಇಷ್ಟ ಆಗಿಲ್ಲಾಂದ್ರೆ ಸಂಸ್ರಿ ಒಡೆಯ…"

"ಲೇ.. ಹೆಣ್ಣೇ.. ನೀ ಹಿಂಗೇ ಬಯಕೆ ಆದಾಗೆಲ್ಲ ಕೇಳಿ ಕೇಳಿ ಕೇಯ್ಸ್ಕೋಬೇಕು.."

"ನನ್ ಜೀವನ ಧನ್ಯ ಮಾಡಿದ್ರಿ ಯಜಮಾನ…ಹಿಂಗೇ ನನ್ ತಂಗಿ ಬಾಳ್ನ ಧನ್ಯ ಮಾಡ್ಬಿದ್ರಿ ಧಣಿ.. ನಿಮ್ ಉಪಕಾರ ಇಬ್ಬರೂ ಮರಿಯಾಕಿಲ್ಲ." ಎಂದಳು ಗಂಗಿ.

"ಲೇ ಅವಸರ ಮಾಡ್ಬ್ಯಾಡ.. ವಸಿ ಸಲಿಗೆ ಬೆಳಿಯಕ್ಕೆ ಸಮಯ ಬೇಕು ನಂಗೆ.. ಇದೆಲ್ಲ ಹೊಸ್ತು ಕಣೆ.. ಮುಜುಗರ ಆಗ್ತದೆ ಅವಳ್ನ ನಿನ್ ನೋಡೋ ತರ ನೋಡೋಕೆ."

"ತೆಪ್ ಆಯ್ತು ನನ್ ದ್ಯಾವ್ರು. ನಿಮ್ಗ್ ಯಾವಾಗ್ ಬೇಕೋ ಆವಾಗ ಅವಳ್ನ ಮುಟ್ರಿ.. ಬಲವಂತ ಮಾಡಾಕಿಲ್ಲ.. ನಿಮಗೋಸ್ಕರ ಕಾಯ್ತಾಳೆ ಚೆನ್ನಿ."

ಅವನಿಗಾಗಿ ತಂದಿದ್ದ ಬುತ್ತಿ ಅವನಿಗೆ ತಿನ್ನಿಸಿ ಮನೆಗೆ ನಡೆದಳು ಗಂಗಿ. ಗೋವಿಂದ ಮರಳಿ ಗದ್ದೆಯ ಕಡೆಗೆ ನಡೆದನು. 

ಹೀಗೆ ಹಲವಾರು ದಿನಗಳು ಕಳೆದವು. ಗೋವಿಂದ ಚೆನ್ನಿಯನ್ನು ನೋಡುವ ರೀತಿ ಬದಲಾಗಿರಲಿಲ್ಲ. ಅವಳನ್ನು ಎರಡನೇ ದಾಸಿಯಾಗಿ ಸ್ವೀಕರಿಸಿದ್ದರೂ ಅವಳ ಮೈ ಮುಟ್ಟುವುದಾಗಲಿ, ಸಲಿಗೆಯಿಂದ ಮಾತಾಡುವುದಾಗಲಿ, ಸೇವೆ ಮಾಡಿಸಿಕೊಳ್ಳುವುದಾಗಲಿ ಮಾಡಿರಲಿಲ್ಲ. ಇದರಿಂದ ತುಸು ಬೇಸತ್ತಿದ್ದಳು ಚೆನ್ನಿ. ತನ್ನ ಪಾಲಿಗೆ ಬಂದದ್ದಿಷ್ಟೇ ಎಂದು ಆಗಾಗ ಸಿಕ್ಕ ಒಡೆಯನ ಪಾದಸೇವೆಯ ಸೌಭಾಗ್ಯ, ಅವನ ಸಾಮೀಪ್ಯ, ಅವನ ಸಾನಿಧ್ಯ, ಅವನಿಗೆ ಅಡುಗೆ ಮಾಡುವುದು, ಊಟ ಬಡಿಸುವುದು ಅಷ್ಟರಲ್ಲೇ ತೃಪ್ತಳಾಗಿ ಮನತುಂಬಿ ಅವನ ಸೇವೆಯಲ್ಲಿ ತೊಡಗಿದ್ದಳು. ಗಂಗಿ ಮತ್ತು ಗೋವಿಂದ ಇಬ್ಬರೂ ಸರಸದಲ್ಲಿ ತೊಡಗಿರುವಾಗ ತಾನು ಶಿವ ಪೂಜೆಯಲ್ಲಿ ಕರಡಿಯಾಗಬಾರದೆಂದು ಅಡುಗಮನೆಯೊಳಗೇ ಇರುತ್ತಿದ್ದಳು ಚೆನ್ನಿ. ಆದರೂ ನಿರೀಕ್ಷೆಯನ್ನು ಬಿಟ್ಟಿರಲಿಲ್ಲ. ಗಂಗಿಗೆ ತನ್ನ ಪ್ರಾಣ ಸ್ನೇಹಿತೆಯ ನೋವು ಗೊತ್ತಿಲ್ಲದೆ ಇರಲಿಲ್ಲ. ಆದರೂ ಅವಸರ ಮಾಡಿ ಒಡೆಯನನ್ನು ಬಲವಂತಕ್ಕೆ ಒಡ್ಡುವ ಮನಸ್ಸು ಅವಳಿಗೆ ಇರಲಿಲ್ಲ. ಇಂದಲ್ಲ ನಾಳೆ ಸಲಿಗೆ ಬೆಳೆಯಬಹುದೆಂದು ಯೋಚಿಸಿದ್ದಳು ಗಂಗಿ. ನಂತರ ತಾನೇ ಏನಾದರೂ ಮಾಡಿ ಈ ಸಮಸ್ಯೆ ಯನ್ನು ಪರಿಹರಿಸಲು ನಿಶ್ಚಯಿಸಿದಳು ಗಂಗಿ.  ಒಂದು ದಿನ ಗೋವಿಂದ ಮನೆಯಲ್ಲಿ ಇಲ್ಲದಿರುವಾಗ ಗಂಗಿ ಚೆನ್ನಿಯನ್ನು ಮಾತನಾಡಿಸಿದಳು.

"ಚೆನ್ನಿ ನಂಗೊತ್ತು ಕಣೇ.. ನಿನ್ ನೋವು ನಂಗೆ ಆರ್ಥ ಆಗ್ತದೆ.."

"ಇರ್ಲಿ ಬಿಡಕ್ಕ.. ನೀನ್ ತಾನೆ ಎನ್ ಮಾಡ್ತೀಯ.. ನಿನ್ ಕೈಲಿ ಇರೋದೆಲ್ಲ ಮಾಡಿ ಮುಗಿಸಿ ನೀನು.. ನನ್ ಹಣೆ ಬರ ಹಿಂಗಿದ್ರೆ.. ನೀನ್ ತಾನೆ ಎನ್ ಮಾಡಾಕ ಆಯ್ತದೆ… ಅವ್ರಿಗೆ ನಾ ಇಷ್ಟ ಇಲ್ಲ ಅನ್ಸುತ್ತೆ.."

"ಹಂಗಲ್ಲ ಕಣೇ.. ಬೇಜಾರ್ ಆಗ್ ಬ್ಯಾಡ.. ಅವ್ರಿಗೆ ಇಷ್ಟ ಇಲ್ಲ ಅಂದ್ರೆ ನಿನ್ಯಾಕೆ ಮನೇಲಿ ಇರಾಕ್ ಬಿಡ್ತಿದ್ರ ಹೇಳು? ನಿನ್ ಕೈಲಿ ಕಾಲ್ ಒತ್ತಿಸ್ಕೊಂಡು ಸೇವೇ ಯಾಕ್ ಮಾಡಿಸ್ಕೊತಿದ್ರು ಹೇಳು? ನಿನ್ ಹಣೆಗೆ ಕುಂಕುಮ ಯಾಕ್ ಇಡ್ತಿದ್ರು ಹೇಳು..?"

"ಅಂದ್ರೆ ಅವ್ರಿಗೆ ನಾ ಇಷ್ಟಾನ ಅಕ್ಕಾ.. ನಂಗೊಂದು ತಿಳಿತಿಲ್ಲ ಕಣಕ್ಕ.."

"ಹು ಕಣೆ.. ನಿನ್ನ ಮನ್ಯಾಗೆ ಇರಕ್ಕೆ ಒಪ್ಪಕೆ ಕೊಟ್ಟೋರೆ ಧಣಿ.. ಅಂದ್ರೆ ನಿನ್ನ ಇಟ್ಕೊಂಡೋರೇ ಅಂತನೇಯ.. ನೋಡು ಗಂಗಿ.. ನಮ್ ಧಣಿ ಭಾಳ ಸಂಕೋಚದ ಮನ್ಸ.. ಅವರು ಮಂಚದ ಮ್ಯಲಾಷ್ಟೆ ಭಾರಿ ಒರಟು.. ಅಮೇಲೆ ಮಗು ತರ.. ಅವ್ರಾಗೆ ನಿನ್ನ ಮುಟ್ಟ್ಟಕೆ ಮುಜುಗರ. ಅದೂ ನನ್ ಮುಂದೆ ನಿನ್ನ ಮುಟ್ಟೊದಕ್ಕೂ ಮುಜುಗರ ಪಡ್ತಿರ್ಬಹುದು ನಮ್ ಧಣಿ."

"ಅದಿಕ್ಕೆ ಏನ್ ಮಾಡೊದು ಅಕ್ಕ…"

"ನಾನೇ ವಸಿ ದಿವ್ಸ ಎಲ್ಲಾದ್ರೂ ಹೋಗ್ಬಿಟ್ರೇ ? ಆವಾಗ ಅವ್ರ ಕಣ್ಣು ನಿನ್ ಮ್ಯಾಲೆ ಬೀಳ್ತವೆ.."

"ಬಿಡ್ತು ಅನ್ನಕ್ಕ.. ನೀ ಏನಾರ ಹಂಗ್ ಹೋದ್ರೆ ನಾನು ವಾಪಸ್ ಕಟ್ಟೆ ಮನೆಗೆ ಆ ಮಂಜನ್ ತವಾ ಹೊಯ್ತಿನಿ.. ಏನಾರ ಮಾಡ್ಲಿ ಅವನು ಮತ್ತೆ ಆ ಗೌಡ ನನ್ನ.."

"ಹಂಗೆಲ್ಲಾ ಅನ್ ಬ್ಯಾಡ್ವೆ.. ಚೆನ್ನಿ…"

"ಮತ್ತೇ ನೀನು ಹಂಗೆಲ್ಲಾ ಅನ್ ಬ್ಯಾಡ. ಪಾಲಿಗೆ ಬಂದಿದ್ದು ಪಂಚಾಮೃತ ಅಂತ ಅವ್ರ ಕಾಲ್ ಒತ್ಕೊಂಡು ಇದ್ಬಿಡ್ತಿನಿ."

"ಆಯ್ತು.. ಒಂದ್ ಕೆಲ್ಸ ಮಾಡನ.. ನೋಡು ಧಣಿಗೆ ಮುಜುಗರ ಕಣೇ.. ಅಂದಂತ್ರು ದಿಟ ಅನ್ನು. ನನ್ನ ಅವ್ರೆ ಇಷ್ಟ ಪಟ್ಟು ಕೇಳಿದ್ರು.. ಅದಿಕ್ಕೆ ನಂಗೆ ಈ ಕಷ್ಟ ಆಗ್ಲಿಲ್ಲ.. ನಾ ಅವ್ರ ಒಕ್ಕಲಾಗೆ ದುಡಿಯೋ ಹೆಣ್ಣಾಳು.. ಆದ್ರೂ ನಂಗೆ ಕೆಳಕ್ಕೆ ಮುಜುಗರ ಪಟ್ಟೋರು ಅವ್ರು.. ಇನ್ನ ನಿನ್ನ ಕೇಳ್ತಾರಾ… ಧಣಿ?"

"ಮತ್ತೇ ಎನ್ ಮಾಡ್ಬೇಕಕ್ಕ ನೀನೇ ದಾರಿ ತೋರ್ಸು…"

"ಇಂತ ದ್ಯಾವ್ರಂತ ಗಂಡ್ಸಿನ ಒಲಿಸ್ಕೊ ಬೇಕು ಅಂದ್ರೆ ಅಷ್ಟ್ ಸುಲುಭ ಅಲ್ವೇ ಚೆನ್ನಿ.."

"ಅಂದ್ರೆ ಏನಕ್ಕ… ನಿನ್ನಷ್ಟು ಮೈ ತುಂಬಿಕೊಂಡಿಲ್ಲ ನಾನು. ನಿನ್ನಷ್ಟು ಚಂದಾನೂ ಇಲ್ಲ.."

"ನೋಡು.. ಚಂದ ಗಿಂದ.. ನೀ ಮೈ ತುಂಬಿಕೊಂಡಿಯೋ ಇಲ್ಲೋ.. ಅದೆಲ್ಲ ನಮ್ ಧಣಿಗೆ ಮುಖ್ಯ ಅಲ್ಲ ನೋಡು.  ಅವ್ರಿಗೆ ತಗ್ಗಿ ಬಗ್ಗಿ ನಡಿಯೋ ಹಣ್ಣು ಅಂದ್ರೆ ಭಾಳ ಇಷ್ಟ. ಅವ್ರ್ನ ಮನಸಾರೆ ಬಯಸ್ಬೇಕು ಹೆಣ್ಣು. ಅವ್ರ್ನ ಭಕ್ತಿಯಿಂದ ಪೂಜೆ ಮಾಡ್ಬೇಕು… ಅಂತ ಹೆಣ್ಣು ನಮ್ ಧಣಿಗೆ ಇಷ್ಟ.. "

"ಅವರನ್ನ ಒಲಿಸ್ಕೊಳಕ್ಕೆ ಎನ್ ಬೇಕಾದ್ರೂ ಮಾಡ್ತೀನಿ ಕಣಕ್ಕಾ.. ಮೂರ್ ಹೊತ್ತು ಅವ್ರುದೆ ಧ್ಯಾನ ನಂಗೆ.. ಅವರನ್ನ ಮನಿಸ್ನಾಗೆ ಪೂಜೆ ಮಾಡ್ತೀನಿ.."

"ಅದೆಲ್ಲ ಸರಿ ಚೆನ್ನಿ.. ಅವರನ್ನ ನೀನು ದೇವ್ರು ಅಂತ ಪೂಜೆ ಮಾಡ್ತಿ.. ಇದು ನಂಗೊತ್ತು ನಿಂಗೊತ್ತು.. ಆದ್ರೆ ಅವ್ರಿಗೆ ಹಂಗ್ ಗೊತ್ತಾಗ್ಬೇಕು?..ನೋಡು.. ನೀನೇ ಮುಜುಗರ ಬಿಟ್ಟು ಅವ್ರ ಮೇಲ್ ಬೀಳಬೇಕು .."

"ಹೆಂಗ್ ಬೀಳ್ಳಿ ಅಕ್ಕಾ .. ದಿನಾ ಅವ್ರ ಕಾಲಿಗ್ ಬೀಳ್ತಿನಿ ಅಲ್ವಾ ಅಕ್ಕಾ…"

"ಹಂಗಲ್ಲೆ ದಡ್ಡಿ.. ನೀನಾಗೆ ಅವ್ರಿಗೆ… ಹೋಗ್ಲಿ ಬಿಡು.. ನಾ ಹೇಳ್ದಂಗೆ ಮಾಡಿ ಈಗಿಂದ… ನಿನ್ನನ್ನ ನಾನು ಒಡೇರಿಗೆ ಇಷ್ಟ ಆಗೋ ಹಂಗೇ ತಯಾರ್ ಮಾಡ್ತೀನಿ.. ಸುಮ್ನೇ ನಾ ಹೇಳ್ದಂಗೆ ಕೇಳ್ಬೇಕು ತಿಳೀತಾ.."

"ಹು ಅಕ್ಕಾ ನೀ ಹೇಳ್ದಂಗೆ ಆಗ್ಲಿ..ನನ್ ಪುಣ್ಯ ನೀ ಸಿಕ್ಕಿರೋದು ಅಕ್ಕಾ.."

"ನೋಡು.. ಇವತ್ನಿಂದ.. ನೀನು ಅವ್ರ ಮುಂದೆ ನಡ್ಕೊಳೋ ರೀತಿ ಪೂರ್ತಿ ಬದ್ಲಾಗ್ಬೇಕು.. "

"ನೀ ಹೆಂಗ್ ಹೇಳ್ತೀಯೋ ಹಂಗೇ ನಡ್ಕೋತೀನಿ ಅಕ್ಕಾ.."

"ಈಗ ಬೆಳಿಗ್ಗೆಯಿಂದ ಮಾರ್ನೆ ದಿನ ಬೆಳಿಗ್ಗೆವರೆಗೂ ಏನೇನ್ ಮಾಡ್ತೀಯ ಒಂದೊಂದಾಗಿ ಹೇಳು.. ನೀ ಹೆಂಗೆಂಗ್ ಬದ್ಲಾಗ್ ಬೇಕು ಅಂತ ನಾ ಹೇಳ್ತಿನಿ…"

"ಹು ಅಕ್ಕಾ.. ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡ್ತೀನಿ ಮೊದ್ಲು.."

"ಹಾ.. ನೋಡು ನಾಳೆಯಿಂದ್ಲೇ ನೀನು ಬೆಳಿಗ್ಗೆ ಎದ್ದು ಸ್ನಾನಕೆ ಹೋದಾಗ ಬಾಗ್ಲೂ ಹಾಕ್ಕೋ ಬ್ಯಾಡ.. ಧಣಿಗಳು ನೋಡಿದ್ರೆ ನೋಡ್ಲಿ.. ನೀ ಇರೋದೇ ಅವರು ನೋಡಕ್ಕೆ. ಈ ಮನ್ಯಾಗೆ ನಾವೇ ಮೂರ್ ಜನ. ತಿಳೀತ.. ಧಣಿ ತಪ್ಪಿ ಬಾಗ್ಲು ತೆಗ್ದದ್ರೂ ನಿನ್ ಅಂದಾನ ನೋಡ್ಲಿ.. ನಿನ್ ಮಯ್ ನೋಡ್ಲಿ.."

"ಹು ಅಕ್ಕಾ.ಅವ್ರು ನನ್ ಮೈ ನೋಡ್ಲಿ ಅಷ್ಟೇ ಸಾಕು. .ಆಮೇಲೆ ಬಟ್ಟೆ ಹಾಕ್ಕೊಂಡು ಅಡುಗೆ…"

"ಇರೇ.. ಸ್ನಾನ ಮಾಡೋವಾಗ ಸರೀಗೆ ಅಲ್ಲಿ ಸ್ವಚ್ಛ ಮಾಡ್ಕೋ.. ಕೂದ್ಲು ಬೋಳಿಸ್ಕೊಬೇಕು…"

"ಹಾ.. ಹೌದಾ.. ಹೆಂಗಕ್ಕ.."

"ನಾ ಎಲ್ಲಾ ಹೇಳ್ಕೊಡ್ತೀನಿ ಕಣೆ.. ಯೋಚ್ನೆ ಮಾಡ್ಬ್ಯಾಡ… ಅವ್ರು ನಿನ್ನ ಮೈನ ಯಾವಾಗ್ ಅನುಭವಿಸ್ತಾರೋ ಗೊತ್ತಿಲ್ಲ.. ಅವ್ರು ನಿನ್ ಮೈನ ಅನುಭವಿಸ್ಲಿ ಬಿಡ್ಲಿ.. ನೀ ಮಾತ್ರ ಅವ್ರಿಗೆ ಯಾವಾಗ್ಲೂ ತಾಯಾರಾಗ್ ಇರ್ಬೇಕು. ಅವ್ರಿಗೆ ಅಲ್ಲಿ ಚೂರು ಕೂದ್ಲು ಇರ್ಬಾರ್ದು. ನಮ್ದು ಒಳ್ಳೆ ಬೆಣ್ಣೆ ಹಂಗೇ ಮೆತ್ತಗೆ ಆವ್ರ್ ಕೈಗೆ ಸಿಗ್ನೇಕು. ತಿಳೀತಾ.."

"ಹೌದಾ.. ಹಂಗೇ ಆಗ್ಲಿ ಕಣಕ್ಕ ಅವ್ರಿಗೆ ಹೆಂಗ್ ಬೇಕೋ ಹಂಗೇ ಸ್ವಚ್ಛ ಮಾಡ್ಕೋತೀನಿ … ಅವ್ರಿಗೆ ಅಷ್ಟ್ ಇಷ್ಟಾನಾ ಅಕ್ಕಾ ಅದು.. ಯಾಕಂಗೆ?"

"ಹು ಕಣೆ..  ಭಾಳ ಇಷ್ಟ.. ಯಾಕೆ ಅಂದ್ರೆ ಹೆಂಗೆ ಹೇಳ್ಲಿ.. ಬಲು ನಾಚ್ಕೆ ಆಯ್ತದೆ ಅದೆಲ್ಲ ಹೇಳಕ್ಕೆ…"

"ಹೇಳಕ್ಕಾ…"

"ಅವ್ರು… ಅವ್ರು.. ಅಲ್ಲಿ.. ಸರೀಗೆ…"

"ಸರೀಗೆ… ಅಲ್ಲಿ.. ಏನಕ್ಕಾ… ಕೈ ಬಿಡ್ತಾರಾ.."

"ಕೈ ಅಂತೂ ಬಿಡ್ತಾರೆ ಕಣೆ… ಆದ್ರೆ ಅಷ್ಟೇ ಅಲ್ಲಾ.. ನಮ್ನ ರುಚಿ ನೋಡ್ತಾರೆ ಕಣೆ ನಮ್ ಯಜಮಾನ್ರು."

"ರುಚಿ ನೋಡ್ತಾರಾ.. ಹಂಗಂದ್ರೆ…"

"ಲೇ ದಡ್ಡಿ.. ಅಲ್ಲಿ ಬಾಯ್ ಹಾಕ್ತಾರೆ ಕಣೆ.."

"ಹಾ.. ಏನಕ್ಕಾ.. ಅಲ್ಲಿ ಅಂದ್ರೆ.. ಬಾಯ್ ಹಾಕ್ತಾರೆ ಅಂದ್ರೆ…"

" ಥು.. ದಡ್ಡಿ ಅಷ್ಟು ಗೊತ್ತಾಗಕಿಲ್ಲ ನೋಡು.. ಧಣಿ.. ಅಲ್ಲಿ ಸರಿಗೇ ಬಾಯ್ ಹಾಕಿ ನಮ್ನ ಸವಿತಾರೆ ಕಣೆ.. ಭಾಳ ಇಷ್ಟ ನಮ್ ಧಣಿಗೆ ಅದು.. ಅದಿಕ್ಕೆ ಅಲ್ಲಿ ಅವ್ರಿಗೆ ಒಳ್ಳೆ ಬೆಣ್ಣೆ ಇದಂಗೆ ಮೆತ್ತಗೆ.. ಚೂರು ಕೂದ್ಲು ಇರದಂಗೆ ಇಟ್ಕೋಬೇಕು ನಾವು."

"ಹಾ.. ನಿಜ್ವಾಗ್ಲೂ?.. ಯವ್ವಿ ಹೆಂಗ್ ಇರತೈತಕ್ಕಾ ಅದು…"

"ಏನ್ ಹೇಳ್ಲಿ.. ಅಲ್ಲಿ ಬಾಯ್ ಹಾಕಿದ್ರೆ ಒಂದ್ ಹೆಣ್ಣಿಗೆ ಸ್ವರ್ಗ ಕಣೆ.. ತೇಲಾಡ್ದಂಗ್ ಇರ್ತದೆ.. ಅವ್ರು ಬಾಯಿಂದ ಕೊಡೊ ಸುಖ ಬಾಯ್ಮಾತಲ್ಲಿ ಹೇಳಕ್ಕೆ ಆಗಕ್ಕಿಲ್ಲ ಬಿಡು.."

"ಅಮ್ಮ.. ಅಕ್ಕಾ.. ನೆಂಸ್ಕೊಂಡ್ರೆನೇ ಮಯ್ಯಲ್ಲಾ ಒಂಥರಾ ಅಕ್ಕಾ.."

"ಹೌದು ಕಣೆ.. ಮೈ ಮರಿ ಬ್ಯಾಡ.. ಮುಂದೆ.."

"ಆಮೇಲೆ ಬಟ್ಟೆ ಹಾಕ್ಕೊಂಡು ಅಡುಗೆ.."

"ಹಾ.. ಬಟ್ಟೆ ಹಾಕ್ಕೊಳುವಾಗ್ಲೂ ಕೋಣೆ ಬಾಗ್ಲು ಹಾಕ್ಕೋ ಬ್ಯಾಡ.. ವಸಿ ತೆಗೆದೇ ಇಡು.. ಅವ್ರು ಬಂದು ನಿನ್ನ ನೋಡಿದ್ರೆ ನೋಡ್ಲಿ.. ಅದೇ ನಮಿಗೆ ಬೇಕಾಗಿರೋದು. ಹೆಂಗಾದ್ರೂ ಮಾಡಿ ಅವ್ರಿಗೆ ನಿನ್ ಮೈ ತೋರ್ಸ್ಬೇಕು ನೀನು. ಅವ್ರ್ ಬಂದ್ರೆ ಅಯ್ಯೋ ಮರ್ತ್ ಬಿಟ್ಟೆ ಧಣಿ ಅಂತ ಏನೋ ನೆಪ ಹೇಳು. "

"ಹೂ ಅಕ್ಕ.."

"ಆಮೇಲೆ ಅವ್ರಿಗೆ ಸೀರೆ ಹೆಂಗುಟ್ಗೊಂಡ್ರೆ ಇಷ್ಟ ಅಂತ ಗೊತ್ತು ತಾನೇ.. ಹಂಗೇ ಉಟ್ಕೋಬೇಕು. ಸೆರುಗು ಬಿಗಿ ಸುತ್ಕೊಂಡು ಸೊಂಟಕ್ಕೆ ಗಂಟ್ ಹಾಕ್ಕೋ. ಆಮೇಲೆ ತೊಡೆ ಕಾಣೋ ಹಂಗೆ ಸೀರೆ ಮಂಡಿ ಮ್ಯಾಲೆ ಮೇಲಿರ್ಲಿ. ಧಾರಾಳವಾಗಿ ತೊಡೆ ಕಾಣೋ ತರ ಇರ್ಲಿ. ಅವ್ರಿಗೆ ಹಂಗಿದ್ರೆನೆ ಇಷ್ಟ. ಅವ್ರಿಗೆ ಮೈ ತೋರ್ಸಕ್ಕೆ ಹಿಂದು ಮುಂದು ನೋಡಬ್ಯಾಡ.. ಅವ್ರಿಗ್ ಸೇರಿದ್ ಆಸ್ತಿ ನೀನು ಅನ್ನೋದನ್ನ ಮರಿಬ್ಯಾಡ. ಹೆಣ್ಣುಗಳು ಅಂದ್ರೆ ನಮ್ ಗಂಡಸ್ರಿಗೆ ಮೈ ತೋರ್ಸ್ಬೇಕು.... ನಮ್ ಗಂಡಸ್ರು ನಮ್ನ ನೋಡ್ಬೇಕು.. ಅದೇ ಚಂದ.. ಅದೇ ಲಕ್ಷಣ. ತಿಳೀತಾ.. ನೀನು ಕೆಲ್ಸಕ್ಕೆ ಹೋಗೋವಾಗ್ಲೂ ಅಷ್ಟೇಯಾ.. ವಸಿ ಮೈ ಕಾಣೋಹಂಗೆ ಸೀರೆ ಉಟ್ಕೋ. ಬ್ಯಾರೆ ಹೆಣ್ಣುಗಳು ನೋಡಿದ್ರೆ ನೋಡ್ಲಿ ಏನು ಆಗಕಿಲ್ಲ.. ನಮ್ ಗಂಡಸ್ರು ನೋಡ್ಬೇಕು ನಮ್ಗೆ ಅಷ್ಟೇ. ಆದ್ರೆ ಬ್ಯಾರೆ ಗಂಡಸ್ರು ಇರೋವಾಗ ವಸಿ ಹುಸಾರಾಗಿರು. ನಮ್ ಮೈ ನಮ್ ಧಣಿಗಳಿಗೆ ಮಾತ್ರ ಮೀಸಲು. ನಮ್ ಗಂಡಸ್ರು ಮಾತ್ರ ನೋಡ್ಬೇಕು ನಮ್ ಅಂದ ಚಂದ ಎಲ್ಲಾ.."

"ಮನ್ಯಾಗಿರೊವಾಗ ನಾನು ನೀನು ಧಣಿ ಅಷ್ಟೇ ಇರ್ತೀವಿ ಅಲ್ವಾ.. ಇನ್ನೂ ವಸಿ ಮೈ ಕಾಣೋ ಹಂಗೇ ಸೀರೆ ಉಡ್ಬಹುದು ಅಲ್ವಾ ಅಕ್ಕಾ..?"

"ಹೂ ಕಣೆ ಸರೀಗ್ ಹೇಳ್ದಿ ನೋಡು.. ಇದಕ್ಕೆ ನೋಡು ನಿನ್ನ ಇಟ್ಕೊಳಕ್ಕೆ ಒಪಿಕೊಂಡ್ರು ಧಣಿ.. ಮನೆಗೆ ಬಂದ್ ಕೂಡ್ಲೇ.. ಇನ್ನು ವಸಿ ತೊಡೆ ಕಣೋ ಹಂಗೇ ಮೇಲೆ ಕಟ್ಕೋ ಸೀರೇನಾ. ನಿನ್ ನಡು ಸರೀಗ್ ತೋರ್ಸು. ನಿನ್ ಹೊಕ್ಳು ಕಾಣ್ ಬೇಕು ನಮ್ ಗಂಡಸ್ರಿಗೆ.. ಸಾನೆ ಇಷ್ಟ ಅವ್ರಿಗೆ."

"ಹು ಅಕ್ಕಾ.. ಸೀರೆ ಉಟ್ಕೊಂಡು ದಿನಾ ನಿನ್ ಮುಂದೆ ತೋರಿಸ್ತೀನಿ.. ನೀನೆ ನಮ್ ಧಣಿಗೆ ಇಷ್ಟ ಆಗೋ ಹಂಗೇ ಸರಿ ಮಾಡು. ಅವ್ರಿಗ್ ಇಷ್ಟ ಆದ್ರೆ ಅಷ್ಟೇ ಸಾಕು ನಂಗೆ. ಆಮೇಲೆ ಸೀರೆ ಉಟ್ಕೊಂಡು ಅಡುಗೆ ಮನೆಗೆ…"

"ಹಾ ನೋಡು.. ಸೀರೆ ಉಟ್ಕೊಂಡು.. ಕುಂಕುಮ ಇಟ್ಕೋ ವಸಿ ತಲೆ ಗಿಲೆ ಬಾಚ್ಕೊಂಡು ಸೀದಾ ಒಡೇರ್ ಕೋಣೆಗೆ ಹೋಗ್ಬೇಕು.."

"ಅಲ್ಲ ನೀವಿಬ್ರು ಮಲ್ಕೊಂಡಿರ್ತೀರಿ…"

"ಇರ್ಲಿ ಕಣೆ.. ಕೋಣೆ ಬಾಗ್ಲು ತೆಗ್ದಿರ್ತದೆ. ಸುಮ್ನೇ ಬಂದು ಒಡೇರ್ಗೆ ಪಾದ ಕಣ್ಣಿಗ್ ಒತ್ಕೊಂಡು ನಮಸ್ಕಾರ ಮಾಡು. ಅವ್ರೆ ನಮ್ ದ್ಯಾವ್ರು. ದಿನಾ ಬೆಳಗಾಗಿ ಎದ್ದು ಅವ್ರಿಗೆ ಆಡ್ ಬೀಳ್ಬೇಕು. ನಿಂಗೆ ಈಗ ಅವ್ರ್ ಕಾಲಿಗೆ ಯಾವಾಗ್ ಅಂದ್ರೆ ಆವಾಗ ಬೀಳೋ ಹಕ್ಕೈತೆ ಕಣೆ ಈಗ.. ನೀ ಅವ್ರ್ ಮುಂದೆ ಬಗ್ಗಿ ಕಾಲಿಗ್ ಬಿದ್ದಷ್ಟು ಅವ್ರಿಗೆ ನಿನ್ ಮೇಲೆ ಮನ್ಸು ಜಾಸ್ತಿ ಆಗ್ತದೆ."

"ಹೂ ಅಕ್ಕ ಹಂಗೇ ಮಾಡ್ತೀನಿ."

"ಆಮೇಲೆ ಅಡುಗೆ ಮನೆ ಸೇರ್ಕೊ. ಅವ್ರಿಗೆ ತಿನ್ನಕೆ ತಾಯಾರ್ ಮಾಡು.. ಅಷ್ಟ್ರಗೇ ನಾನು ಬರ್ತೀನಿ. ಆಮೇಲೆ ಇನ್ ಮ್ಯಾಲಿಂದ ನೀನೆ ಅವ್ರಿಗೆ ತಿಂಡಿ ಕೊಡು. ನಾನು ಕೊಡಕಿಲ್ಲ. ಅವ್ರಿಗೆ ಎಲ್ಲಾ ಸೇವೆ ನಿನ್ನಿಂದಾನೆ ಆಗ್ಲಿ.. ನಿನ್ನೆ ಜಾಸ್ತಿ ನೋಡ್ಲಿ ಧಣಿ.."

"ಹೂ ಅಕ್ಕಾ… ಹಂಗೇ ಆಗ್ಲಿ…"

"ಆವ್ರ್ ಮುಂದೆ ನಡಿಯೋವಾಗ.. ನಾಚ್ಕೆಯಿಂದ ಮೆಲ್ಲಗೆ ತಲೆ ತಗ್ಸಿ ಸೊಂಟ ಬಳುಕ್ಸಿ ನಡಿ. ಧಣಿಗೆ ಅದು ಭಾಳ ಇಷ್ಟ. ಅವ್ರು ನಿನ್ನ ನೋಡ್ಲಿ ನೋಡ್ದೆ ಇರ್ಲಿ.. ನೀ ಮಾತ್ರ ಅವ್ರು ನಿನ್ನ ನೋಡ್ತವ್ರೆ ಅಂತಾನೆ ಅನ್ಕೊಂಡು ಸೊಂಟ ಬಳ್ಕುಸ್ಕೊಂಡು ನಡಿ. ಆಮೇಲೆ ಅಡುಗೆ ಮನೆ ಒಳಗೆ ಕೆಲ್ಸಾ ಮಾಡೋವಾಗ್ಲೂ ಅಷ್ಟೇ.. ಒಡೇರು ನೋಡ್ತಿರ್ತಾರೆ ನಿನ್ನ.. ಸರೀಗೆ ಮೈ ತೋರ್ಸು.. ಆದ್ರೆ ಭಾಳ ತೋರಿಸಬ್ಯಾಡ.. ಅದು ನಮ್ ಯಜಮಾನ್ರಿಗೆ ಇಷ್ಟ ಆಗಕ್ಕಿಲ್ಲ."

"ಹು ಅಕ್ಕಾ.. "

"ಆಮೇಲೆ ತಲೆ ಬಗ್ಸಿರ್ಬೇಕು. ಯಾವಾಗ್ಲೂ ಆವ್ರ್ ಮುಂದೆ ತಲೆ ಬಗ್ಸಿರು. ಸುಮ್ನೇ ಕೊಟ್ಟು ಓಡಿ ಬರಬ್ಯಾಡ.. ಆವ್ರ್ ಹತ್ರ ಕೂತು ಗಾಳಿ ಬೀಸಿ,  ಅವ್ರ್ನ ಮಾತಾಡ್ಸು.. ತಿಂಡಿ ಹೆಂಗೈತೆ ಅಂತೆಲ್ಲ ಕೇಳು. ಕಾಲ್ ಒತ್ತಲ್ಲಾ ಮೈ ಕೈ ಒತ್ಲಾ ಅಂತ ಕೇಳು. ಅವ್ರು ಹು ಅಂದ್ರೆ ಹಿಂದು ಮುಂದು ನೋಡ್ದೆ ಅವರ ಸೇವೆ ಸುರು ಮಾಡ್ಕೋ. ಅವ್ರು ಏನಾದ್ರು ಕೇಳಿದ್ರೆ ಒಡೆಯ, ದೊರೆ, ಧಣಿ, ದ್ಯಾವ್ರು, ಯಜಮಾನ, ಸರ್ದಾರ ಅಂತಾನೆ ಉತ್ರ ಕೊಡು. ತಲೆ ಕಳ್ಗೆ ಇರ್ಲಿ.. ಅವರ್ ಪಾದ ನೋಡಿ ಮಾತಾಡ್ಸು…"

"ಹು ಅಕ್ಕಾ.. ಈಗ್ಲೂ ನಾನು ಅವ್ರ್ನ ಪಾದ ನೋಡೇ ಮಾತಾಡ್ಸೋದು ಅಕ್ಕಾ.. ಅವ್ರ್ನ ನೋಡಕ್ಕೆ ಭಾಳ ನಾಚ್ಕೆ ಆಯ್ತದೆ."

"ಹು.. ಅದೇ ಸರಿ…ಅವ್ರು ಎನೂ ಕೇಳ್ಲಿಲ್ಲ ಅಂದ್ರು ಬಿಡಬ್ಯಾಡ.. 'ನಿಮಗೇನ್ ಬೇಕೋ ಸಂಕೋಚ ಇಲ್ದೆ ಕೇಳ್ರಿ ಧಣಿ ನಿಮ್ ಸೇವೆಗೆ ಇರೋ ಹೆಣ್ಣಾಳು ನಾನು ' ಅಂತ ಬೇಡ್ಕೊ. ನಮ್ ಧಣಿ ನಿನ್ನ ಹತ್ರ ಏನಾದ್ರು ಸೇವೆ ತೊಗೊಂಡೆ ತೊಗೊತಾರೆ. ನೀನು ಅವ್ರ್ನ ಎಷ್ಟ್ ಬಯಸ್ತೀ ಅಂತ ಗೊತ್ತಾಗ್ಬೇಕು ಧಣಿಗೆ… ಆವ್ರ್ ಸೇವೆ ಮಾಡಕ್ಕೆ ಎಷ್ಟ್ ಇಷ್ಟಾ ಅಂತ ನಮ್ ಧಣಿಗೆ ಗೊತ್ತಾಗ್ಬೇಕು ಕಣೆ . "

"ಹು ಅಕ್ಕಾ"

"ನೋಡೇ.. ವಸಿ ತಲೆ ಉಪಿಯೋಗ್ಸು.. ಹೆಂಗಾದ್ರೂ ಮಾಡಿ ಅವ್ರ್ನ ಮುಟ್ಟು.. ಇಲ್ಲ ಮುಟ್ಟಿಸ್ಕೊ.. ಒಂದ್ ಸಾರ್ತಿ ಮುಟ್ಟಿದ್ರೆ.. ನಿನ್ ಮೈ ರುಚಿ ನಮ್ ಧಣಿಗೆ ಗೊತ್ತಾಯ್ತದೆ. ಒಂದ್ ಕಿತಾ ನಿನ್ ರುಚಿ ಹತ್ತು ಅಂದ್ರೆ ಮುಗೀತು ನಮ್ ಧಣಿಗೆ.. ಆ ಸಲಿಗೆ ಹಂಗೇ ಬೆಳಿತದೆ.."

"ಹೂ ಅಕ್ಕಾ ನೀ ಹೇಳಿದ್ದೆಲ್ಲ ಮಾಡ್ತೀನಿ."

"ನಾನು ಇಷ್ಟ್ ಮಾತ್ರ ಹೇಳ್ಕೊಡಬೋದು.. ಉಳದಿದ್ದು ನಿಂಗ್ ಬಿಟ್ಟಿದ್ದು.. ನೀನೆ ಸಮಯ ನೋಡಿ ಅವ್ರು ನಿನ್ ಮುಟ್ಟೋ ತರ ಮಾಡ್ಬೇಕು."

ಹೀಗೆ ದಿನಗಳು ಕಳೆದವು. ಚೆನ್ನಿಯಿಂದ ದೂರ ಕಾಯ್ದುಕೊಂಡಿದ್ದನು ಗೋವಿಂದ. ಚೆನ್ನಿಯ ಪ್ರಯತ್ನ ಮುಂದುವರೆದಿತ್ತು. ಗಂಗಿ ಬೇಕೆಂದೇ ಅವರಿಬ್ಬರೂ ಹತ್ತಿರವಾಗಿ ಸಲಿಗೆ ಬೆಳೆಯಲು ಅವಕಾಶ ಸಿಗಲಿ ಎಂದು ಏನಾದರೂ ನೆಪ ಮಾಡಿ ಸಂಜೆ ಮನೆಯಿಂದ ಹೊರಗೆ ಇರುತ್ತಿದಳು. ಕೆಲವೊಮ್ಮೆ ಶಾಲೆಯ ಮಕ್ಕಳಿಗೆ ಓದು ಬರಹ ಹೇಳಿಕೊಡುವ ನೆಪದಲ್ಲಿ.. ಇನ್ನೊಮ್ಮೆ ಬೇರೆ ಯಾವುದೊ ನೆಪ ಒಡ್ದುವುದು ಅವಳಿಗೆ ಕಷ್ಟವಾಗುತ್ತಿರಲಿಲ್ಲ. ಒಂದು ದಿನ ಹೀಗೆ ಗೋವಿಂದ ಮತ್ತು ಚೆನ್ನಿ ಇಬ್ಬರೇ ಮನೆಯಲ್ಲಿದ್ದರು. ಗೋವಿಂದ ಪುಸ್ತಕ ಓದುತ್ತಿದಂತೆ ಕುಳಿತಿದ್ದನು. ಆದರೆ ಕಣ್ಣೆಲ್ಲ ಉದ್ದ ಪೊರಕೆಯನ್ನು ಹಿಡಿದು ನಾಜೂಕಿನಿಂದ ಛಾವಣಿ ಹತ್ತಿರವಿದ್ದ ಧೂಳನ್ನು ಒರೆಸುತ್ತಿದ್ದ ಚೆನ್ನಿಯ ಮೇಲೆಯೇ. ಅವನಿಗಿಷ್ಟವಾಗುವಂತೆ ಬಿಗಿಯಾಗಿ ಸೀರೆ ಉಟ್ಟು ತನ್ನ ನಿತಂಬಗಳನ್ನು ತೋರಿಸುತ್ತ, ಲೀಲಾಜಾಲವಾಗಿ ಅಲ್ಲಾಡಿಸುತ್ತ ತನ್ನ ಆರಾಧ್ಯ ದೈವ ಗೋವಿಂದ ನೋಡಲಿ ಎಂಬ ಅಪೇಕ್ಷೆಯಲ್ಲೇ ಕೆಲಸ ಮಾಡುತ್ತಿದ್ದಳು ಚೆನ್ನಿ. ಅವಳ ಗಮನವೂ ಗೋವಿಂದನ ಮೇಲೆಯೇ. ತೊಡೆಗಳು ಕಾಣುವಂತೆ ಸಾಕಷ್ಟು ಮೇಲೆಯೇ ಅವಳ ಸೀರೆ ನಿಂತಿತ್ತು. ಸೊಂಟ, ಬೆನ್ನಂತೂ ಎಂದಿನಂತೆ ಧಾರಾಳವಾಗಿ ತೋರಿಸುತ್ತಿದ್ದಳು. ಆಗಾಗ ತಿರುಗಿ ಎತೇಚ್ಛವಾಗ ತನ್ನ ಸ್ತನರಾಶಿಯ ಸ್ವಲ್ಪ ಭಾಗವನ್ನು ಪಕ್ಕದಿಂದ ತೋರಿಸುತ್ತಿದ್ದಳು. ಆಗಾಗ ಬಗ್ಗಿ, ತನ್ನ ಬಿಗಿ ಹಿಂಬದಿಯನ್ನು ತನ್ನ ಒಡೆಯನಿಗೆ ತೋರಿಸುವುದನ್ನು ಮರೆಯಲಿಲ್ಲ ಚೆನ್ನಿ. ಆಗ ಅವಳಿಗೆ ಒಂದು ಒಳ್ಳೆಯ ಉಪಾಯ ಹೊಳೆಯಿತು.

"ಒಡೆಯ.. ಇಲ್ಲಿ ವಸಿ ನಿಲಕ್ತಿಲ್ಲ.. ವಸಿ ಸಹಾಯ ಮಾಡ್ತೀರಾ ಧಣಿ ಜಾಡು ಭಾಳ ಐತೆ.." ಎಂದು ನುಲಿಯುತ್ತ ಕೇಳಿದಳು. ಗೋವಿಂದ ಎದ್ದು ಬಂದನು.

"ಎಲ್ಲಿ ಪೊರಕೆ ಕೊಡು.. ನಾ ತಗಿತೀನಿ ಅದನ್ನ.."

"ಅಯ್ಯೋ ಎಲ್ಲಾದ್ರೂ ಉಂಟಾ ನನ್ನೊಡೆಯ.. ಪೊರಕೆ ಎಲ್ಲಾ ನೀವು ಗಂಡಸ್ರು ಅದ್ರಾಗೂ ನಮ್ ಧಣಿ ಮುಟ್ಬಾರ್ದು.. ಇದೆಲ್ಲ ನಾವು ನನ್ನಂತ ಹೆಣ್ಣಾಳ್ಗಳು ಮಾಡೋ ಕೆಲ್ಸ ಧಣಿ.. ನಾನಿರೋದೇ ಇದಿಕ್ಕೆ ನನ್ನೊಡೆಯ .. ವಸಿ ನನ್ನ ಎತ್ರಿ.. ನಾನೇ ತಗಿತೀನಿ ಅದನ್ನ…"

"ಅದು.. ಅದು.." ಎಂದು ಮುಜುಗರ ಪಟ್ಟನು.

"ಇರ್ಲಿ ಧಣಿ.. ಆದ್ರಾಗ್ ಏನೈತೆ.. ನೀವು ವಸಿ ಎತ್ತಿದ್ರೆ ನಾ ಬೇಗ ಸ್ವಚ್ಛ ಮಾಡ್ಬಿಡ್ತೀನಿ. ಅಕ್ಕಾ ಹೇಳೋಳೆ ಇದೆಲ್ಲ ಸ್ವಚ್ಛ ಆಗಿರ್ಬೇಕು ಅವಳು ಬರೋ ಅಷ್ಟ್ರಲ್ಲಿ ಅಂತ "

"ಹೂ.." ಎಂದು ಸಂಕೋಚದಿಂದ ಒಪ್ಪಿಕೊಂಡನು. ಗೋವಿಂದನಿಗೂ ತನ್ನ ಹೊಸ ಹೆಣ್ಣನ್ನು ಮುಟ್ಟುವ ತವಕವಿದ್ದರೂ ಏನೋ ಒಂದು ತರಹದ ಮುಜುಗರ. ಅದೂ ಗಂಗಿ ಮನೆಯಲ್ಲಿ ಇಲ್ಲದಿರುವಾಗ ಇದೆಲ್ಲ ಹೇಗೆ ಮಾಡಲಿ ಎಂಬ ಯೋಚನೆ.

"ಅಕ್ಕನೇ ಹೇಳೋಳೆ ನಿಮ್ಗ್ ಕೇಳು ಅಂತ. ಎತ್ರಿ ಧಣಿ ನನ್ನ.."

"ಹೂ ಸರಿ ಬಾ.." ಎಂದು ಮೈ ಚಳಿ ಬಿಟ್ಟು ಅವಳ ಮೃದುವಾದ ನಗ್ನ ತೊಡೆಯ ಸುತ್ತ ತನ್ನ ಅಜಾನುಬಾಹು ತೋಳುಗಳನ್ನು ಹಾಕಿದನು. ಏನೋ ವಿಭಿನ್ನ ಅನುಭವ. ತನ್ನ ಗಂಗಿಯಲ್ಲದ ಇನ್ನೊಬ್ಬ ಹೆಣ್ಣನ್ನು ಮುಟ್ಟಿದ ಕ್ಷಣ. ಅವಳನ್ನು ಸಲೀಸಾಗಿ ತೊಡೆಗಳ ಸಹಾಯದಿಂದ ಹಿಂದಿನಿಂದ ಎತ್ತಿದನು.

"ಎಷ್ಟ್ ಹಗುರ ಇದ್ದಿ ನೀನು ಚೆನ್ನಿ.." ಎನ್ನಲು ನಾಚಿದಳು ಚೆನ್ನಿ.

"ಒಡೆಯ ನಿಮ್ಗೆ ನನ್ ತೂಕ ಯಾವ್ ಲೆಕ್ಕಾ.."

ಇತ್ತ ಚೆನ್ನಿ ಧೂಳು ಜಾಡಿಸುವಂತೆ ನಾಟಕವಾಡುತ್ತಾ ಅವನ ಸ್ಪರ್ಶವನ್ನು ಸವಿದಳು. ಅಲ್ಲಿಯವರೆಗೂ ಅವನ ಪಾದವನ್ನು ಮುಟ್ಟುವುದನ್ನು ಅಷ್ಟೇ ಅನುಭವಿಸಿದ್ದ ಹೆಣ್ಣಿಗೆ ಆ ಕ್ಷಣದಲ್ಲಿ ಸ್ತ್ರೀ ಸಹಜ ಆಸೆಗಳು ಇಮ್ಮಡಿಸಿದವು. ಮೈ ಬೆವರಿಟ್ಟಿತು. ಗೋವಿಂದ ಮುಜುಗರ ಪಟ್ಟು ಅವಶ್ಯಕತೆಗೆ ಮೀರಿ ಅವಳನ್ನು ವಿನಾಕಾರಣ ಮುಟ್ಟದಂತೆ ಜಾಗರೂಕತೆ ವಹಿಸುತ್ತಿದ್ದನು. ಆದರೂ ಅವಳ ತೊಡೆಗಳು ಅವನ ಮುಖಕ್ಕೆ ಉಜ್ಜುವುದನ್ನು ನಿಲ್ಲಿಸುವುದು ಅವನಿಗೆ ಆಗಲಿಲ್ಲ. ಅವನಿಂದ ಆದರೂ, ನಿಲ್ಲಿಸುವ ಗೋಜಿಗೆ ಗೋವಿಂದ ಹೋಗಲಿಲ್ಲ. ಮುಜುಗರದಿಂದಲೇ ಅವಳ ತೊಡೆಗಳ ಹಿಂಭಾಗದ ಸ್ಪರ್ಶವನ್ನು ತನ್ನ ಮುಖದ ಮೇಲೆ ಸವಿದನು. ತನ್ನನ್ನು ಗೋವಿಂದ ಸ್ವಲ್ಪ ಕೆಳಗೆ ಸರಿಸಿದರೆ ತನ್ನ ಅಂಡನ್ನು ಒಡೆಯನ ಮುಖಕ್ಕೆ ಸ್ಪರ್ಶಸಬಹುದು ಎಂದು ಅರಿತಳು ಚೆನ್ನಿ.

"ವಸಿ ಕೆಳಗೆ.. ಧಣಿ…" ಎಂದಳು ಚೆನ್ನಿ. ಗೋವಿಂದ ತುಸು ಅವಳ ತೊಡೆಗಳನ್ನು ಸಡಿಲ ಬಿಟ್ಟು ಚೆನ್ನಿ ತುಸು ಕೆಳಗೆ ಸರಿಯುವಂತೆ ಮಾಡಿದನು. ಆಗ ಅವಳ ಸೀರೆ ತುಸು ಮೇಲೆ ಸರಿಯಿತು. ಅವನ ಕೈಗಳು ಅವಳ ತೊಡೆಯ ಇನ್ನಷ್ಟು ಮೇಲ್ಭಾಗವನ್ನು ಸ್ಪರ್ಶಿಸಿದವು. ಅವಳ ಲೆಕ್ಕಾಚಾರದಂತೆ ಈಗ ಅವಳ ನಿತಂಬ ಅವನ ಮುಖಕ್ಕೆ ಸ್ಪರ್ಶವಾಯಿತು. ಗೋವಿಂದ ಮುಜುಗರದಿಂದ ಮೊದಲು ಅನುಭವಿಸಿದನು. ನಂತರ ತುಸು ಮೈ ಚಳಿ ಬಿಟ್ಟು "ಇರು ಸ್ವಲ್ಪ ಗಟ್ಟಿ ಹಿಡ್ಕೋತೀನಿ ನಿನ್ನ. ಇಲ್ಲಾ ಬಿದ್ಬಿಡ್ತೀಯಾ ." ಎಂದು ನೆಪ ಒಡ್ಡಿ ಅವಳನ್ನು ತನ್ನ ಮುಖಕ್ಕೆ ಒತ್ತಿ ಕೊಂಡನು.

"ಹಂಗೇ ಗಟ್ಟಿ ಹಿಡ್ಕೊಳ್ರಿ ನನ್ನೊಡೆಯ.." ಎಂದು ನಿಟ್ಟುಸಿರು ಬಿಟ್ಟಳು ಚೆನ್ನಿ.

ಹೀಗೆ ತುಸು ಹೊತ್ತು ಇಬ್ಬರ ಪರೋಕ್ಷ ಸರಸ ಮುಂದುವರೆಯಿತು. ಗೋವಿಂದ ಸ್ವತಃ ತಾನೇ ಪ್ರಯತ್ನಿಸಿ ಚೆನ್ನಿಯನ್ನು ಮುಟ್ಟದಿದ್ದರೂ ತನಗೆ ಸಿಕ್ಕಿದ್ದನ್ನು ತಕ್ಕ ಮಟ್ಟಿಗೆ ಅನುಭವಿಸಿದನು. ನಂತರ ಮೆಲ್ಲನೆ ಕೆಳಗೆ ಇಳಿಸಿದನು. ಇಳಿಸುವಾಗ ಅವಳ ನಗ್ನ ಬೆನ್ನಿಗೆ ತನ್ನ ತುಟಿಯಿಂದ ಸ್ಪರ್ಶವಷ್ಟೇ ಅಲ್ಲದೆ ಅವನ ಕೈಗಳು ಅವಳ ಸೊಂಟವನ್ನು ಹಿಸುಕಿದವು. ಅವನ ಥರಾವರಿ ಸ್ಪರ್ಶವನ್ನು ಸವಿದು ಕೆಳಗೆ ಇಳಿದಳು ಚೆನ್ನಿ.

"ಆಯ್ತೆನೆ ಸ್ವಚ್ಛ.."

"ಇಲ್ಲ ನನ್ನೊಡೆಯ.. ಇನ್ನು ಸಾನೆ ಕಸ ಐತೆ ಅಲ್ಲಿ.. ಜಾಡೂ ಐತೆ.."

"ಸರೀ.. ಮತ್ತೆ ಎತ್ತೀನಿ ಬಾ.." ಗೋವಿಂದನಿಗೂ ಅವಳ ಮೈ ರುಚಿ ಮೆಲ್ಲಗೆ ಹತ್ತಲಾರಾಂಭಿಸಿತ್ತು. ತುಸು ಮುಜುಗರವೂ ಕಡಿಮೆಯಾಗಿತ್ತು.

"ನನ್ನೊಡೆಯ.. ಈಗ ಈ ಕಡೆಯಿಂದ ಹಿಂಗ್ ಎತ್ರಿ ನನ್ನ.. ಪೊರಕೆ ಹಿಡ್ಕೊಳಕೆ ಇನ್ನೂ ಸಲೀಸಾಗ್ತದೆ" ಎಂದು ನೆಪ ಹೇಳಿ ಗೋವಿಂದನೆಡೆಗೆ ಮುಖ ಮಾಡಿ ನಿಂತಳು.

"ಹಿಂಗಾ?" ಎಂದು ಗೋವಿಂದ ತುಸು ಮುಜುಗರದಿಂದ ಕೇಳಲು ಚೆನ್ನಿ ಗೋವಿಂದ ಕೈಗಳನ್ನು ಹಿಡಿದು ತಾನೇ ತನ್ನ ಸೊಂಟದ ಮೇಲಿಟ್ಟುಕೊಂಡಳು.

"ಹೂ ಧಣಿ ಹಿಂಗ್ ನನ್ ಹಿಡ್ಕೊಂಡು ಎತ್ರಿ.. ನಿಮಗೂ ನನ್ನ ಎತ್ತಕ್ಕೆ ಸುಲಭ ಆಗ್ತದೆ.. ಬೇಗ ಜಾಡ್ ತಗೀತಿನಿ.."

"ಸರಿ ಬಾ.." ಎಂದು ಅವಳ ಸೊಂಟಕ್ಕೆ ಕೈ ಹಾಕಿ ಬಿಗಿಯಾಗಿ ಹಿಡಿದು ಸಲೀಸಾಗಿ ಅವಳನ್ನು ಎತ್ತಿದನು. ಅವಳ ಮೃದುವಾದ ಸೊಂಟ, ಗಂಗಿಯ ಸೊಂಟಕ್ಕಿಂತ ಚಿಕ್ಕದು. ದಿನವೂ ಮೈ ಬಗ್ಗಿಸಿ ದುಡಿಯುವ ವಯಸ್ಸಿನ ಹೆಣ್ಣಾಳಿಗೆ ಇರಬೇಕಾದಂತೆ ಬಿಗಿಯಾಗಿ, ಚೊಕ್ಕವಾಗಿ, ಚಿಕ್ಕದಾಗಿ ಇತ್ತು ಅವಳ ಸೊಂಟ. ಅವನ ಕೈಗಳಿಗೆ ಹೇಳಿ ಮಾಡಿಸಿದಂತಿತ್ತು ಅವಳ ಸಣ್ಣ ನಡು. ಅವಳನ್ನು ಹಿಡಿದು ಎತ್ತುವ ನೆಪದಲ್ಲಿ, ಪರಿಪರಿಯಾಗಿ ಅವಳ ಸೊಂಟವನ್ನು ಹಿಸುಕಿದನು ಗೋವಿಂದ. ಚೂರು ಸದ್ದು ಮಾಡಿದರೂ ಒಡೆಯ ನಿಲ್ಲಿಸಿಬಿಡಬಹುದೆಂದು ಯೋಚಿಸಿ ಸುಮ್ಮನೆ ಪಿಟಕ್ಕೆನ್ನದೆ ಮೌನವಾಗಿ ಅವನ ಸ್ಪರ್ಶವನ್ನು ಮನಸಾರೆ ಸವಿದಳು ಚೆನ್ನಿ. ಒಂದು ಕೈಯಿಂದ ಪೊರಕೆ ಹಿಡಿದು ಜಾಡಿಸುವಂತೆ ನಾಟಕ ವಾಡುತ್ತಿದ್ದರೆ ಇನ್ನೊಂದು ಕೈಯಿಂದ ಗೋವಿಂದನ ಹೆಗಲ ಮೇಲೆ ಕೈ ಹಾಕಿದಳು. ಮರದ ತೊಳೆಯಂತಿದ್ದ ಅವನ ಹೆಗಲು ಭುಜವನ್ನು ಕೈ ತುಂಬ ಮುಟ್ಟಿದಳು. ಅವನ ಆಸರೆ ಪಡೆಯುವ ನೆಪದಲ್ಲಿ ಅವನನ್ನು ಧಾರಾಳವಾಗಿ ಮುಟ್ಟಿದಳು. ಅವಳ ಮೊಲೆ ಗೋವಿಂದನ ಕಣ್ಣೆದುರೇ ಓಲಾಡುತ್ತಿದ್ದವು. ಆಗಾಗ ಅವನ ಮುಖವನ್ನು ಸ್ಪರ್ಶಸುತ್ತಿದ್ದವು. ಹಿಂದೆಂದೂ ಒಬ್ಬ ಪುರುಷನ ಸಾಮಿಪ್ಯ ಈ ಮಟ್ಟಕ್ಕೆ ಅನುಭವಿಸದ ಹೆಣ್ಣಿಗೆ ರೋಮಾಂಚನ. ಚೆನ್ನಿ ಬೇಕಂದೆ ಕೈ ಮೇಲೆ ಚಾಚಿ ಅವನ ಮುಖಕ್ಕೆ ಇನ್ನಷ್ಟು ಎದೆ ಒಡ್ಡಿ ತನ್ನ ರಸಭರಿತ ದ್ರಾಕ್ಷಿ ಹಣ್ಣಿನಂತೆ ಬಿಗಿಯಾಗಿದ್ದ ಸ್ತನತೊಟ್ಟುಗಳು ಬೇಕೆಂದೇ ಅವನ ಮುಖಕ್ಕೆ ಮುಟ್ಟಿಸಿದಳು. ತನಗೆ ತಿಳಿಯದಂತೆ ತನ್ನ ಸ್ತನ ತೊಟ್ಟುಗಳು ಗಟ್ಟಿಯಾಗಿ ಸೆರಗಿಗೆ ಒತ್ತಿದವು. ಒಂದು ಸಾರಿಯಂತೂ ಅವಳ ಸ್ತನ ತೊಟ್ಟು ಅವನ ತುಟಿಗೆ ಸ್ಪರ್ಶವಾಗಿಯೇ ಬಿಟ್ಟಿತ್ತು. ಚೆನ್ನಿಗೆ ತಡೆಯಲು ಕಷ್ಟವಾಯಿತು. ಇತ್ತ ಗೋವಿಂದನಿಗೂ ತಡೆಯಲು ಕಷ್ಟವಾಯಿತು. ಆದರೆ ಆ ಕ್ಷಣ ಹಾಗೆ ಮುಂದುವರಿಯಲಿ ಎಂಬ ಆಸೆ ಇಬ್ಬರಲ್ಲೂ. ಮತ್ತೆ ಲೆಕ್ಕಾಚಾರ ಮಾಡಿ ಕೇಳಿದಳು.

"ಧಣಿ ವಸಿ ಮೇಲೆತ್ರಿ ನನ್ನ.."

ಗೋವಿಂದ ಅವಳನ್ನು ಮೇಲೆತ್ತಲು ತನ್ನ ಕೈಗಳನ್ನು ಅವಳ ಸೊಂಟದಿಂದ ಕೆಳಗೆ ಅವಳ ನಿತಂಬಗಳ ಮೇಲೆ ಇಡದ ಹೊರೆತು ಬೇರೆ ದಾರಿ ಇರಲಿಲ್ಲ. ಅದನ್ನು ಅರಿತೇ ಚೆನ್ನಿ ತನ್ನನ್ನು ಇನ್ನು ಮೇಲೆತ್ತಲು ಕೇಳಿದ್ದಳು. ಸಿಕ್ಕ ಅವಕಾಶವನ್ನು ಬಿಡದೆ ಅವಳ ಅಂಡಿನ ಮೇಲೆ ಮುಜುಗರದಿಂದ ಕೈ ಸರಿಸಿ ಅವಳನ್ನು ಇನ್ನಷ್ಟು ಮೇಲೆ ಎತ್ತಿದನು. ಅವಳ ಮಟ್ಟಸವಾದ ಹಿಂಬದಿಯನ್ನು ಬಿಗಿಯಾಗಿ ಹಿಸುಕಿ ತಬ್ಬಿ ಹಿಡಿದನು. ಅವನ ಸ್ಪರ್ಶ ಸುಖದಲ್ಲಿ ತೇಲಿದಳು ಚೆನ್ನಿ. ತನ್ನ ಎಡಗಯ್ಯನ್ನು ಅವನ ಹೆಗಲ ಮೇಲಿತ್ತು ಸಂಪೂರ್ಣ ಭಾರವನನ್ನು ಅವನ ಮೇಲೆ ಹಾಕಿದಾಗ ಅವಳ ಹೊಕ್ಕಳು ಅವನ ಮುಖಕ್ಕೆ ತೀರಾ ಹತ್ತಿರ ಬಂದಿತ್ತು. ಆ ಅವಕಾಶವನ್ನು ಸದುಪಯೋಗ ಮಾಡಿಕೊಂಡು.. ಅವಳನ್ನು ಇನ್ನಷ್ಟು ಬಿಗಿಯಾಗಿ ಹಿಡಿದು ಅವಳ ಹೊಕ್ಕಳನ್ನು ತನ್ನ ತುಟಿಯಿಂದ ಸ್ಪರ್ಶಿಸಿಯೇ ಬಿಟ್ಟನು ಗೋವಿಂದ. ಇಬ್ಬರಲ್ಲೂ ರೋಮಾಂಚನ. ಚೆನ್ನಿಗಂತೂ ಸ್ವರ್ಗ. ತಾನೇ ಇನ್ನಷ್ಟು ಒತ್ತಿ ಒಡೆಯನ ತುಟಿಯ ಸ್ಪರ್ಶವನ್ನು ಸಂಪೂರ್ಣ ಮುತ್ತನ್ನಾಗಿ ಪರಿವರ್ತಿಸಿದಳು. ಗೋವಿಂದನಿಗೆ ತಡೆಯಲು ಕಷ್ಟವಾಯಿತು. ಅವಳನ್ನು ಕೆಳಗೆ ಇಳಿಸಿದನು.

"ಈಗ ಇಷ್ಟ್ ಸಾಕು ಚೆನ್ನಿ."

"ಹೂ ಧಣಿ.. ನೀವ್ ಹೆಂಗ್ ಹೇಳ್ತಿರೋ ಹಂಗೇ ಆಗ್ಲಿ.. ಒಡೆಯ." ಎಂದಳು ಚೆನ್ನಿ. ಚೆನ್ನಿಗೆ ನಡೆದಿದ್ದೆಲ್ಲವನ್ನೂ ಗಂಗಿಗೆ ಹೇಳುವ ತವಕ. ಮಾರನೇ ದಿನ ಎಲ್ಲವನ್ನು ಚೂರು ಬಿಡದೆ ಗಂಗಿಗೆ ಹೇಳಿದಳು. ಗಂಗಿಗೆ ಕೇಳಿ ಸಂತೋಷವಾಯಿತು. ಕೊನೆಗೂ ತನ್ನ ಪ್ರಯತ್ನ ಫಲಿಸಿತು ಎಂಬ ಸಮಾಧಾನ.

"ನೋಡೇ.. ನಮ್ ದ್ಯಾವ್ರು ಕಣ್ ಬಿಟ್ರು ನೋಡು.. ಈಗ ಧಣಿಗೆ ನಿನ್ ಮೈ ರುಚಿ ವಸಿ ಹತೈತೆ.. ಮುಂದೆ ಏನ್ ಮಾಡ್ಬೇಕು ಅಂತ ಹೇಳ್ತಿನಿ." ಎಂದಳು ಗಂಗಿ..

"ಅಕ್ಕಾ.. ನನ್ ಯೋಗ್ಯತೆಗೆ ಈಗ ಇಷ್ಟ ಸಾಕು ಅಂತ ಅನ್ನಿಸ್ತದೆ."

"ಮುಚ್ಚೆ ಬಾಯ್ನಾ ಸಾಕು. ಇಷ್ಟೇ ಸಾಕಂತೆ. ನಿನ್ ಯೋಗ್ಯತೆ ಏನೂ ಅಂತ ನಮ್ ಯಜಮಾನ್ರು ಹೇಳ್ತಾರೆ ನೀನು ನಾನು ಅಲ್ಲಾ. ಮುಚ್ಕೊಂಡು ನಾ ಹೇಳ್ದಂಗ್ ಕೇಳು."

"ತೆಪ್ಆಯ್ತಕ್ಕ. ಹೇಳು."



ಕಾಮೆಂಟ್‌ಗಳು

  1. ಬೇಗ ಬೇಗ ಮುಂದುವರಿಸಿ 👌

    ಪ್ರತ್ಯುತ್ತರಅಳಿಸಿ
  2. ಸ್ವಲ್ಪ ಬೇಗ ಬರಲಿ ಸರ್
    ಕಥೆ ಸ್ವಲ್ಪ ಡರ್ಟಿ ಆಗಿ ಬರೆಯಿರಿ ಚಂದ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ